6
ಕಡಿಮೆ ದರದಲ್ಲಿ ಲ್ಯಾಪ್ ಟಾಪ್ ನೀಡುವುದಾಗಿ ಹೇಳಿ ಪಂಗನಾಮ

ಕಡಿಮೆ ಬೆಲೆಗೆ ಲ್ಯಾಪ್ ಟಾಪ್ ನೀಡುವುದಾಗಿ ಹೇಳಿ 3.75 ಲಕ್ಷ ರೂ ನಾಮ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಂಬಾರದ ಜಗದೀಶ ಖಾರ್ವಿ ಅವರು ಅಂಕೋಲಾದ ಕಾಂಗ್ರೆಸ್ ಕಚೇರಿಯಲ್ಲಿ ಇದ್ದಾಗ ಅಲ್ಲಿಗೆ ಬಂದ ವ್ಯಕ್ತಿ ತನ್ನನ್ನು ಯಶಸ್…

ಯಕ್ಷಗಾನ ಕಾರ್ಯಕ್ರಮ ಯಶಸ್ವಿಯಾದ ಸಂಭ್ರಮದಲ್ಲೇ ಉಸಿರು ನಿಲ್ಲಿಸಿದ ಕೃಷ್ಣ ಹೆಗಡೆ ರುಮಡಿಗದ್ದೆ

ಯಲ್ಲಾಪುರ ತಾಲೂಕಿನ ಉಪಳೇಶ್ವರ ಸಮೀಪದ ರುಮಡಿಗದ್ದೆಯ ಹಿರಿಯ ಕಲಾವಿದ ಕೃಷ್ಣ ಹೆಗಡೆ ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಉಪಳೇಶ್ವರದಲ್ಲಿ ಸೋಮವಾರ ರಾತ್ರಿ ಯಕ್ಷಗಾನ ಸಂಘಟಿಸಿದ್ದ…

ಗಾಂಧಿ ಕುಟೀರದಲ್ಲಿ ಪಂಚಗವ್ಯ ಚಿಕಿತ್ಸೆ-ಗವ್ಯೋತ್ಪನ್ನ ಪ್ರಾತ್ಯಕ್ಷಿಕೆ

ಜಿಲ್ಲಾ ಗೋಸೇವಾ ಗತಿವಿಧಿಯ ಶಿರಸಿ ವಿಭಾಗ, ಪಂಚಗವ್ಯ ಚಿಕಿತ್ಸೆ ಮತ್ತು ಗವ್ಯೋತ್ಪನ್ನ ಮಾರಾಟ ಆಯಾಮ, ಶ್ರೀ ಗೋವರ್ಧನ ಗೋಶಾಲೆ ಕರಡೊಳ್ಳಿ, ಧನ್ವಂತರಿ ಆಯುರ್ವೇದಿಕ್ ಮಹಾವಿದ್ಯಾಲಯ ಸಿದ್ದಾಪುರ ಹಾಗೂ ಸಂಕಲ್ಪ ಸೇವಾ ಸಂಸ್ಥೆ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಪಂಚಗವ್ಯ ಚಿಕಿತ್ಸೆ ಹಾಗೂ…

ಅಣಲಗಾರಿನಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞ

ಯಲ್ಲಾಪುರ ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸ್ವರ್ಣವಲ್ಲೀ ಮಠ, ಕರಡೊಳ್ಳಿಯ ಗೋವರ್ಧನ ಗೋಶಾಲೆಗಳ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀಮದ್ಭಾಗವತ ಸಪ್ತಾಹ ಯಜ್ಞ ನಡೆಯುತ್ತಿದೆ. ಸಪ್ತಾಹದ ಎರಡನೇ ದಿನ ಪ್ರವಚನ ನೀಡಿದ, ವಿದ್ವಾನ್ ವಾಸುದೇವ ಭಟ್ಟ ಹಂದಲಸು, ವೇದಗಳೇ ಮೂಲ ಬೇರಾಗಿರುವ ಸನಾತನ ಧರ್ಮವನ್ನು…

ಅಂಗಡಿಯಲ್ಲಿ ಸಾರಾಯಿ ಕುಡಿಯಲು ಅವಕಾಶ: ದಾಳಿ ನಡೆಸಿದ ಪೊಲೀಸರಿಗೆ ಸಿಕ್ಕಿದ್ದು ಮಾತ್ರ ಖಾಲಿ, ಖಾಲಿ, ಖಾಲಿ

ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ತನ್ನ ಅಂಗಡಿಯೊಳಗೆ ಸಾರಾಯಿ‌ ಕುಡಿಯಲು ಅವಕಾಶ ಮಾಡಿಕೊಟ್ಟ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತೋಷ ದಿಂಗಬರ ಜೋಸಿ ಎಂಬವರು ಕಾಳಮ್ಮನಗರದಲ್ಲಿ ಕ್ರೀಡಾಂಗಣದ ಪಕ್ಕ ಇರುವ ತನ್ನ ಅಂಗಡಿಯಲ್ಲಿ ಸಾರ್ವಜನಿಕರಿಗೆ ಸಾರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದರು. ಈ ವೇಳೆ…

ಮಹಿಳೆಗೆ ಅಶ್ಲೀಲ ಮೆಸೆಜ್: ಪಟ್ಟಣ ಪಂಚಾಯಿತಿ ಸದಸ್ಯ ಸೋಮು ನಾಯ್ಕ ವಿರುದ್ಧ ಪ್ರಕರಣ ದಾಖಲು

ಮಹಿಳೆಯೊಬ್ಬರಿಗೆ ವಾಟ್ಸಪ್ ನಲ್ಲಿ ಅಶ್ಲೀಲ‌ ಮೆಸೆಜ್ ಕಳುಹಿಸಿದ ಬಗ್ಗೆ ಯಲ್ಲಾಪುರ ಪಟ್ಟಣ ಪಂಚಾಯಿತಿ ಸದಸ್ಯ ಸೋಮೇಶ್ವರ ನಾಯ್ಕ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಲ್ಲಾಪುರದ ರವೀಂದ್ರನಗರದ ಪಟ್ಟಣ ಪಂಚಾಯಿತಿ ಸದಸ್ಯ ಸೋಮೇಶ್ವರ ನಾಯ್ಕ (ಸೋಮು ನಾಯ್ಕ), ತನಗೆ ವಾಟ್ಸಪ್ ನಲ್ಲಿ…

ಪೋಷಕರ ನಿರೀಕ್ಷೆಗಳು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಬೀರುವ ಪರಿಣಾಮಗಳು: ಸಂಶೋಧನೆಗೆ ದೊರೆತ ಅಂತಾರಾಷ್ಟ್ರೀಯ ಮಾನ್ಯತೆ

ಪೋಷಕರ ನಿರೀಕ್ಷೆಗಳು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಬೀರುವ ಪರಿಣಾಮಗಳು ಎಂಬ ವಿಷಯದ ಕುರಿತು ಸಂಶೋಧನೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕ ಕೆ. ನಾಗರಾಜ ಹೆಗಡೆ ಚಿಕ್ಕೊರಗಿ ಹಾಗೂ ಯೆರ್ಮಾಳದ ಶ್ರೀಮತಿ. ಅನಿತಾ ಸುರೇಶ್ ಶೆಟ್ಟಿ ಪಿ.ಯು.…

ಕಾಡುಹಂದಿ ದಾಳಿಗೆ ನಲುಗಿದ ತೋಟ

ಯಲ್ಲಾಪುರ ತಾಲೂಕಿನ ಆನಗೋಡ ಗ್ರಾ ಪಂ ವ್ಯಾಪ್ತಿಯ ಬಿಸಗೋಡ ಭಾಗದಲ್ಲಿ ಕಾಡುಹಂದಿಗಳು ತೋಟಕ್ಕೆ ಹಾನಿ ಉಂಟು ಮಾಡಿವೆ. ಬಿಸಗೋಡ ಸಮೀದ ಚಾವಡಿಯಲ್ಲಿ ವಿಘ್ನೇಶ್ವರ ಗಣಪತಿ ಭಟ್ಟ ಅವರಿಗೆ ಸೇರಿದ ಅಡಕೆ ತೋಟಕ್ಕೆ ಕಾಡುಹಂದಿ ನುಗ್ಗಿ ಅಡಕೆ, ಬಾಳೆ ಸಸಿಗಳನ್ನು ತಿಂದು ನಾಶ…

ಇಸ್ಪಿಟ್ ಅಡ್ಡೆ ಮೇಲೆ ಪೊಲೀಸರ ದಾಳಿ: 15 ಜನರ ವಿರುದ್ಧ ಪ್ರಕರಣ

ಯಲ್ಲಾಪುರ ತಾಲೂಕಿನ ಹೊಸಳ್ಳಿ ಹಾಗೂ ರವೀಂದ್ರನಗರದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ ಪೊಲೀಸರು ಕಾಣುತ್ತಿದ್ದಂತೆ 8 ಜನ ಓಡಿ ಹೋಗಿದ್ದಾರೆ. ‌ ಕಿರವತ್ತಿ ಸಮೀಪದ ಹೊಸಳ್ಳಿ ಜನತಾ ಕಾಲೋನಿ ರಸ್ತೆಯ…

ಹಬ್ಬದ ಪೂಜಾ ವ್ಯಾಪಾರ: ಆಪಿ ಅಡಕೆಗೆ ದಾಖಲೆಯ ದರ

ಯಲ್ಲಾಪುರದ ಅಡಕೆ ಮಾರುಕಟ್ಟೆಯ ಇತಿಹಾಸದಲ್ಲೇ ದಾಖಲೆಯ ದರದಲ್ಲಿ ಬುಧವಾರ ಅಡಕೆ ವಿಕ್ರಿಯಾಗಿದೆ. ದೀಪಾವಳಿಯ ಪೂಜಾ ವ್ಯಾಪಾರದಯ ಆಪಿ ಅಡಕೆ 99,779 ರೂ ದರದಲ್ಲಿ ವಿಕ್ರಿಯಾಗಿದ್ದು, ಮಲವಳ್ಳಿಯ ಗೋಪಾಲಕೃಷ್ಣ ರಾಮಚಂದ್ರ ಭಟ್ಟ ಅವರ ಬೆಳೆಗೆ ಈ ದರ ಲಭಿಸಿದೆ. ಯಲ್ಲಾಪುರ ಓ‌ಂಕಾರ ಟ್ರೇಡಿಂಗ್…

You cannot copy content of this page