6
ಉಗ್ರರ ದಾಳಿ: ಶಿರಸಿ ಹೆಗಡೆರ ಕುಟುಂಬ ಬದುಕಿರುವುದೇ ಪವಾಡ!

ಕಾಶ್ಮೀರದ ಪಹಲಗ್ಗಾಂ’ನಲ್ಲಿ ಉಗ್ರರು ಹೊಡೆದ ಗುಂಡು ಶೋಭಾ ಹೆಗಡೆ ಅವರ ಕಿವಿ ಪಕ್ಕದಲ್ಲಿ ಹಾದು ಹೋಗಿದ್ದು, ಕೂದಲೆಳೆಯ ಅಂತರದಿoದ ಅವರು ಪಾರಾಗಿ ಬಂದಿದ್ದಾರೆ. ಅವರ ಪತಿ ಪ್ರದೀಪ ಹೆಗಡೆ, ಪುತ್ರ ಸಿದ್ದಾಂತ ಹೆಗಡೆ ಸಹ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಮರುಜನ್ಮ ಪಡೆದಿದ್ದಾರೆ.…

ಆ ಪಾಕಿಸ್ತಾನಿ ಪ್ರಜೆಗಳಿಗೆ ಭಟ್ಕಳದಲ್ಲಿ ಏನು ಕೆಲಸ?

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 15 ಜನ ಪಾಕಿಸ್ತಾನದ ಪ್ರಜೆಗಳಿದ್ದಾರೆ. ಅವರೆಲ್ಲರೂ ಮಹಿಳೆಯರಾಗಿದ್ದು, ಭಟ್ಕಳದ ಪುರುಷರನ್ನು ವರಿಸಿದ್ದಾರೆ. ಕಾಶ್ಮೀರದ ಪಹಲಾಗಮ್’ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರಿಂದ ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳು ಭಾರತ ಬಿಟ್ಟು ತೊಲಗಲು ಸೂಚಿಸಿದೆ. ಹೀಗಾಗಿ ಭಟ್ಕಳದಲ್ಲಿರುವ…

ಚಾರಣಕ್ಕೆ ಬಂದವರು ಸಮುದ್ರಪಾಲು: ವೈದ್ಯಕೀಯ ವಿದ್ಯಾರ್ಥಿನಿಯರ ಬದುಕು ಅಂತ್ಯ!

ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಯುವತಿಯರಿಬ್ಬರು ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ಟೂರ್ ಗೈಡ್ಸ್ ಮತ್ತು ಟೂರ್ & ಟ್ರಾವೆಲ್ಸ್ ಮಾಲಕರ ನಿರ್ಲಕ್ಷದಿಂದ ಈ ಸಾವು ಸಂಭವಿಸಿದೆ. ತಮಿಳುನಾಡಿನ ತಿರುಚಿಯ ಎಸ್ ಆರ್ ಎಂ ಮೆಡಿಕಲ್ ಕಾಲೇಜಿನ 23 ವಿದ್ಯಾರ್ಥಿಗಳು ಗುರುವಾರ ಉತ್ತರ ಕನ್ನಡ…

ರಾಷ್ಟ್ರೀಯ ಕ್ರೀಡಾಕೂಟ: ಸಂತೋಷನ ಸಾಧನೆಗೆ ಸಂತಸ!

ದೇಶದ ನಾನಾ ಭಾಗಗಳಿಂದ ಭಾಗವಹಿಸಿದ್ದ 1620ಕ್ಕೂ ಅಧಿಕ ಓಟಗಾರರರ ಜೊತೆ ಸ್ಪರ್ಧಿಸಿದ್ದ ಯಲ್ಲಾಪುರದ ಸಂತೋಷ ಮರಾಠಿ ಚಿನ್ನದ ಪದಕ ಗೆದ್ದಿದ್ದಾರೆ. ಏಪ್ರಿಲ್ 21ರಿಂದ ಮೂರು ದಿನಗಳ ಕಾಲ ಮೈಸೂರಿನ ಚಾಮುಂಡಿ ವಿಹಾರ್ ಸ್ಟೇಡಿಯಂ’ನಲ್ಲಿ ರಾಷ್ಟ್ರೀಯ ವೆಟರನ್ ಅಥ್ಲೆಟಿಕ್ ಚಾಂಪಿಯನ್‌ಶಿಫ್ ನಡೆಯಿತು. ವೆಟರನ್…

ಚಾಲಕನ ಚಡ್ಡಿಗೆ ಕೈ ಹಾಕಿದ ಕಳ್ಳಿ: ಮೇಕಪ್ ರಾಣಿಯ ಮುಖವಾಡ ಬಯಲು!

ಕಾರವಾರದ ಟಾಕ್ಸಿ ಚಾಲಕನ ಮನೆಗೆ ನುಗ್ಗಿ ಪ್ಯಾಂಟು-ಚಡ್ಡಿಯನ್ನು ಬಿಡದೇ ಕದ್ದು ಪರಾರಿಯಾಗಿದ್ದ ಬ್ಯೂಟಿ ಪಾರ್ಲರ್ ಮಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಜೊತೆ ಮತ್ತೆ ಮೂವರು ಕಳ್ಳರು ಸಿಕ್ಕಿ ಬಿದ್ದಿದ್ದಾರೆ. ಮಾರ್ಚ 23ರಂದು ಕಾರವಾರದ ಸದಾಶಿವಗಡದ ಗೋಸಾವಿವಾಡದಲ್ಲಿರುವ ಚಾಲಕ ಸ್ಟವಿ ಗುಡಿನೋ ಮನೆಯಲ್ಲಿ…

ಕಾರವಾರಕ್ಕೆ ಬರಲಿದ್ದಾರೆ ಸೋನು ನಿಗಮ್: ಸೆಲ್ಪಿಗೆ ಸಿಗುತ್ತಾ ಅವಕಾಶ?!!

ಕಾರವಾರದಲ್ಲಿ ಮೇ 4 ರಿಂದ 5 ದಿನಗಳ ಅದ್ಧೂರಿ ಕರಾವಳಿ ಉತ್ಸವ ನಡೆಯಲಿದೆ. ಮೊದಲ ದಿನವೇ ಸೋನು ನಿಗಮ್ ಆಗಮಿಸಿ ಸಂಗೀತ ಪ್ರದರ್ಶನ ನೀಡಲಿದ್ದಾರೆ. ಕಾರವಾರದ ರವೀಂದ್ರ ನಾಥ್ ಟಾಗೂರ್ ಕಡಲತೀರದಲ್ಲಿ ಮೇ 4ರಿಂದ 5 ದಿನಗಳ ಕಾಲ ಅದ್ದೂರಿಯಾಗಿ ಕರಾವಳಿ…

ಕೊಲೆಗಾರನ ಜೊತೆ ಡಿಶುಂ ಡಿಶುಂ: ಪಿಸ್ತುಲು ತೋರಿಸಿ ಪೌರುಷ ಮೆರೆದ ಪಿಎಸ್‌ಐ!

ಕಾರವಾರ ನಗರಸಭೆ ಮಾಜಿ ಸದಸ್ಯ ಸತೀಶ ಕೋಳಂಬಕರ್ ಕೊಲೆ ಪ್ರಕರಣದ ಮುಖ್ಯ ಆರೋಪಿ ನಿತೀಶ ತಾಂಡೇಲ್ ಪೊಲೀಸರ ಮೇಲೆ ಬಿಯರ್ ಬಾಟಲಿ ಎಸೆದಿದ್ದಾರೆ. ಇದಕ್ಕೆ ಪ್ರತಿಯಾಗಿ ನಿತೀಶ್ ತಾಂಡೇಲ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಭಾನುವಾರ ಸಂತೆ ದಿನ ಸತೀಶ್ ಕೋಳಂಬಕರ್…

ಚೀನಾ ತಂತ್ರಜ್ಞರ ಅವಾಂತರ: ತಲೆಕೆಳಗಾದ ರಾಷ್ಟ್ರಧ್ವಜಕ್ಕೆ 9 ರೂಪಾಯಿ!

ಚೀನಾದವರು ಅಭಿವೃದ್ಧಿಪಡಿಸಿದ pngtree.com ಎಂಬ ವೆಬ್‌ಸೈಟಿನಲ್ಲಿ ಭಾರತೀಯ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ. ಈ ವೆಬ್‌ಸೈಟಿನಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಲಾಗಿದೆ. ಗುಣಮಟ್ಟದ ಫೋಟೋ ಡೌನ್‌ಲೋಡ್ ಉದ್ದೇಶದಿಂದ pngtree.com ವೆಬ್‌ಸೈಟ್ ಕಾರ್ಯನಿರ್ವಹಿಸುತ್ತಿದೆ. ಪ್ರಪಂಚದ ನಾನಾ ದೇಶದ ರಾಷ್ಟ್ರಧ್ವಜಗಳು ಇಲ್ಲಿ ಸಿಗುತ್ತದೆ. ಉಚಿತ ಹಾಗೂ 9…

ಹಾಲಿನ ವಾಹನದಲ್ಲಿ ಹಸು ಸಾಗಾಟ: ಉಸಿರುಗಟ್ಟಿ ಸಾವನಪ್ಪಿದ ಐದು ಜಾನುವಾರು!

ಹಾಲು ಸಾಗಾಟದ ವಾಹನದಲ್ಲಿ ಜಾನುವಾರು ಸಾಗಾಟ ನಡೆಯುತ್ತಿದ್ದದನ್ನು ಕುಮಟಾ ಪೊಲೀಸರು ಪತ್ತೆ ಮಾಡಿದ್ದಾರೆ. ಹಾಲು ಸಾಗಾಟ ವಾಹನ ತಡೆದಾಗ ಕಂಟೇನರ್ ಒಳಗೆ ಉಸಿರುಗಟ್ಟಿ 5 ಜಾನುವಾರು ಸಾವನಪ್ಪಿರುವುದು ಗೊತ್ತಾಗಿದೆ. ಗುರುವಾರ ಮಧ್ಯಾಹ್ನ ಹೊಳೆಗದ್ದೆ ಟೋಲ್ ಗೇಟ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ…

ಬಸ್ಸಿನಿಂದ ಬಿದ್ದರೂ ಸಾಯಲಿಲ್ಲ.. ಬಾವಿಗೆ ಹಾರಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಆತ ಸತ್ತಿದ್ದು ಹೀಗೆ!

ಕೈಗಾದಲ್ಲಿ ದುಡಿಯುವುದಕ್ಕಾಗಿ ಜಾರ್ಖಂಡದಿoದ ಬಂದಿದ್ದ ಸುಭಾಷ್ ಓರಾನ್ ಬಸ್ಸಿನಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅದು ಫಲಕಾರಿಯಾಗದ ಕಾರಣ ಬಾವಿಯೊಳಗೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ! 24 ವರ್ಷದ ಸುಭಾಷ್ ಓರಾನ್ ಕೈಗಾದ ಬೇಕಂ ಕಂಪನಿಯಲ್ಲಿ ಕೆಲಸಕ್ಕಿದ್ದರು. ಏಪ್ರಿಲ್ 12ರಂದು ಅವರು ರಾಂಚಿ ರೈಲು…

You cannot copy content of this page