ಸರ್ಕಾರಿ ಜಾಗದಲ್ಲಿ ಅತಿಕ್ರಮಣದಾರರ ಮನೆ: ದಿಢೀರ್ ಕಾರ್ಯಾಚರಣೆಯಿಂದ ಎಲ್ಲವೂ ನೆಲಸಮ!
ದಾಂಡೇಲಿಯ ಸರ್ಕಾರಿ ಜಾಗ ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡವರಿಗೆ ನಗರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಶನಿವಾರ ಅಕ್ರಮ ಮನೆ, ಶೆಡ್ಡು ಹಾಗೂ ಕಪೌಂಡ್‌ಗಳನ್ನು ನಗರಸಭೆ ಸಿಬ್ಬಂದಿ ಧ್ವಂಸ ಮಾಡಿದ್ದಾರೆ. ದಾಂಡೇಲಿ ನಗರದ ಅಂಬೇವಾಡಿಯ ಜಿ+2 ಆಶ್ರಯ ಕಾಲೋನಿ ಬಳಿ ಅನೇಕರು ಅಕ್ರಮವಾಗಿ ಮನೆ…
ಕತ್ತಲ ಕಾಡಿನಲ್ಲಿ ಅಂದರ್ ಬಾಹರು: ಸಿಕ್ಕಿ ಬಿದ್ದವರೆಲ್ಲರೂ ಕೂಲಿ ಕಾರ್ಮಿಕರು!
ಕೊಂಡೆಮನೆ ಕಾಡಿನಲ್ಲಿ ಅಕ್ರಮ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಯಲ್ಲಾಪುರ ಪಿಎಸ್‌ಐ ಸಿದ್ದಪ್ಪ ಗುಡಿ ದಾಳಿ ಮಾಡಿದ್ದಾರೆ. ಒಟ್ಟು 8 ಜನ ಜೂಜಾಟಗಾರರು ಸ್ಥಳದಲ್ಲಿಯೇ ಸಿಕ್ಕಿ ಬಿದ್ದಿದ್ದು, 14 ಸಾವಿರ ರೂ ಹಣ ಸೇರಿ 1 ಲಕ್ಷಕ್ಕೂ ಅಧಿಕ ರೂ ಮೌಲ್ಯದ…
ಸ್ವಾಗತ.. ಸುಸ್ವಾಗತ: ಉತ್ತರ ಕನ್ನಡಕ್ಕೆ ಮರಳಿದ ಸಿಪಿಐ ಶ್ರೀಧರ್!
ಆದರ್ಶ ಪೊಲೀಸ್ ಅಧಿಕಾರಿಗಳ ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಶ್ರೀಧರ್ ಎಸ್ ಆರ್ ಅವರು ಮತ್ತೆ ಉತ್ತರ ಕನ್ನಡ ಜಿಲ್ಲೆಗೆ ಬರಲಿದ್ದಾರೆ. ಸದ್ಯ ಕುಮಟಾ ವ್ಯಾಪ್ತಿಯ ಗೋಕರ್ಣ ಸಿಪಿಐ ಆಗಿ ಅವರು ನೇಮಕವಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಶ್ರೀಧರ…
ನಗೆ ಗ್ರಾಮಸ್ಥರ ಮೊಗದಲ್ಲಿ ನಗು: ಕೈಗಾ ಅಧಿಕಾರಿಗಳಿಗೆ ಪ್ರೀತಿಯ ಸನ್ಮಾನ!
ಕೈಗಾ ಅಣು ವಿದ್ಯುತ್ ಘಟಕದಿಂದ ಕಾರವಾರದ ನಗೆ ಗ್ರಾಮಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಕಾರಣ ಗ್ರಾಮದ ಜನ ಅಣು ವಿದ್ಯುತ್ ಘಟಕದ ಅಧಿಕಾರಿಗಳನ್ನು ಸನ್ಮಾನಿಸಿದ್ದಾರೆ. ಕೈಗಾ ಯೋಜನೆಯ ಸ್ಥಾನಿಕ ನಿರ್ದೇಶಕ ಬಿ ವಿನೋದಕುಮಾರ, ಸ್ಟೇಶನ್ ಡೈರೆಕ್ಟರ್ ಎಸ್ ಕೆ ಓಜಾ, ಸಿಎಸ್‌ಆರ್…
ಏಡಿ ಹಿಡಿದರೂ ಊಟ ಮಾಡಲು ಬದುಕದ ಮೋಜುಗಾರ!
ಯಲ್ಲಾಪುರದ ಕುಂದರಗಿ ಬಳಿ ನಿತ್ಯದ ಊಟಕ್ಕಾಗಿ ಏಡಿ ಹಿಡಿಯಲು ಕೆರೆಗೆ ಹಾರಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಎರಡು ದಿನದ ನಂತರ ಶನಿವಾರ ಆತನ ಶವ ಕೆರೆಯಿಂದ ಮೇಲೆ ಬಂದಿದೆ. ಭರತನಳ್ಳಿಯ ದಂಡಿಗೆಮನೆಯ ವಿನಾಯಕ ನಾಯ್ಕ (45) ಅವರು ಗುರುವಾರ ಮಂಗಳೂರಿಗೆ…
ಭಾನುವಾರವೂ ಕೆಲಸ ಮಾಡುವ ಆಯುಷ್ ಇಲಾಖೆ: ಆ ದಿನ ಉಚಿತ ಶಿಬಿರ!
ಸಂಧಿವಾತ, ಚರ್ಮ ಕಾಯಿಲೆ, ಮಧುಮೇಹ, ಬೆನ್ನು ನೋವು, ಕಫ ಹಾಗೂ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಯುಷ್ ಇಲಾಖೆ ಭಾನುವಾರ ಉಚಿತ ಶಿಬಿರ ಆಯೋಜಿಸಿದೆ. ಮಾರ್ಚ 9ರಂದು ಕಾರವಾರ ನಗರಸಭೆ ಆವರಣದಲ್ಲಿ ಈ ದಿನ ಈ ಶಿಬಿರ ನಡೆಯಲಿದೆ. ವಾತ, ಪಿತ್ತ, ಕಫ…
ನುಡಿದಂತೆ ನಡೆದ ಜಿಲ್ಲಾಧಿಕಾರಿ: ಹೇಳಿದ ಕೆಲಸ ಮಾಡಿ ತೋರಿಸಿದ ನಗರಸಭೆ ಅಧಿಕಾರಿ!
ಕಾರವಾರ ನಗರದಿಂದ ಮೂರುವರೆ ಕಿಮೀ ದೂರದಲ್ಲಿದ್ದರೂ ಆಧುನಿಕ ಸೌಲಭ್ಯಗಳಿಂದ ದೂರವಿದ್ದ ಗುಡ್ಡಳ್ಳಿಗೆ ಈ ದಿನ ನಾಲ್ಕು ಚಕ್ರದ ವಾಹನ ಪ್ರವೇಶಿಸಿದೆ. ಇದೇ ಮೊದಲ ಬಾರಿ ಊರಿನವರ ಬಳಕೆಗಾಗಿ ಗುಡ್ಡಳ್ಳಿಗೆ ಬಂದ ಬುಲೇರೋ ವಾಹನ ಏರಿದ ಶಾಲಾ ಮಕ್ಕಳು ಕುಣಿದು ಕುಪ್ಪಳಿಸಿದ್ದಾರೆ. ಇನ್ಮುಂದೆ…
ಆನೆ ಕಾಡಿನಲ್ಲಿ ಹುಲಿ ಸಂಚಾರ!
ಜೊಯಿಡಾ – ದಾಂಡೇಲಿ ರಸ್ತೆ ಅಂಚಿನಲ್ಲಿ ಆನೆ ಕಾಣುವುದು ಸಾಮಾನ್ಯ. ಆದರೆ, ಗುರುವಾರ ಹುಲಿಯೊಂದು ತನ್ನ ಮರಿಯೊಂದಿಗೆ ರಸ್ತೆ ದಾಟಿರುವುದನ್ನು ಹಲವು ವಾಹನ ಸವಾರರು ನೋಡಿದ್ದಾರೆ. ಗಣೇಶಗುಡಿ-ದಾಂಡೇಲಿ-ಬಾರ್ಚಿ ರಸ್ತೆಯಲ್ಲಿ ಪಟ್ಟೆ ಹುಲಿ ರಸ್ತೆ ದಾಟಿದೆ. ಈ ವೇಳೆ ವಾಹನ ಸವಾರರು ವಾಹನ…
ಶೆಂಗಾ ಮಾರುವ ಮಹಿಳೆಗೆ ಬೆದರಿಕೆ: ಫೈನಾನ್ಸ್ ಸಿಬ್ಬಂದಿಗೆ ಇದೀಗ ನಡುಕ!
ಶೆಂಗಾ ವ್ಯಾಪಾರದಿಂದ ಬದುಕು ಕಟ್ಟಿಕೊಂಡಿದ್ದ ಕುಮಟಾ ಮಹಿಳೆಗೆ ಬೆದರಿಸಿದ ಫೈನಾನ್ಸ್ ಸಿಬ್ಬಂದಿಗೆ ಕಾನೂನು ಕುಣಿಕೆ ಸುತ್ತಿಕೊಂಡಿದೆ. ಅದರಿಂದ ಹೊರಬರುವುದಕ್ಕಾಗಿ ಫೈನಾನ್ಸಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಪಟ್ಟಣದ ಚಿತ್ರಿಗಿಯ ಕಲ್ಲುಗುಡ್ಡದ ಪವಿತ್ರಾ ನಾಯ್ಕ (40) ವ್ಯಾಪಾರಕ್ಕೆ ಸಾಲ ಮಾಡಿದ್ದರು. ಸಾಲದ ಕಂತು ಮರುಪಾವತಿಸುವಂತೆ…
ಗಲೀಜು ಮಾಡಲು ಬಂದವನಿಗೆ ನೀರು ಕುಡಿಸಿದ ಸಮುದ್ರ!
ಬಯಲು ಶೌಚ ನಿಷೇಧಿಸಿದರೂ ಸಮುದ್ರಕ್ಕೆ ತೆರಳಿದ್ದ ವ್ಯಕ್ತಿಯನ್ನು ಅರಬ್ಬಿ ಸಮುದ್ರ ಆಹುತಿ ಪಡೆದಿದೆ. ಗುರುವಾರ ಕಾಣೆಯಾದ ರಾಮದಾಸ ನಾಯ್ಕ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಕಾರವಾರದ ಅರ್ಗಾ ಮೇಲಿನಕೇರಿಯ ರಾಮದಾಸ ನಾಯ್ಕ (77) ಚರ್ಮರೋಗದಿಂದ ಬಳಲುತ್ತಿದ್ದರು. ಅವರ ಮಗ ಶ್ರೀಧರ್ ಅವರಿಗೂ ಈ…
















