6
ಗಾಂಜಾ ವ್ಯಾಪಾರ | ಅಂಬಿಕಾನಗರದಿoದ ಯಲ್ಲಾಪುರಕ್ಕೆ ಬಂದವ ದುಡಿದಿದ್ದು 300ರೂ!

ಯಲ್ಲಾಪುರ: ಬೊಮಡಿಕೊಪ್ಪ ಕ್ರಾಸಿನ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜೋಸೆಪ್ ಸಿದ್ದಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಳಿಯಾಳದ ಅಂಬಿಕಾನಗರದ ಜೋಸೆಪ್ ಫ್ರಾನ್ಸೀಸ್ ಸಿದ್ದಿ ಯಲ್ಲಾಪುರಕ್ಕೆ ಆಗಮಿಸಿ ಗಾಂಜಾ ವ್ಯಾಪಾರ ನಡೆಸುತ್ತಿದ್ದ. ಸೋಮವಾರ ಬೊಮ್ಮಡ್ಡಿಕೊಪ್ಪ ಕ್ರಾಸಿನಲ್ಲಿ ನಿಂತು ಗಾಂಜಾ ಮಾರಾಟದಿಂದಲೇ 300…

ಸಾಗರದಿಂದ ಸಮುದ್ರಕ್ಕೆ ಬಂದರೂ ಸರಾಯಿ ಮಾರಾಟ ಬಿಡದ ಜಯಂತ!

ಕುಮಟಾ: ಗೋಕರ್ಣ ಬಳಿಯ ದುಬ್ಬಿನಸಸಿ ಗ್ರಾಮದ ಮೇರಾಕಿ ಬೀಚ್ ರೆಸಾರ್ಟ’ನ ಪಕ್ಕದ ಖಾಲಿ ಜಾಗದಲ್ಲಿ ಸರಾಯಿ ಸರಬರಾಜು ಮಾಡುತ್ತಿದ್ದ ರೆಸಾರ್ಟ ಸಿಬ್ಬಂದಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ಹಸಿರುಬೈಲಿನ ಜಯಂತ ಮರಾಠಿ ಮೇರಾಜಿ ಬೀಚ್ ರೆಸಾರ್ಟಿನಲ್ಲಿ ಮ್ಯಾನೇಜರ್…

ಸೇತುವೆಯಿದೆ.. ಆದರೆ ರಸ್ತೆಯೇ ಇಲ್ಲ!

ಯಲ್ಲಾಪುರ: ಚಂದ್ಗುಳಿ ಗ್ರಾ ಪಂ ವ್ಯಾಪ್ತಿಯ ಕುಚಗಾಂವ್-ಕೊoಕಣಕೊಪ್ಪ ಮಾರ್ಗದ ಸೇತುವೆ ದಾಖಲೆಗಳ ಪ್ರಕಾರ ಪೂರ್ಣಗೊಂಡಿದೆ. ಆದರೆ, ಸಾರ್ವಜನಿಕರ ಉಪಯೋಗಕ್ಕೆ ಸಿಕ್ಕಿಲ್ಲ! ಕುಚಗಾಂವ್’ನಿoದ ಕೊಂಕಣಕೊಪ್ಪ ಮಾರ್ಗವಾಗಿ ಸವಣಗೇರಿಗೆ ತೆರಳಲು 10 ಅಡಿ ಅಗಲದ ರಸ್ತೆಯಿದೆ. ಕೊಂಕಣಕೊಪ್ಪದ ಬಳಿ ಸಿಗುವ ಹಳ್ಳಕ್ಕೆ 10 ಅಡಿ…

ಕಾಳಿಂಗನೊ0ದಿಗೆ ಸೆಣಸಾಟ: 14 ಅಡಿ ಹಾವಿಗಾಗಿ ಮುಕ್ಕಾಲು ತಾಸು ಗುದ್ದಾಟ!

ಅಂಕೋಲಾ: ಹಿಲ್ಲೂರಿನ ಬಳಿಯಿರುವ ಹುಲ್ಲುಗಾವಲು ಪ್ರದೇಶದಲ್ಲಿ ಅವಿತಿದ್ದ ಕಾಳಿಂಗ ಸರ್ಪ ಅಲ್ಲಿ ಓಡಾಡುವ ಜನರ ಆತಂಕಕ್ಕೆ ಕಾರಣವಾಗಿದ್ದು, ಸೋಮವಾರ ಹರಸಾಹಸದಿಂದ 14 ಅಡಿ ಉದ್ದದ ಹಾವನ್ನು ಬಂಧಿಸಲಾಯಿತು. ಅರಣ್ಯ ಸಿಬ್ಬಂದಿ ದಟ್ಟ ಕಾಡಿಗೆ ಕರೆದೊಯ್ದು ಆ ಹಾವನ್ನು ಬಿಡುಗಡೆ ಮಾಡಿದರು. ತಿಂಗಳಬೈಲ್…

ಜಿಲ್ಲಾಧಿಕಾರಿ ಕಚೇರಿ | 10 ಲಕ್ಷಕ್ಕೆ ಭೂಮಿ… 6 ಲಕ್ಷ ಕೊಟ್ಟರೆ ನೌಕರಿ!

`ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ 10 ಲಕ್ಷ ರೂ ಕೊಟ್ಟರೆ 4 ಎಕರೆ ಭೂಮಿ ಮಂಜೂರಿ ಮಾಡಿಕೊಡಲಾಗುತ್ತದೆ. 6 ಲಕ್ಷ ರೂ ಕೊಟ್ಟರೆ ಸರ್ಕಾರಿ ನೌಕರಿ ಕೊಡಿಸುತ್ತೇವೆ’ ಹೀಗೆ ಹೇಳಿ 17 ಜನರನ್ನು ವಂಚಿಸಿದ್ದ ಶಿರಸಿ ದಾಸನಕೊಪ್ಪದ ಬಸವರಾಜ ಪಾಟೀಲ್ ವಿರುದ್ಧ…

ಫ್ರೀ ಬಸ್ಸು | ಅದಾಗಿಯೂ ಕಾಸು ಕೊಟ್ಟು ಪ್ರಯಾಣಿಸುವ ಹೆಂಗಳೆಯರು!

ಶಿರಸಿ: ಪಂಚ ಗ್ಯಾರಂಟಿ ಯೋಜನೆ ನೀಡಿರುವ ರಾಜ್ಯ ಸರ್ಕಾರ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಅದಾಗಿಯೂ, ಈ ಊರಿನ ಮಹಿಳೆಯರು ಕಾಸು ಕೊಟ್ಟು ಪ್ರಯಾಣ ಮಾಡುತ್ತಾರೆ! ತೆರಕನಳ್ಳಿ-ಕುಳವೆ ಭಾಗಕ್ಕೆ ಇಷ್ಟು ವರ್ಷಗಳ ಕಾಲ ಬಸ್ ಸಂಪರ್ಕವೇ ಇರಲಿಲ್ಲ.…

ಹುಲ್ಲು ತರಲು ಹೊಲಕ್ಕೆ ಹೋದ ಕೃಷ್ಣನಿಗೆ ಜಲ ಕಂಟಕ!

ಸಿದ್ದಾಪುರ: ಜಾನುವಾರುಗಳ ಮೇವಿಗೆ ಹುಲ್ಲು ತರುವುದಕ್ಕಾಗಿ ಹೊಲಕ್ಕೆ ಹೋಗಿದ್ದ ಕೋಲಸಿರ್ಸಿ ಕೃಷ್ಣ ಕರಿಯಾ ನಾಯ್ಕ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ. ಭಾನುವಾರ ಅವರು ಕೃಷಿ ಕೆಲಸ ಹಾಗೂ ಹುಲ್ಲು ತರಲು ಗದ್ದೆಗೆ ಹೋಗಿದ್ದರು. ರಾತ್ರಿ ಆದರೂ ಮನೆಗೆ ಮರಳದ ಕಾರಣ ಅವರ ಪತ್ನಿ…

ಓಂ ಬೀಚ್ | ಜೂಜಾಟದ ಅಡ್ಡೆಯಾದ ಸುಂದರ ಕಡಲತೀರ!

ಕುಮಟಾ: ಗೋಕರ್ಣದ ಪ್ರಸಿದ್ಧ ಓಂ ಕಡಲತೀರದ ಬಳಿ ಅಂದರ್ – ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಭಾನುವಾರ ಬೇಲೇಕಾನ್ ರಸ್ತೆ ಅಂಚಿನಲ್ಲಿ ಕೂತಿದ್ದ ಮಾದನಗೇರಿ ಹೊಸನಗೆದ ದೇವರಾಜ ಗಂಗಾಧರ ಹರಿಕಂತ್ರ (29),ಉದಯ ಬಾಬು ಹರಿಕಂತ್ರ (39), ಹೊಸನಗರದ ಈಶ್ವರ…

ದುಡಿದು ತಿನ್ನುವವರ ಮೇಲೆ ದುಷ್ಟರ ದಬ್ಬಾಳಿಕೆ!

ಶಿರಸಿ: ಗೂಡಂಗಡಿ ನಡೆಸಿ ಬದುಕು ಕಟ್ಟಿಕೊಂಡವರ ಮೇಲೆ ದುಷ್ಟರು ದಬ್ಬಾಳಿಕೆ ನಡೆಸಿದ್ದಾರೆ. ರಾತ್ರಿ ವೇಳೆ ಗೂಡಂಗಡಿಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಅದನ್ನು ನಂಬಿ ಬದುಕುತ್ತಿದ್ದವರು ಬೀದಿಗೆ ಬಿದ್ದಿದ್ದಾರೆ. ಭಾನುವಾರ ರಾತ್ರಿಯವರೆಗೂ ಶಿರಸಿಯ ಮಹಾಸತಿ ಸರ್ಕಲ್ ಬಳಿ ಇದ್ದ ಎರಡು ಗೂಡಗಂಡಿಗಳು ಸೋಮವಾರ…

ಅಗ್ನಿ ಅವಘಡ | ಬೆಂಕಿಯಲ್ಲಿ ಬೆಂದ ಬಾಳೆಕಾಯಿ ಚಿಪ್ಸು!

ಶಿರಸಿ: ಬಾಳೆಕಾಯಿ ಚಿಪ್ಸ್ ಮೂಲಕ ಗ್ರಾಮೀಣ ಜನರ ಬದುಕಿಗೆ ನೆರವಾಗಿದ್ದ ಪಾಕ್ಟರಿಗೆ ಬೆಂಕಿ ತಗುಲಿದೆ. ಶಿರಸಿ ಅಚನಳ್ಳಿಯಲ್ಲಿ ಆದೀಶ ನೇತ್ರೇಕರ್ ಅವರು ಚಿಪ್ಸ್ ತಯಾರಿಕಾ ಘಟಕ ಸ್ಥಾಪಿಸಿದ್ದರು. ಹಳ್ಳಿಭಾಗದಿಂದ ಬಾಳೆಕಾಯಿ ಖರೀದಿಸಿ ಅದನ್ನು ಚಿಪ್ಸ್ ಮಾಡಿ ಮಾರಾಟ ಮಾಡುತ್ತಿದ್ದರು. ಇದರಿಂದ ಕೆಲವರಿಗೆ…

You cannot copy content of this page