6
ಬಾವಿಕೊಡ್ಲದ ಬಾವಿಯಲ್ಲಿ ರೇಣುಕಾಳ ಶವ!

ಅಂಕೋಲಾ: ಶಿರೂರಿನ ರೇಣುಕಾ ಗೌಡ ಎಂಬಾತರು ಸೋಮವಾರ ಬಾವಿಗೆ ಹಾರಿ ಜೀವ ಬಿಟ್ಟಿದ್ದಾರೆ. ಮಾನಸಿಕ ಅಸ್ವಸ್ಥರಾಗಿದ್ದ ರೇಣುಕಾ ನಾರಾಯಣ ಗೌಡ (27) ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಬಾವಿಕೊಡ್ಲದ ದೊಡ್ಡಮ್ಮನ ಮನೆಯಲ್ಲಿ ಅವರಿಗೆ ಆರೈಕೆ ನಡೆದಿತ್ತು. ಸೋಮವಾರ ಅವರು ಬಾವಿಗೆ ಹಾರಿ ಸಾವನಪ್ಪಿದ್ದಾರೆ.…

ಭೂ ವಿವಾದ | ಅಕ್ಕಪಕ್ಕದ ಮನೆಯವರ ನಡುವೆ ಮಾರಾಮಾರಿ: ಕಲ್ಲು ತೂರಾಟ!

ಹೊನ್ನಾವರ: ಭೂಮಿ ಹಾಗೂ ಓಡಾಡುವ ರಸ್ತೆ ವಿಷಯವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಅಕ್ಕಪಕ್ಕ ಮನೆಯ ಎರಡು ಕುಟುಂಬದವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಎರಡೂ ಕಡೆಯವರು `ತಮಗೆ ನ್ಯಾಯ ಕೊಡಿಸಿ’ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಹೊನ್ನಾವರದ ಮಂಕಿ…

ಮೀನುಗಾರಿಕೆಗೆ ಹೋದ ದೋಣಿ ಹಿಡಿದು ತಂದಿದ್ದು ಕಾರ್ಮಿಕನ ಶವ!

ಭಟ್ಕಳ: ಮೀನುಗಾರಿಕೆ ನಡೆಸಲು ಆಳ ಸಮುದ್ರಕ್ಕೆ ಹೋಗಿದ್ದ ಮಾಸ್ತಿ ಗೊಂಡ ಶವವಾಗಿದ್ದಾರೆ. ಹೆಬಳೆ ಬಳಿಯ ಸಂಪನಕೇರಿಯ ಒಬ್ಬನಕಲ್’ನ ಮಾಸ್ತಿ ಗೊಂಡ (31) ಡಿ 7ರ ನಸುಕಿನಲ್ಲಿ ಮೀನುಗಾರಿಕೆಗೆ ಹೋಗಿದ್ದರು. `ಸುಶೀಲಾ’ ಎಂಬ ಬೋಟಿನಲ್ಲಿ ಆಳ ಸಮುದ್ರ ತಲುಪಿದ ಅವರು ಕಾಲು ಜಾರಿ…

ಕಾರಿಗೆ ಗುದ್ದಿದ ಬೈಕು: ಇಬ್ಬರಿಗೆ ಗಾಯ

ಶಿರಸಿ: ಶಿರಸಿಯಿಂದ ಯಾಣ ಕಡೆ ಹೊರಟಿದ್ದ ಕಾರಿಗೆ ಎದುರಗಡೆಯಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಹಾವೇರಿಯ ವಿದ್ಯಾರ್ಥಿ ಹಜರೇಸಾಬ ಎಂಬಾತರು ಮಜ್ಮಿಲ್ ಮತ್ತಿಹಳ್ಳಿ ಎಂಬಾತರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ಯಾಣದಿಂದ ಶಿರಸಿ ಕಡೆ ಬೈಕ್ ಓಡಿಸುತ್ತಿದ್ದ ಹಜರಸಾಬ್…

ದೇವಾಲಯ ಭಕ್ತರಿಗೆ ಶೌಚಾಲಯ ಸೌಕರ್ಯ: ಆನಗೋಡು ಗ್ರಾ ಪಂ ಕಾರ್ಯಕ್ಕೆ ಮೆಚ್ಚುಗೆ!

ಯಲ್ಲಾಪುರ: ಸರ್ಕಾರಿ ಹಣದಲ್ಲಿ ನಿರ್ಮಿಸಲಾದ ಶೌಚಾಲಯಗಳು ನಿರ್ವಹಣೆ ಕೊರತೆ, ಅಶುಚಿತ್ವ ಕಾರಣದಿಂದ ಕಟ್ಟಡಗಳು ಪಾಳು ಬೀಳುವುದೇ ಜಾಸ್ತಿ. ಹೀಗಿರುವಾಗ ಆನಗೋಡಿನ ಗೋಪಾಲಕೃಷ್ಣ ದೇವಾಲಯದ ಉತ್ತಮ ನಿರ್ವಹಣೆ ನೋಡಿ ಸರ್ಕಾರ ಗ್ರಾಮ ಪಂಚಾಯತಗೆ ಪ್ರಶಸ್ತಿ ನೀಡಿದೆ. 2022ರಲ್ಲಿ 3 ಲಕ್ಷ ರೂ ಹಣ…

ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಬಾಲ್‌ಪೆನ್ ರಾಶಿ!

ಸಿದ್ದಾಪುರ: ಮಟ್ಕಾ ಆಡಿಸುವವರ ಜೂಜಾಟದ ಚಟ ಬಿಡಿಸಲು ಗುದ್ದಾಡುತ್ತಿರುವ ಪೊಲೀಸ್ ನಿರೀಕ್ಷಕ ಜೆ ಬೆ ಸೀತಾರಾಮ ಇದೀಗ ಇನ್ನೊಂದು ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ಹೆಗ್ಗರಣಿ ಸರ್ಕಲ್ ಬಳಿ ಮಟ್ಕಾ ಆಡಿಸುತ್ತಿದ್ದ ವೀರೇಂದ್ರ ಗೌಡ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ, ಅವರು…

ಮಾರುತಿ ದೇವರ ಮುಂದೆ ಶಕ್ತಿ ಪ್ರದರ್ಶನ: ಕಬ್ಬಡ್ಡಿ ವೀಕ್ಷಣೆಗೆ ಸಾವಿರ ಜನ!

ಯಲ್ಲಾಪುರ: ಹೊಸಳ್ಳಿಯ ಮಾರುತಿ ದೇವಾಲಯದ ಆವರಣದಲ್ಲಿ ಕಬ್ಬಡ್ಡಿ ಆಟ ನಡೆದಿದ್ದು, ಹೊನಲು ಬೆಳಕಿನ ರಾತ್ರಿಯಿಡೀ ನಡೆದ ಈ ಪಂದ್ಯಾವಳಿಗೆ ಸಾವಿರ ಸಂಖ್ಯೆಯ ಜನ ಸಾಕ್ಷಿಯಾದರು. ಶನಿವಾರ ಸಂಜೆ 4 ಗಂಟೆಗೆ ಶುರುವಾದ ಕಬ್ಬಡ್ಡಿ ಕ್ರೀಡೆ ಭಾನುವಾರ ಬೆಳಗ್ಗೆ 11 ಗಂಟೆಯವರೆಗೂ ನಡೆದಿದ್ದು,…

ಅಪರಿಚಿತನಿಗೆ ಗುದ್ದಿದ ಕಾರು: ಪಾದಚಾರಿ ಸಾವು

ಭಟ್ಕಳ: ಜನತಾ ಕಾಲೋನಿ ಬಳಿಯಿಂದ ರೈಲ್ವೆ ಸ್ಟೇಶನ್ ಕಡೆ ರಸ್ತೆ ದಾಡುತ್ತಿದ್ದ ಅಪರಿಚಿತನಿಗೆ ಕಾರು ಗುದ್ದಿದೆ. ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನಪ್ಪಿದ್ದು, ವಾರಸುದಾರರಿಗಾಗಿ ಹುಡುಕಾಟ ನಡೆದಿದೆ. ಡಿಸೆಂಬರ್ 7ರ ಸಂಜೆ ಭಟ್ಕಳದಿಂದ ಹೊನ್ನಾವರ ಕಡೆ ವೇಗವಾಗಿ ಕಾರು ಓಡಿಸುತ್ತಿದ್ದ ಅಫ್ತಾಬ್ ಆಲಂ…

ಹುಬ್ಬಳ್ಳಿಗೆ ಹೋಗಿ ಕಾಣೆಯಾದ ಹುಲಿಯಪ್ಪ

ಮುಂಡಗೋಡ: ಕೆಲಸ ಹುಡುಕಿ ಹುಬ್ಬಳ್ಳಿಗೆ ಹೋದ ಹುಲಿಯಪ್ಪ ಪೂಜಾರ್ ಕಾಣೆಯಾಗಿದ್ದಾರೆ. ಮುಂಡಗೋಡು ನೆಹರು ನಗರದ ಹುಲಿಯಪ್ಪ ಸಿದ್ರರಾಮಪ್ಪ ಪೂಜಾರ್ (53) ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಡಿಸೆಂಬರ್ 4ರಂದು ಬೆಳಗ್ಗೆ 11.30ರ ವೇಳೆಗೆ ಅವರು ಹುಬ್ಬಳ್ಳಿಗೆ ಹೊರಟಿದ್ದರು. `ಕೆಲಸ ಹುಡುಕಿ…

ತೆಂಗು-ಅಡಿಕೆ-ಗೇರು: ಬೆಳೆದ ಮರ ಬುಡ ಕಿತ್ತೊಯ್ದ ಅರಣ್ಯಾಧಿಕಾರಿ!

ಹೊನ್ನಾವರ: ಭೂಮಿ ಸುತ್ತ ಹಾಕಿದ ಬೇಲಿ ತೆರವು ಮಾಡಿದ ಅರಣ್ಯಾಧಿಕಾರಿಗಳು ಬೇಲಿ ಒಳಗಿದ್ದ ಹಳೆಯ ತೆಂಗಿನ ಮರ ಸೇರಿ ಹಲವು 40ಕ್ಕೂ ಅಧಿಕ ತೆಂಗಿನ ಗಿಡ-ಮರಗಳನ್ನು ನಾಶ ಮಾಡಿದ್ದಾರೆ. ಹೊನ್ನಾವರದ ಚಿಕ್ಕನಗೋಡು ಬಳಿಯ ರಾಜು ನಾಯ್ಕ ಅವರಿಗೆ ಆದ ಅನ್ಯಾಯದ ವಿರುದ್ಧ…

You cannot copy content of this page