ಮೀನುಗಾರನ ಶವದ ಸುತ್ತ ಅನುಮಾನಗಳ ಹುತ್ತ!
ಮೀನುಗಾರಿಕೆಗಾಗಿ ಗೋವಾ ಕಡೆ ಹೊರಟಿದ್ದ ಬೇಲೆಹಿತ್ತಲದ ಅನಂತ ಅಂಬಿಗ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಬೋಟಿನ ಮಿಶನ್ ಅಡಿ ಅನಂತ ಅಂಬಿಗ ಅವರ ಶವ ಸಿಕ್ಕಿದೆ. ಶವ ಕೊಳೆತಿರುವುದನ್ನು ನೋಡಿ ನಾಲ್ಕು ದಿನದ ಹಿಂದೆ ಅನಂತ ಅಂಬಿಗ ಸಾವನಪ್ಪಿರುವ ಬಗ್ಗೆ ಶಂಕಿಸಲಾಗಿದ್ದು, ಬೋಟಿನ ಯಂತ್ರದ…
ಬಾಡಿಗೆ ಮನೆಯಲ್ಲಿ ಕೋಟಿ ಕೋಟಿ ಕಾಸು: ಆದರೆ, ಅದೆಲ್ಲವೂ ನಕಲಿ!
ದಾಂಡೇಲಿಯ ಗಾಂಧೀನಗರದಲ್ಲಿನ ಬಾಡಿಗೆ ಮನೆಯಲ್ಲಿ ಕೋಟಿ ಕೋಟಿ ಲೆಕ್ಕಾಚಾರದಲ್ಲಿ ನಕಲಿ ನೋಟು ಸಿಕ್ಕಿದೆ. ನೋಟಿನ ಮೇಲೆ `ರಿವರ್ಸ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬರೆಯಲಾಗಿದ್ದು, ಸಿನಿಮಾ ಚಿತ್ರಿಕರಣಕ್ಕೆ ಬಳಸುವ ನೋಟು ಇದಾಗಿರಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿನ ನೂರಜಾನ್ ಜುಂಜವಾಡ್ಕರ್ ಎಂಬಾತರು ಗೋವಾದಲ್ಲಿ…
ಅಲ್ಲಿ ಕ್ರಿಕೆಟ್.. ಇಲ್ಲಿ ಬೆಟ್ಟಿಂಗ್: ಕಾಸಿನ ಬೇಟೆಗೆ ಹೋದವನ ಬಂಧನ!
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮುಂಡಗೋಡಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪಂಜಾಬಿನ ಛಂಡಿಗರದಲ್ಲಿರುವ ಮಹಾರಾಜ ಯಧುವೀರ ಸಿಂಗ್ ಸ್ಟೇಡಿಯಂ’ನಲ್ಲಿ ಕ್ರಿಕೆಟ್ ನಡೆಯುತ್ತಿದೆ. ರಾಜಸ್ಥಾನ ಹಾಗೂ ಪಂಚಾಬ್ ತಂಡದ ನಡುವೆ ನಡೆಯುವ ಹಣಾಹಣಿಯಲ್ಲಿ ಗೆಲ್ಲುವ ತಂಡದ ಅಂದಾಜಿನ ಮೇಲೆ ಮುಂಡಗೋಡು…
ಇದು ದೇಶವೇ ಖುಷಿಪಡುವ ಸುದ್ದಿ | ಕಾರವಾರಕ್ಕೆ ಬಂದ ರಕ್ಷಣಾ ಸಚಿವ: ಚೀನಾ ಹತ್ತಿಕ್ಕಲು ಭಾರತ ಸನ್ನಿದ್ಧ!
ಹಿಂದು ಮಹಾಸಾಗರ ವ್ಯಾಪ್ತಿಯಲ್ಲಿ ಚೀನಾ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಿದ್ದರಿಂದ ಭಾರತವೂ ಸಾಗರ ಕಾರ್ಯಾಚರಣೆಗೆ ಸಿದ್ಧವಾಗಿದೆ. 9 ಮಿತ್ರ ರಾಷ್ಟ್ರಗಳ ಒಡಗೂಡಿ ಭಾರತ ಈ ಕಾರ್ಯಾಚರಣೆ ನಡೆಸಲಿದ್ದು, ರಾಷ್ಟ್ರೀಯ ಸಾಗರ ದಿನ ಶನಿವಾರ ರಕ್ಷಣಾ ಸಚಿವ ರಾಜನಾಥ ಸಿಂಗ್ ಇದಕ್ಕೆ ಚಾಲನೆ ನೀಡಿದ್ದಾರೆ.…
ಅರಣ್ಯ ಹಕ್ಕು: ನಿನ್ನೆ ನಡೆಯಲೇ ಇಲ್ಲ ಸುಪ್ರೀಂ ಕೋರ್ಟಿನ ವಿಚಾರಣೆ!
ಅಕ್ರಮವಾಗಿ ಅರಣ್ಯ ಭೂಮಿಯಲ್ಲಿ ನೆಲೆಸಿರುವ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಬೇಕು ಎಂದು ಎಂಟು ಪರಿಸರ ಸಂಘಟನೆಗಳು ಸಲ್ಲಿಸಿದ ಅರ್ಜಿ ಬುಧವಾರ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬರಲಿಲ್ಲ. `ಪರಿಸರ ಸಂಘಟನೆಗಳು ಸುಪ್ರೀಂ ಕೋರ್ಟನಲ್ಲಿ ಅನಧಿಕೃತ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಬೇಕು’ ಎಂದು ಅರ್ಜಿ ಸಲ್ಲಿಸಿದ್ದರು. `ಅತಿಕ್ರಮಿಸಿದ ಕ್ಷೇತ್ರದಲ್ಲಿ ಅರಣ್ಯ…
ಸಾಗರ ಅಧ್ಯಯನಕ್ಕೆ ಹೊಸ ಯಂತ್ರ!
ಕಾರವಾರದ ಸಾಗರ ಅಧ್ಯಯನ ಕೇಂದ್ರಕ್ಕೆ ಹೊಸ ಯಂತ್ರವೊoದು ಬಂದಿದೆ. ಸಮುದ್ರದ ವಾತಾವರಣ ಹಾಗೂ ಇನ್ನಿತರ ವಿಷಯಗಳ ಅಧ್ಯಯನಕ್ಕೆ ಈ ಯಂತ್ರ ನೆರವಾಗಲಿದೆ. 2024ರ ಫೆಬ್ರವರಿ ತಿಂಗಳಲ್ಲಿ ಅಲ್ಲಿದ್ದ ಹಳೆಯ ಯಂತ್ರ ಕಾಣೆಯಾಗಿತ್ತು. ಹೀಗಾಗಿ ಸಮುದ್ರ ಅಧ್ಯಯನಕ್ಕೆ ಸಮಸ್ಯೆ ಉಂಟಾಗಿತ್ತು. ಇದೀಗ ಹೊಸ…
ಅಡಿಕೆ ವಿಮೆ | ಸಚಿವರ ಬಳಿ ಸಂಸದರ ದೂರು: ಕೇಂದ್ರ ಸರ್ಕಾರದ ಆದೇಶಕ್ಕೆ ಬೆಲೆಯೇ ಇಲ್ಲ!
ಅಡಿಕೆ ಬೆಳೆಗಾರರಿಗೆ ನ್ಯಾಯಯುತವಾಗಿ ಬರಬೇಕಾದ ವಿಮಾ ಪರಿಹಾರ ಇನ್ನೂ ಬಂದಿಲ್ಲ. `ಇನ್ನೂ ಏಳು ದಿನಗಳಲ್ಲಿ ಬೆಳೆ ವಿಮೆ ಪರಿಹಾರ ಸಿಗುತ್ತದೆ’ ಎಂದು ಸಂಸದರು ನೀಡಿದ ಭರವಸೆ ಸಹ ಈಡೇರಿಲ್ಲ. ಹೀಗಾಗಿ ಸ್ವತಃ ಸಂಸದ ವಿಶ್ವೇಶ್ವರ ಹೆಗಡೆ ಮತ್ತೆ ಕೇಂದ್ರ ಕೃಷಿ ಸಚಿವರನ್ನು…
ಅರಣ್ಯವಾಸಿಗಳ ಪರವಾಗಿ 144 ಸಂಘಟನೆ!
ಅರಣ್ಯ ಹಕ್ಕು ಕಾಯ್ದೆ ವಿಷಯವಾಗಿ ಸುಪ್ರೀಂ ಕೋರ್ಟನಲ್ಲಿ ಏಪ್ರಿಲ್ 2ರಂದು ವಿಚಾರಣೆ ನಡೆಯಲಿದೆ. `ಕೇಂದ್ರ ಸರ್ಕಾರವೂ ಅರಣ್ಯ ಹಕ್ಕು ಕಾಯಿದೆಯನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳಬೇಕು’ ಎಂದು ಆಗ್ರಹಿಸಿ 144 ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿವೆ. ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವ…
ಅರಣ್ಯ ಹಕ್ಕು: ಏಪ್ರಿಲ್ 2ಕ್ಕೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ
ಅನಧಿಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ಪರಿಸರವಾದಿ ಸಂಘಟನೆಗಳು ಸುಪ್ರೀಂ ಕೋರ್ಟಿಗೆ ದಾಖಲಿಸಿದ ಅರ್ಜಿ ಏಪ್ರಿಲ್ 2ಕ್ಕೆ ವಿಚಾರಣೆಗೆ ಬಂದಿದೆ. ಆ ದಿನ ಹೋರಾಟಗರರ ವೇದಿಕೆಯು ಅರಣ್ಯ ಭೂಮಿ ಹಕ್ಕಿನ ದಾಖಲೆಯ ಸ್ಪಷ್ಟಿಕರಣ ವಿಷಯವಾಗಿ ವಾದ ಮಂಡಿಸಲು ಸಜ್ಜಾಗಿದೆ. ಹೋರಾಟಗಾರರ ವೇದಿಕೆ ಅಧ್ಯಕ್ಷ…
ಹೆಸರಿಗೆ ಯೋಗ ಶಿಕ್ಷಕ: ಆತ ಮಾಡಿದ್ದು ನಶೆ ಏರಿಸುವ ಕೆಲಸ!
ಯೋಗ ಕಲಿಸುವುದಕ್ಕಾಗಿ ಗೋಕರ್ಣಕ್ಕೆ ಬಂದ ಯೋಗೇಂದ್ರ ಮಾದಕ ವ್ಯಸನ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. ಅಮಲು ಪದಾರ್ಥ ಸೇವಿಸಿ ಬೀದಿ ಬೀದಿ ಅಲೆಯುತ್ತಿದ್ದ ಯೋಗೇಂದ್ರ ಅವರಗೆ ಗೋಕರ್ಣ ಸಿಪಿಐ ಶ್ರೀಧರ್ ಎಸ್ ಆರ್ ಬಿಸಿ ಮುಟ್ಟಿಸಿದ್ದಾರೆ. ಮಾರ್ಚ 29ರಂದು ಸಂಜೆ 7.30ರ ಆಸುಪಾಸಿಗೆ…















