ಮರಳುಗಾರಿಕೆಗಾಗಿ ನಡೆದ ಹೋರಾಟ: ಪೊಲೀಸರು – ಪ್ರತಿಭಟನಾಕಾರರ ನಡುವೆ ಮಾತಿನ ಕುಸ್ತಿ!
ಭಟ್ಕಳ: ಮರಳು ಸಮಸ್ಯೆ ವಿರುದ್ಧ ಸಿಡಿದೆದ್ದ ಕೂಲಿ ಕಾರ್ಮಿಕರು ಬುಧವಾರ ಭಟ್ಕಳದಲ್ಲಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನೂಕುನುಕ್ಕಲು-ತಳ್ಳಾಟ ನಡೆದಿದ್ದು, ಪೊಲೀಸರು ಪರಿಸ್ಥಿತಿ ಕೈ ಮೀರದಂತೆ ನಿಯಂತ್ರಿಸಿದರು. `ತಮ್ಮ ಅಳಲು ಆಲಿಸಲು…
ಗೋವು ಮತ್ತು ನಾವು | ಗೋಮಾಳ ಜಾಗದಲ್ಲಿ ಕೈಗಾರಿಕೆ: ಜನರ ಜೊತೆ ಪ್ರತಿಭಟಿಸಿದ ಜಾನುವಾರು!
ಸಿದ್ದಾಪುರ: ಮನ್ಮನೆ ಗ್ರಾ ಪಂ ವ್ಯಾಪ್ತಿಯ ಮಳಲವಲ್ಲಿಯಲ್ಲಿ ಕೈಗಾರಿಕಾ ಸ್ಥಾಪನೆಗೆ ಆ ಭಾಗದವರ ವಿರೋಧ ವ್ಯಕ್ತವಾಗಿದೆ. ಗೋಮಾಳದ ಜಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉದ್ದೇಶಿಸಿರುವುದನ್ನು ಜನ ಖಂಡಿಸಿದ್ದಾರೆ. ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು ತಮ್ಮ ದನ-ಕರುಗಳನ್ನು ಸಹ…
ತೋಟದ ಬಾವಿಗೆ ಬಿದ್ದ ವ್ಯಸನಿ: ಮೂರು ದಿನದ ನಂತರ ಸಿಕ್ಕ ಶವ!
ದಾಂಡೇಲಿ: ಜೊಯಿಡಾದ ವಿರ್ನೋಲಿ ಬಳಿಯ ಸದಾನಂದ ಮೋಹನ ಧರಣಿ (35) ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊoಡಿದ್ದ ಅವರು ಈಚೆಗೆ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು. ಜೀವನದಲ್ಲಿ ಜಿಗುಪ್ಸೆಗೆ ಒಳಗಾಗಿದ್ದರು. ನ 9ರಂದು ರಾಮಾ ಸದಾನಂದ ಧರಣಿ ಅವರ ತೋಟಕ್ಕೆ…
ದಿಬ್ಬಕ್ಕೆ ಗುದ್ದಿದ ಕಾರು ಬೈಕಿಗೆ ಡಿಕ್ಕಿ: ಮೂವರಿಗೆ ಗಾಯ
ಸಿದ್ದಾಪುರ: ಶಿರಸಿ ಸಿದ್ದಾಪುರ ರಸ್ತೆಯ ನೀಡಗೋಡು – ಮಂಡ್ಲಿಕೊಪ್ಪ ಸೇತುವೆ ಬಳಿ ದಿಬ್ಬಕ್ಕೆ ಗುದ್ದಿದ ಕಾರು ನಂತರ ಅದೇ ಮಾರ್ಗವಾಗಿ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಕೊಡ್ಸೆ ಹೇಮಗಾರದ ಯೋಗೇಶ ಮಂಜುನಾಥ ಗೌಡ ಕಾರು ಚಲಾಯಿಸುತ್ತಿದ್ದರು.…
ಕಸಾಯಿಖಾನೆಗೆ ಹೋಗುತ್ತಿದ್ದ ಜಾನುವಾರುಗಳಿಗೆ ಗೋಶಾಲೆಯ ಆಶ್ರಯ
ಯಲ್ಲಾಪುರ: ಕಸಾಯಿಖಾನೆಗೆ ಸಾಗಿಸುತ್ತಿದ್ದ ಕೋಣ ಹಾಗೂ ಎತ್ತುಗಳನ್ನು ಪೊಲೀಸರು ಬಿಡಿಸಿದ್ದಾರೆ. ಬೆಳಗಾವಿಯ ಯಮನಕರಡಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಒಟ್ಟು 12 ಜಾನುವಾರುಗಳಿಗೆ ಪೊಲೀಸರು ಬಿಡುಗಡೆ ಭಾಗ್ಯ ನೀಡಿದರು. ರಾಷ್ಟೀಯ ಹೆದ್ದಾರಿ ಮೂಲಕ ಈ ಪ್ರಮಾಣದಲ್ಲಿ ಜಾನುವಾರು ಸಾಗಾಟ ನಡೆಯುತ್ತಿದ್ದರೂ ದಾರಿ ನಡುವೆ…
ರಾತ್ರಿ ಜಗಳ: ಬಿಡಿಸಲು ಹೋದ ಅಜ್ಜಿಯ ಕೈ ಮುರಿತ!
ಹೊನ್ನಾವರ: ರಾತ್ರಿ ವೇಳೆ ಜಗಳಕ್ಕೆ ಬಂದ ಶ್ರೀಧರ ಮಂಜು ಗೌಡರಿಗೆ `ಬೆಳಗ್ಗೆ ಮಾತನೋಡೋಣ’ ಎಂದು ಸಮಾಧಾನ ಮಾಡಲು ಹೋಗಿದ್ದ ಮಾದೇವಿ ಗೌಡ ತಮ್ಮ ಕೈ ಮುರಿದುಕೊಂಡಿದ್ದಾರೆ. ಮೇಲಿನ ಇಡಗುಂಜಿ ಖಾರ್ವಾ ಬಳಿಯ ನಾತಗೇರಿ ಕುಳಿಮನೆಯ ಶ್ರೀಧರ ಗೌಡ ದೊಣ್ಣೆಯಿಂದ ಹೊಡೆದು ಮಾದೇವಿ…
ಗುರುಪ್ರಸಾದಗೆ ನಾಯಿ ಕಾಟ: ವಿದ್ಯುತ್ ಕಂಬಕ್ಕೆ ಸ್ಕೂಟರ್ ಗುದ್ದಿ ಗಾಯ
ಕಾರವಾರ: ಗೀತಾಂಜಲಿ ಸರ್ಕಲ್ ಕಡೆಯಿಂದ ಮುರುಳಿಧರ ಮಠದ ಕಡೆ ಸ್ಕೂಟರ್ ಮೇಲೆ ತೆರಳುತ್ತಿದ್ದ ಅಕ್ಕಸಾಲಿಗ ಗುರುಪ್ರಸಾದ ವರ್ಣೇಕರ್ (35) ಸ್ಕೂಟರನ್ನು ವಿದ್ಯುತ್ ಕಂಬಕ್ಕೆ ಗುದ್ದಿ ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ. ನ 10ರ ರಾತ್ರಿ 10 ಗಂಟೆ ವೇಳೆಗೆ ಅವರು ವೇಗವಾಗಿ ಸ್ಕೂಟರ್…
ಅಜ್ಜಿ ಹೋರಾಟಕ್ಕೆ ಸಿಕ್ಕಿದ ನ್ಯಾಯ!
ಕುಮಟಾ: ಸಂಧ್ಯಾ ಸುರಕ್ಷಾ ಯೋಜನೆ ಅಡಿ ಮಾಸಾಶನ ಪಡೆಯಲು ನೀಲಾವತಿ ನಾಯ್ಕ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ವಿಧವಾ ವೇತನ ದೊರೆಯುತ್ತಿದ್ದ ಕಾರಣ ಅವರಿಗೆ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ `ವಿಧವಾ ವೇತನ ರದ್ಧುಗೊಳಿಸಿ’ ಎಂದು ಅವರು…
ಪರಸ್ತ್ರೀ ಮೇಲೆ ಮೋಹ | ಪೊಲೀಸ್ ಠಾಣೆಯಲ್ಲಿ ರಾಜಿ: ರಾತ್ರಿ ನಡೆದದ್ದು ದೊಡ್ಡ ಕಾಳಗ!
ಹೊನ್ನಾವರ: ಚಂದಾವರದ ಜನತಾ ಪ್ಲಾಟ್ ಕೇರಿಯ ಫೈಸಲ್ ಅವರ ಮನೆಯ ಮೇಲೆ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. 20ಕ್ಕೂ ಅಧಿಕ ಜನ ದಾಳಿಯಲ್ಲಿದ್ದು, ಆ ಪೈಕಿ ಸಿಕ್ಕಿಬಿದ್ದ ಒಬ್ಬನ್ನನ್ನು ಹಿಡಿದ ಸ್ಥಳೀಯರು ಆತನನ್ನು ಹಗ್ಗದಿಂದ ಕಟ್ಟಿ ಥಳಿಸಿದ್ದಾರೆ. ಬೈಕಿನಲ್ಲಿ ಬಂದ…
ಈ ಚಿರತೆ ನರಭಕ್ಷಕ | ವ್ಯಾಘ್ರನ ಬಾಯಿಗೆ ಸಿಕ್ಕಿಬಿದ್ದ ಶಿಕ್ಷಕ: ಆತ ಬಚಾವಾಗಿದ್ದು ಪವಾಡ!
ಹೊನ್ನಾವರ: ಜಾನುವಾರುಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಿದ್ದ ಚಿರತೆ ಇದೀಗ ಮನುಷ್ಯರ ಮೇಲಿನ ದಾಳಿಗೆ ಮುನ್ನುಡಿಯಿಟ್ಟಿದೆ. ಮನುಷ್ಯನ ಮಾಂಸನ ರುಚಿ ನೋಡಿದ ಚಿರತೆ ಮತ್ತೆ ಎಂದಿಗೂ ಬೇರೆ ಜೀವಿಯನ್ನು ಭಕ್ಷಿಸುವುದಿಲ್ಲ. ಹೀಗಾಗಿ ನರಭಕ್ಷಕ ಚಿರತೆಯ ಬಗ್ಗೆ ಹೊನ್ನಾವರದಲ್ಲಿ ಆತಂಕ ಹುಟ್ಟಿಕೊಂಡಿದೆ. ಸoತೇಗುಳಿ ಸಮೀಪ…







