6
ನಮ್ಮೂರ ಗ್ರಾಮ ಪಂಚಾಯತಿ: ಉದ್ಯೋಗ ಮಾಹಿತಿ!

ಉತ್ತರ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಗಳಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಚಾರಕರ ಹುದ್ದೆ ಖಾಲಿಯಿದೆ. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಮಾಸಿಕ ಗೌರವ ಸಂಭಾವನೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳುವುದಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಶಿರಸಿ ತಾಲೂಕಿನ ಜಾನ್ಮನೆ ಗ್ರಾಮ…

ಕಬ್ಬಿನಗದ್ದೆಯಲ್ಲಿ ಅಡಗಿದ್ದ ಸಾಗವಾನಿ ತುಂಡು!

ರೈತರು ಬೆಳೆದ ಕಬ್ಬಿನ ನಡುವೆ ಅಡಿಗಿಸಿಟ್ಟಿದ್ದ ಸಾಗವಾನಿ ತುಂಡುಗಳನ್ನು ಹಳಿಯಾಳ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೆಸರೋಳ್ಳಿ ಗ್ರಾಮದ ಸ ನಂ 75/5ರಲ್ಲಿ ಕಬ್ಬು ಬೆಳೆಯಾಗಿದ್ದು, ಅದರ ನಡುವೆ ಸಾಗವಾನಿ ಮರ ನಾಟಾಗಳಿದ್ದವು. ಮರ ಕಡಿದ ದುಷ್ಕರ್ಮಿಗಳು ಅದನ್ನು ಕಬ್ಬಿನ ಗದ್ದೆಯ ವಿವಿಧ…

ಕಂಡವರ ಪಾಲಾದ ಕೂಲಿ ಕಾರ್ಮಿಕ ಕೂಡಿಟ್ಟ ಹಣ!

ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಪರಶುರಾಮ ಧಾಮನೆಕರ ತಮ್ಮ ಬ್ಯಾಂಕ್ ಖಾತೆಯಲ್ಲಿ 1.50 ಲಕ್ಷ ರೂ ಹಣವಿಟ್ಟಿದ್ದರು. ಆ ಹಣ ಇದೀಗ ಕಂಡವರ ಪಾಲಾಗಿದೆ! ಹಳಿಯಾಳದ ಮೊದಲಗೇರಾವಿನ ಪರಶುರಾಮ ಧಾಮನೆಕರ ಜನವರಿ 21ರಂದು ಹಳಿಯಾಳ ಪಟ್ಟಣದ ಅಜರಾ ಬ್ಯಾಂಕ್ ಎಟಿಎಂ…

ವಾಂತಿ-ಬೇದಿಯಿoದ ಆಸ್ಪತ್ರೆಗೆ ದಾಖಲಾದ ಜನ: ಕುಡಿಯುವ ನೀರಿಗೆ ಕೊಳಚೆ ಮಿಶ್ರಣ!

ಕುಡಿಯುವ ನೀರಿಗೆ ಚರಂಡಿ ತ್ಯಾಜ್ಯ ಮಿಶ್ರಣವಾದ ಕಾರಣ ಎಂಟು ಜನ ವಾಂತಿ ಬೇದಿಯಿಂದ ತತ್ತರಿಸಿದ್ದಾರೆ. ಅಸ್ವಸ್ಥರಾದ ಎಲ್ಲರಿಗೂ ಮುಂಡಗೋಡಿನ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಆರೈಕೆ ಮಾಡುತ್ತಿದ್ದಾರೆ. ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮಕ್ಕೆ ಇಂದೂರು ಗ್ರಾಮ ಪಂಚಾಯತದಿ0ದ ನಲ್ಲಿ ಮೂಲಕ ನೀರು ಸರಬರಾಜು…

ಹಣಕಾಸಿನ ಅಪರಾತಪರ: ಸೇಫ್ ಸ್ಟಾರ್ ಸೌಹಾರ್ದ ಸೇಫ್ ಆಗಿದೆಯಾ ?

ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದದಲ್ಲಿ 42 ಲಕ್ಷ ರೂ ಅವ್ಯವಹಾರ ನಡೆದಿದೆ. ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕನೇ ನಕಲಿ ದಾಖಲೆ ಸೃಷ್ಠಿಸಿ 42 ಲಕ್ಷ ರೂ ಎಗರಿಸಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ. ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ…

ದೋಸೆ ಅಂಗಡಿಗೆ ನುಗ್ಗಿದ ಈರುಳ್ಳಿ ಗಾಡಿ!

ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಅಂಚಿನ ಗೂಡಂಗಡಿ ಕ್ಯಾಂಟೀನ್’ಗೆ ಲಾರಿ ಗುದ್ದಿದೆ. ಪರಿಣಾಮ ಕ್ಯಾಂಟೀನ್ ಒಳಗಿದ್ದ ಗ್ಯಾಸ್ ಸಿಲೆಂಡರ್ ಸೋರಿಕೆಯಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಚುರುಕುತನದ ಕಾರ್ಯಾಚರಣೆಯಿಂದ ಸಿಲೆಂಡರ್ ಸ್ಪೋಟ ಹಾಗೂ ಇನ್ನಿತರ ಅಪಾಯಗಳು ದೂರವಾಗಿದೆ. ಹುಬ್ಬಳ್ಳಿ-ಅಂಕೋಲಾ ಹೆದ್ದಾರಿಯ ಅಂಚಿನ ಹಿಂದೂ…

ಗೋಕರ್ಣ ಜೋಯಿಸರಿಗೆ ಮೂರು ನಾಮ!

ಸಾಮಾಜಿಕ ಜಾಲತಾಣವಾದ ಟೆಲಿಗ್ರಾಮಿನಲ್ಲಿ ಬಂದ ಸಂದೇಶ ನಂಬಿ ಅಶೋಕೆಯ ವಿನೋದ ಜೋಶಿ 13 ಲಕ್ಷ ರೂ ಕಳೆದುಕೊಂಡಿದ್ದಾರೆ. ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಮಾಹಿತಿ ಪಡೆಯಲು ವಿನೋದ ಜೋಶಿ (34) ಟೆಲಿಗ್ರಾಂ ಗುಂಪಿಗೆ ಸೇರಿದ ಅವರು ಅಲ್ಲಿ ಯಧು ಶರ್ಮಾ, ಭರತ್ ಕದಂ…

ಮೊಬೈಲ್ ಅಂಗಡಿಯಲ್ಲಿ ಮಟ್ಕಾ ಹಾವಳಿ!

ಮೊಬೈಲ್ ಅಂಗಡಿ ನಡೆಸುವ ಹೇಮಂತ ಜಗದಾಳೆ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಸಿಕ್ಕಿ ಬಿದ್ದ ಭಯಕ್ಕೆ ಹೇಮಂತ ಜಗದಾಳೆ ಮಟ್ಕಾ ಬುಕ್ಕಿ ಹೆಸರನ್ನು ಬಾಯ್ಬಿಟ್ಟಿದ್ದು, ಮಟ್ಕಾ ಬುಕ್ಕಿ ವಿನಾಯಕ ಶೇಟ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯಲ್ಲಾಪುರ ತಾಲೂಕಿನ…

ಪ್ರೀತಿ ಪ್ರೇಮ ಪ್ರಣಯ: ಪತ್ನಿ ಬಿಟ್ಟು ಬಾಲಕಿ ಮೈ ಮುಟ್ಟಿದವನಿಗೆ 20 ವರ್ಷ ಜೈಲು!

ಮದುವೆ ಆಗುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನಿಗೆ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ಪ್ರಕಟಿಸಿದೆ. ಜೊತೆಗೆ 1 ಲಕ್ಷ ರೂ ದಂಡವನ್ನು ವಿಧಿಸಿದೆ. 2022ರಲ್ಲಿ ಅಂಕೋಲಾ ತಾಲೂಕಿನ ಅಗಸೂರು ಜನತಾ…

ಡಕಾಯಿತನನ್ನೇ ಬೆದರಿಸಿದ ಕಿರಾತಕರಿವರು!

150ಕ್ಕೂ ಅಧಿಕ ಕ್ರಿಮಿನಲ್ ಹಿನ್ನಲೆ ಹೊಂದಿದ ವ್ಯಕ್ತಿಗಳಿಗೆ ಆಶ್ರಯ ನೀಡಿದ್ದ ಜಮೀರ್ ಅಹ್ಮದ್ ದರ್ಗಾವಾಲೆ ಎಂಬಾತನ್ನು ಅಪಹರಿಸಿ 18 ಲಕ್ಷ ರೂ ಪಡೆದು ಪರಾರಿಯಾಗಿದ್ದ ಇನ್ನೂ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.…

You cannot copy content of this page