6
ಸುವರ್ಣ ಸಂಭ್ರಮ | ಒಂದು ಕಾರ್ಯಕ್ರಮ.. ಹಲವರ ಸಮಾಗಮ!

ಸಿದ್ದಾಪುರ: ಹಾರ್ಸಿಕಟ್ಟಾ ಗ್ರಾಮದ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ಕೃಷಿಕ ಯುವಕ ಸಂಘಕ್ಕೆ ಈ ವರ್ಷ ಸುವರ್ಣ ಸಂಭ್ರಮ. ದುರ್ಗಾವಿನಾಯಕ ದೇವರನ್ನು ಸ್ಮರಿಸಿ ವಾಜಗದ್ದೆಯಲ್ಲಿ 1974 ಡಿಸೆಂಬರ್ 24ರಂದು ಅಂದಿನ ತರುಣರು ಸೇವೆ ಮತ್ತು ಶ್ರಮದಾನದ ಬಂಡವಾಳದಲ್ಲಿ ಯುವಕ ಸಂಘ ಸ್ಥಾಪಿಸಿದರು. ಇದೀಗ…

ಆಹಾ ಎಂಥ ಋಚಿ | ಸಿಹಿ ಖಾದ್ಯಕ್ಕೆ ಪ್ರೇಮಕ್ಕ.. ಖಾರ ತಿನಿಸಿದ ಜಲಜಕ್ಕ.. ಮರೆತ ಖಾದ್ಯ ನೆನಪಿಸಿದ ಆಶಕ್ಕ!

ಶಿರಸಿ: ಅರಣ್ಯ ವಿದ್ಯಾಲಯ ಆವರಣದಲ್ಲಿ ನಡೆದ ಸಿರಿಧಾನ್ಯ ಅಡುಗೆ ಸ್ಪರ್ಧೆಯಲ್ಲಿ 78 ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದು, ಮೂವರು 5 ಸಾವಿರ ರೂ ಹಣದ ಜೊತೆ ಮೊದಲ ಬಹುಮಾನ ಗೆದ್ದರು. ಸಿಹಿ ಖಾದ್ಯ ವಿಭಾಗದಲ್ಲಿ ಯಲ್ಲಾಪುರ ದೋಣಗಾರಿನ ಪ್ರೇಮಾ ಜೋಶಿ, ಖಾರ ಖಾದ್ಯ…

ನೇಣಿಗೆ ಶರಣಾದ ಕೂಲಿ ಕಾರ್ಮಿಕ

ಅಂಕೋಲಾ: ಹಿಲ್ಲೂರು ಪಡುಗೇರಿಯ ಗಣಪತಿ ಶೇಟ್ (44) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಈಚೆಗೆ ಮಾನಸಿಕವಾಗಿ ಕುಗ್ಗಿದ್ದರು. ಮಾನಸಿಕ ಅಸ್ವಸ್ಥರಾದ ಹಾಗೇ ಕಾಣಿಸಿದ ಕಾರಣ ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನು ಕೊಡಿಸಿದ್ದರು. ಆದರೆ, ಗುಣಮುಖರಾಗಿರಲಿಲ್ಲ. ಡಿ 24ರಂದು…

ಅಂತಿ0ಥ ಕಳ್ಳ ಅವನಲ್ಲ.. ಆತನ ಕಿತಾಪತಿ ಒಂದೆರಡಲ್ಲ!

ಹಳಿಯಾಳ: ಶಿವರಾಜ ಹಾಗೂ ಶಿವು ಎಂದು ಕರೆಯಿಸಿಕೊಳ್ಳುತ್ತಿದ್ದ ದೊಡ್ಡ ಕಳ್ಳನನ್ನು ಹಳಿಯಾಳ ಪೊಲೀಸರು ಉಪಾಯವಾಗಿ ಬಂಧಿಸಿದ್ದಾರೆ. ಈತ 78 ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದು, 7 ವರ್ಷಗಳಿಂದ ಪೊಲೀಸರಿಗೆ ಕಾಡಿಸಿ-ಪೀಡಿಸುತ್ತಿದ್ದ. ಬುಧವಾರ ಆತನ ಸುಳಿವು ಆಧರಿಸಿ ದಾಳಿ ನಡೆಸಿದ ಪೊಲೀಸರು ಶಿವರಾಜನನ್ನು ಹಿಡಿದು…

ಅಡ್ಡಾದಿಡ್ಡಿ ಬಸ್ಸು ಓಡಿಸಿದ ಚಾಲಕ: ಅಂಗನವಾಡಿ ಶಿಕ್ಷಕಿಯಿಂದ ಕಾನೂನು ಕ್ರಮ!

ಯಲ್ಲಾಪುರ: ಶಿರಸಿ-ಯಲ್ಲಾಪುರ ಮಾರ್ಗವಾಗಿ ವೇಗವಾಗಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ಭಾರತಿಬಾಯಿ ಶಿರಟ್ಟಿ ಎಂಬಾತರಿಗೆ ಪೆಟ್ಟಾಗಿದೆ. `ಬಸ್ಸಿನ ಚಾಲಕ ರಾಮಚಂದ್ರ ನಾಯ್ಕ ಅವರ ಗಡಿಬಿಡಿಯೇ ಈ ಅವಘಡಕ್ಕೆ ಕಾರಣ’ ಎಂದು ವಿಜಯ ಭಾಗ್ವತ್ ಪೊಲೀಸ್ ದೂರು ನೀಡಿದ್ದಾರೆ. ಹಳವಳ್ಳಿಯ ರಾಮಚಂದ್ರ ನಾಯ್ಕ ಕೆಎಸ್‌ಆರ್‌ಟಿಸಿ…

ಕ್ಯಾಮರಾ ಮಹಾತ್ಮೆ | ಕದ್ದ ಬೈಕ್ ಮರಳಿಸಿದ ಚೋರ: ಆತ ಕಳ್ಳನಾದರೂ ಪ್ರಾಮಾಣಿಕ!

ಭಟ್ಕಳ: ಪೆಟ್ರೋಲ್ ಬಂಕಿನಲ್ಲಿ ನಿಲ್ಲಿಸಿದ್ದ ಬೈಕ್ ಕದ್ದ ಕಳ್ಳನೊಬ್ಬ ಕ್ಯಾಮರಾ ಕಣ್ಣಿಗೆ ಬೆದರಿ ಮತ್ತೆ ಬೈಕ್ ತಂದು ನಿಲ್ಲಿಸಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಂಶುದ್ಧೀನ್ ಸರ್ಕಲ್ ಬಳಿಯ ಭಾರತ್ ಪೆಟ್ರೋಲ್ ಬಂಕಿನಲ್ಲಿ ಈ ಕಳ್ಳತನ ಹಾಗೂ ಶರಣಾಗತಿ ಪ್ರಕ್ರಿಯೆ ನಡೆದಿದೆ.…

ಸಾಹಸಿ ಮಹಿಳೆಯ ಅಸಹಜ ಸಾವು: ಕೊಲೆಯ ಅನುಮಾನ!

ಸಿದ್ದಾಪುರ: ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಸೋಮವಾರ ರಾತ್ರಿ ಅವರು ಸಾವನಪ್ಪಿದ ಶಂಕೆಯಿದ್ದು, ಬುಧವಾರ ಬೆಳಗ್ಗೆ ಈ ವಿಷಯ ಹೊರ ಬಂದಿದೆ. ಸೊರಬ ರಸ್ತೆಯ ಡಿ ಸಿಲ್ವಾ ವೈನ್ಪ ಬಳಿ ಗೀತಾ ಹುಂಡೆಕರ್ ಒಂಟಿಯಾಗಿ ವಾಸಿಸುತ್ತಿದ್ದರು. ಸುಮಾರು 75…

ಕಾಪಾಡು ಜಗನ್ಮಾನತೆ | ಮಾರಿಕಾಂಬೆ ಮೂರ್ತಿಯೇ ಕಣ್ಮರೆ!

ಭಟ್ಕಳ: ಮುರಿನಕಟ್ಟೆಯಲ್ಲಿದ್ದ ತಾಯಿ ಮಾರಿಕಾಂಬೆ ಗೊಂಬೆಗಳು ಕಾಣೆಯಾಗಿದೆ. ಇದರಿಂದ ಆ ಭಾಗದಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಗಿದೆ. ಆಸರಕೇರಿ ಭಾಗದ ಹಿಂದೂ ಸಮುದಾಯದವರು ಭಟ್ಕಳ ಅರ್ಬನ್ ಬ್ಯಾಂಕ್ ಸಮೀಪದ ವನದುರ್ಗಿ ದೇವಸ್ಥಾನದ ಬಳಿ ಇದ್ದ ಅಮ್ಮನ ಹೊರೆ ಹಾಗೂ ಶಂಸುದ್ದಿನ್ ಸರ್ಕಲ್ ಬಳಿ…

ಜೈಲಿಗೆ ಹೋದರೂ ಬರಲಿಲ್ಲ ಬುದ್ದಿ! | ಜಾತ್ರೆಯಲ್ಲಿ ಜಗಳ.. ಇದೀಗ ಹೊಡೆದಾಟ.. ಕಲ್ಲು ತೂರಾಟ!

ಶಿರಸಿ: ಮದ್ಯ ಸೇವಿಸಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಒಂದು ಗುಂಪಿನ ಇಬ್ಬರ ಮೇಲೆ ಎದುರು ಗುಂಪಿನವರು ಬೀಯರ್ ಬಾಟಲಿ ಒಡೆದು ಚುಚ್ಚಿದ್ದಾರೆ. ಬಿಯರ್ ಬಾಟಲಿ ಚುಚ್ಚಿಸಿಕೊಂಡವರು ರಕ್ತದ ಮೊಡವಿನಲ್ಲಿ ಬಿದ್ದು ಹೊರಳಾಟ ನಡೆಸಿದ್ದಾರೆ. ಶಿರಸಿ ಕಸದಗುಡ್ಡೆಯ ವಿಶ್ವನಾಥ…

ಬಾರು ಹಾಗೂ ಬೀರು | ಹೊಟ್ಟೆಗೆ ಬಿಯರ್ ಸುತ್ತಿಕೊಂಡವ ಅಂದರು!

ಕಾರವಾರ: ಹೊಟ್ಟೆ, ಕಾಲು, ಬೆನ್ನು ಸೇರಿ ಮೈ ತುಂಬ ಗೋವಾದ ಮದ್ಯದ ಬಾಟಲಿಗಳನ್ನು ಅಡಗಿಸಿಕೊಂಡು ಕರ್ನಾಟಕ ಪ್ರವೇಶಿಸಿದ್ದ ಇಬ್ಬರನ್ನು ಅಬಕಾರಿ ಸಿಬ್ಬಂದಿ ಹಿಡಿದಿದ್ದಾರೆ. ಗೋವಾದ ಕದಂಬ ಬಸ್ ತಪಾಸಣೆ ನಡೆಸಿದ ಅಬಕಾರಿ ಸಿಬ್ಬಂದಿಗೆ ಕಾರವಾರ ಹೈಚರ್ಚ್ ರಸ್ತೆಯ ಪ್ರವೀಣ ಗೋಕರ್ಣ ಹಾಗೂ…

You cannot copy content of this page