ವಿನಾಯಕ ಎಂಟರ್ಪ್ರೈಸಸ್: ಅಗ್ಗದ ಮದ್ಯ ಸಾಗಿಸಿ ಸಿಕ್ಕಿಬಿದ್ದ ಮುಂಬೈಯ ಗಾಂಧಿ!
ಗೋವಾದಿoದ ಮಹಾರಾಷ್ಟ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಮಾರ್ಗವಾಗಿ ಸಾಗಿಸುತ್ತಿದ್ದ ಒಂದು ಲಾರಿಯಷ್ಟು ಸರಾಯಿಯನ್ನು ದಾಂಡೇಲಿಯಲ್ಲಿ ಅಬಕಾರಿ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಆನಮೋಡು ತಪಾಸಣಾ ಕೇಂದ್ರದಲ್ಲಿ ವಿನಾಯಕ ಎಂಟರ್‌ಪ್ರೆöÊಸಸ್’ಗೆ ಸೇರಿದ ಲಾರಿ ಸಿಕ್ಕಿ ಬಿದ್ದಿದೆ. ಭಾನುವಾರವೂ ಎಂದಿನoತೆ ತಪಾಸಣೆ ನಡೆಸುತ್ತಿದ್ದ ಅಬಕಾರಿ ಅಧಿಕಾರಿಗಳು…
ದೂರದ ಪಯಣ ಇನ್ನಷ್ಟು ದುಬಾರಿ: ಹೆದ್ದಾರಿ ಪ್ರಯಾಣಿಕರಿಗೆ ಸುಂಕದ ಬರೆ!
ಸಾರ್ವಜನಿಕರ ವಿರೋಧದ ನಡುವೆಯೂ ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳವಾಗಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರು ಏಪ್ರಿಲ್ 1ರಿಂದ ಹೆಚ್ಚಿನ ಹಣ ನೀಡಿ ಸಂಚರಿಸುವುದು ಅನಿವಾರ್ಯವಾಗಿದೆ. ಹೆದ್ದಾರಿ ನಿರ್ಮಾಣ ಹಾಗೂ ಅದರ ನಿರ್ವಹಣೆಯ ಹೊಣೆ…
Tv9 ನೆಟ್ವರ್ಕ್ | ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ: ಪ್ರಧಾನಿ ಮೋದಿ ಭಾಗಿ
ಭಾರತದ Tv9 ನೆಟ್ವರ್ಕ್ ಆಯೋಜಿಸಿದ್ದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶೃಂಗಸಭೆಯಲ್ಲಿ ಮಾತನಾಡಿದ ಮೈ ಹೋಮ್ ಗ್ರೂಪ್ ಉಪಾಧ್ಯಕ್ಷ ಜೂಪಲ್ಲಿ ರಾಮು ರಾವ್ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು. ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಆರ್ಥಿಕ…
ಯೋಗ ಮಾಡುವವರಿಗೆ ಸುಯೋಗ: ಪ್ರಧಾನಿ ಘೋಷಿಸಿದ ಪ್ರಶಸ್ತಿ ಪಡೆಯಲು ಹೀಗೆ ಮಾಡಿ!
ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯೋಗಪಟುಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶಸ್ತಿ ಘೋಷಿಸಿದ್ದಾರೆ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಇದಾಗಿದೆ. `Prime Minister’s Award for yoga for 2025‘ ಎಂಬ ಹೆಸರಿನ ಅಡಿ ಈ ಪ್ರಶಸ್ತಿ ನೀಡಿ…
ಗೃಹ ಸಚಿವ ಪರಂ.. ಗೋವಾ ವ್ಯಸನದ ವಿರುದ್ಧ ಗರಂ!
`ನೆರೆ ರಾಜ್ಯ ಗೋವಾದಿಂದ ಕರ್ನಾಟಕಕ್ಕೆ ಅಕ್ರಮ ಸರಾಯಿ ಸೇರಿ ವಿವಿಧ ಮಾದಕ ವ್ಯಸನ ಬರುತ್ತಿದ್ದು, ಅದನ್ನು ಪೊಲೀಸರು ಕಟ್ಟುನಿಟ್ಟಾಗಿ ತಡೆಯಬೇಕು’ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ `ಯಾವುದೇ ಊರಿನಲ್ಲಿ ಮಾದಕ ವಸ್ತು ಸಿಕ್ಕಿಬಿದ್ದರೆ ಆ ವ್ಯಾಪ್ತಿಯ ಪೊಲೀಸ್ ಠಾಣೆ…
ಪೊಲೀಸ್ ಪೆರೇಡ್ ಮೈದಾನದಲ್ಲಿ ಯೋಧರ ಸಾಹಸ!
ಕೇಂದ್ರೀಯ ಕೈಗಾರಿಗೆ ಸುರಕ್ಷಾ ಪಡೆ (ಸಿಐಎಸ್‌ಎಫ್) ಸಂಸ್ಥಾಪನಾ ದಿನದ ಅಂಗವಾಗಿ ದೇಶದ ಕರಾವಳಿ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಸೈಕ್ಲೋಥಾನ್-2025 ಸೋಮವಾರ ಸಂಜೆಯೇ ಕಾರವಾರ ಪ್ರವೇಶಿಸಿದೆ. ಮಂಗಳವಾರ ಕಮಾಂಡೋ ಸಮವಸ್ತçದಲ್ಲಿದ್ದ ಯೋಧರು ತಮ್ಮ ಕಾರ್ಯಾಚರಣೆ ಕಾರ್ಯ ವಿಧಾನಗಳ ಬಗ್ಗೆ ವಿವರಿಸಿದರು. ಸಿಐಎಸ್‌ಎಫ್‌ನ ಮೈ ನವಿರೇಳಿಸುವ…
ಆಧಾರ್ ಕಾರ್ಡಿಗಾಗಿ ಮೋದಿಗೆ ಪತ್ರ ಬರೆದ 80ರ ಅಜ್ಜಿ!
ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ ಮಾಡಿಸಲು ಅಲೆದಾಡುತ್ತಿರುವ ಯಲ್ಲಾಪುರ ಕಾನಗೋಡಿನ 80 ವರ್ಷದ ಸರಸ್ವತಿ ಹೆಗಡೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. `ತಾನು ಸಾಯುವುದರ ಒಳಗೆ ಆಧಾರ್ ಕಾರ್ಡ ಮಾಡಿಕೊಡಿ’ ಎಂದವರು ಅಳಲು ತೋಡಿಕೊಂಡಿದ್ದಾರೆ. ಈ…
ಗುರುನಮನಂ ಶಾಸ್ತ್ರ ಚಿಂತನo: ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಸುಮೇರು ಜ್ಯೋತಿರ್ವನ!
ಶಿರಸಿ-ಯಲ್ಲಾಪುರ ರಸ್ತೆ ಅಂಚಿನ ಕಾಗಾರಕೊಡ್ಲುವಿನಲ್ಲಿ ಮಾ 27ರಂದು ವೇದ, ಜ್ಯೋತಿಷ, ಆಯುರ್ವೇದ ವಿಷಯವಾಗಿ ಒಂದು ದಿನದ ವಿಚಾರಗೋಷ್ಠಿ ನಡೆಯಲಿದೆ. ಇಲ್ಲಿನ ಸುಮೇರು ಜ್ಯೋತಿರ್ವನದಲ್ಲಿ ಈ ದಿನ ಬೆಳಗ್ಗೆಯಿಂದ ಸಂಜೆಯವರೆಗೂ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಕುಮಟಾದ ವೇದ ಸಂಸ್ಕೃತ ಅಕಾಡೆಮಿ, ಕಾಗಾರಕೊಡ್ಲುವಿನ ಸುಮೇರು…
ನೌಕಾನೆಲೆ ರಹಸ್ಯ ಸೋರಿಕೆ: ಬೆಂಗಳೂರಿನಲ್ಲಿ ಸೆರೆ ಸಿಕ್ಕ ಮತ್ತೊಬ್ಬ ಡಕಾಯಿತ!
ಕಾರವಾರದ ನೌಕಾನೆಲೆ ರಹಸ್ಯ ಸೋರಿಕೆ ಪ್ರಕರಣದಲ್ಲಿ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿ ಉದ್ಯೋಗಿ ದೀಪ್ ರಾಜ್ ಚಂದ್ರ ಎಂಬಾತರನ್ನು ಕೇಂದ್ರ ಗುಪ್ತಚರ ಸಂಸ್ಥೆ ಬಂಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ವೇತನ ತಾಂಡೇಲ, ಅಕ್ಷಯ ನಾಯಕ ಅವರೊಂದಿಗೆ ಸದ್ಯ ಬಂಧಿತರಾಗಿರುವ ದೀಪ…
ರೈಲ್ವೆ ನೇಮಕಾತಿ: ಕಾಸು ಕೊಟ್ಟು ಕೆಟ್ಟ ನಿವೃತ್ತ ನೌಕರ!
ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ದಾಂಡೇಲಿಯ ವಿಜಯ ನಾಯರ್ ಹಾಗೂ ಏಸು ಪ್ರಸಾದ ಎಂಬಾತರು ವಿನಾಯಕ ಕುಡ್ನೇಕರ್ ಅವರಿಂದ ಹಣಪಡೆದು ವಂಚಿಸಿದ್ದಾರೆ. ಮಗನ ಮೇಲಿನ ವ್ಯಾಮೋಹದಿಂದ ನಿವೃತ್ತ ಅಂಚೆ ನೌಕರ ಪಾಂಡುರ0ಗ ಕುಡ್ನೇಕರ್ 3.85 ಲಕ್ಷ ರೂ ಹಣ ಕೊಟ್ಟು…
















