6
ಒಂದೇ ದಿನ ಮೂರು ಅಪಘಾತ | ಹಬ್ಬುವಾಡ ಹೊಂಡದ ವಿರುದ್ಧ ಸಿಡಿದೆದ್ದ ಜನ!

ಕಾರವಾರ: ಹಬ್ಬುವಾಡ ರಸ್ತೆಯಲ್ಲಿನ ಹೊಂಡದ ವಿರುದ್ಧ ಸಿಡಿದೆದ್ದ ಜನ ಸೋಮವಾರ ಸಂಜೆ ದಿಢೀರ್ ರಸ್ತೆ ತಡೆ ನಡೆದಿ ಪ್ರತಿಭಟನೆ ನಡೆಸಿದರು. `ರಸ್ತೆ ಮೇಲಿನ ಹೊಂಡ ಮುಚ್ಚಲು ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಿಕ್ಷಾ ಚಾಲಕರು ಈ ಪ್ರತಿಭಟನೆಗೆ…

ಶಾಲಾ ಪ್ರವೇಶದಲ್ಲಿ ವಾಮಾಚಾರದ ಕುರುಹು!

ಹಳಿಯಾಳ: ಇಲ್ಲಿನ ಅಂಜುಮನ್ ಎ ಇಸ್ಲಾಂ ದಿ ಇಕ್ಯಾಲ್ ಎಜುಕೇಶನ್ ಸೊಸೈಟಿ ಪ್ರವೇಶದ್ವಾರದಲ್ಲಿ ವಾಮಾಚಾರ ನಡೆದಿದೆ. ಅರ್ಬನ್ ಬ್ಯಾಂಕ್ ವೃತ್ತದಲ್ಲಿರುವ ಶಾಲೆಗೆ ಸಿಬ್ಬಂದಿ ತೆರಳಿದಾಗ ವಾಮಾಚಾರದ ಕುರುಹುಗಳು ಪತ್ತೆಯಾಗಿದೆ. ಅಮವಾಸ್ಯೆ ರಾತ್ರಿ ಈ ಕೃತ್ಯ ನಡೆದಿರುವ ಅನುಮಾನಗಳಿವೆ. ಪ್ರಸ್ತುತ ಸ್ಥಳದಲ್ಲಿ ಸೀರೆ,…

ಅನ್ನನಾಳದ ಕಾನ್ಸರ್: ಊಟ ಸೇವಿಸದ ವ್ಯಕ್ತಿ ಆತ್ಮಹತ್ಯೆ

ದಾಂಡೇಲಿ: ಜೊಯಿಡಾ ಮೌಳಂಗಿಯ ರಮೇಶ ಮಲ್ಲಪ್ಪ ತೊರವತ್ (58) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನ್ನನಾಳದ ಕಾನ್ಸರ್’ಗೆ ಒಳಗಾಗಿದ್ದ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ರೋಗ ಗುಣಪಡಿಸಲು ಸಾಧ್ಯವಾಗಿರಲಿಲ್ಲ. ನಿತ್ಯ ಊಟ ಮಾಡಲು ಅವರು ಸಮಸ್ಯೆ ಅನುಭವಿಸುತ್ತಿದ್ದರು. ಇದರಿಂದ ದೈಹಿಕವಾಗಿ ಕುಗ್ಗಿದ್ದರು. ಮಾನಸಿಕವಾಗಿ ಸಹ…

ನೆಂಟರ ಮೇಲಿನ ಪ್ರೀತಿಗೆ ಜೈಲು ಸೇರಿದ ಜೋಡಿ!

ಜೊಯಿಡಾ: ಕಾಳಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಶಿಖಾರಿಗೆ ಹೋಗಿದ್ದ ಗೋಪಾಲ ವೆಳಿಪ ಅರಣ್ಯ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾರೆ. ಕಾಡು ಕುರಿ ಕೊಂದ ನಂತರ ಅದರ ಮಾಂಸವನ್ನು ಸಂಬ0ಧಿಕರಿಗೆ ಹಂಚಲು ಹೊರಟಾಗ ಅರಣ್ಯ ಅಧಿಕಾರಿಗಳು ಗೋಪಾಲ ವೆಳಿಪ ಹಾಗೂ ಅವರ ಪತ್ನಿ ಶಾಲಿನಿ…

ಈ ಚಾಲಕರಿಗೆ ಬೇರೆ ಕೆಲಸವೇ ಇಲ್ಲ!

ಯಲ್ಲಾಪುರ: ಕಿರವತ್ತಿಯಿಂದ ಸೋಮಾಪುರಕ್ಕೆ ತೆರಳುವ ರಸ್ತೆ ಮೇಲೆ ಕುಳಿತು ಜೂಜಾಡುತ್ತಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೂಜಾಟ ನಡೆಸಿ ಸಿಕ್ಕಿ ಬಿದ್ದ ಎಲ್ಲರೂ ವಾಹನ ಚಾಲಕರು. ಜೊತೆಗೆ 30 ವರ್ಷಕ್ಕಿಂತ ಚಿಕ್ಕವರು! ನವೆಂಬರ್ 4ರಂದು ರಾತ್ರಿ 12.30ಕ್ಕೆ ಪಿಎಸ್‌ಐ ಸಿದ್ದಪ್ಪ ಗುಡಿ…

ಅಪಘಾತದಿಂದ ಬೆಳಕಿಗೆ ಬಂದ ಅಕ್ರಮ!

ಅಂಕೋಲಾ: ದೀಪಾವಳಿ ಹಬ್ಬದ ವೇಳೆ ಬಾಳೆಗುಳಿ ಬಳಿ ಲಾರಿ ಅಪಘಾತವಾದ ಪರಿಣಾಮ ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಿದೆ. ಅಪಘಾತವಾದ ವಾಹನದಲ್ಲಿದ್ದ ಎರಡು ಎತ್ತು, 4 ಕೋಣ ಹಾಗೂ 9 ಎಮ್ಮೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ…

4 ಗಂಟೆಗೆ ಮಲಗಿದವ 8ಗಂಟೆಗೆ ಶವವಾದ!

ಹಳಿಯಾಳ: ಪೆಂಟಿoಗ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಮಾರುತಿ ಮಿಂಡೋಳಕರ್ (56) ಸಾವನಪ್ಪಿದ್ದಾರೆ. ದುರ್ಗಾ ನಗರದಲ್ಲಿ ಮನೆ ಮಾಡಿಕೊಂಡಿದ್ದ ಮಾರುತಿ ಏಕಾಂಗಿಯಾಗಿ ವಾಸವಾಗಿದ್ದರು. ಹವ್ಯಾಸಕ್ಕಾಗಿ ಮದ್ಯ ಸೇವನೆಯ ಚಟ ಅಂಟಿಸಿಕೊoಡಿದ್ದರು. ಭಾನುವಾರ ಮಧ್ಯಾಹ್ನ 4 ಗಂಟೆಯ ಅವಧಿಯಲ್ಲಿ ಅವರು ಗುಡ್ನಾಪುರ ಗಲ್ಲಿಗೆ…

ಬೈಕಿಗೆ ಗುದ್ದಿದ ಕಾರು: ಯುವಕನಿಗೆ ಗಾಯ

ಹಳಿಯಾಳ: ಮೆಡಿಕಲ್ ರಿಪ್ರೇಸೆಂಟೀವ್ ರಾಹುಲ್ ಮಿಶಾಳಿ (23) ಅವರು ಓಡಿಸುತ್ತಿದ್ದ ಬೈಕಿಗೆ ಆಲ್ಟೋ ಕಾರು ಗುದ್ದಿದೆ. ಪರಿಣಾಮ ರಾಹುಲ್ ಗಂಭೀರ ಗಾಯಗೊಂಡಿದ್ದಾರೆ. ಧಾರವಾಡ ರಸ್ತೆಯ ಪೆಟ್ರೊಲ್ ಬಂಕ್ ಬಳಿ ಈ ಅಪಘಾತ ನಡೆದಿದೆ. ಬೈಕಿಗೆ ತನ್ನ ಕಾರು ಗುದ್ದಿದ ಕಾರು ಚಾಲಕ…

ಚರ್ಚಿನ ಒಳಗೆ ಪೊಲೀಸರ ಪ್ರಾರ್ಥನೆ!

ಹೊನ್ನಾವರ: ಜನ ಸೇರುವ ಕಡೆ ಪೊಲೀಸರು ಭದ್ರತೆಗೆ ಹೋಗುವುದು ಮಾಮೂಲಿ. ಆದರೆ, ಉತ್ತರ ಕನ್ನಡ ಜಿಲ್ಲಾ ಪೊಲೀಸರು ಜನ ಸೇರುವ ಪ್ರದೇಶಗಳಿಗೆ ಸ್ವಯಂ ಪ್ರೇರಣೆಯಿಂದ ತೆರಳಿ ಜನ ಜಾಗೃತಿಯ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಹೊನ್ನಾವರದ ಕಾಸರಕೋಡಿನ ಸೆಂಟ್ ಜೋಸೆಫ್ ಚರ್ಚ’ಗೆ ತೆರಳಿದ…

ಸಂಕಲ್ಪ ಉತ್ಸವ | ಮೂರನೇ ದಿನ ಮನರಂಜಿಸಿದ ಪಂಚವಟಿ

ಯಲ್ಲಾಪುರ: ಸಂಕಲ್ಪ ಉತ್ಸವದ ಮೂರನೇ ದಿನವಾದ ಭಾನುವಾರ ಗಾಂಧೀ ಕುಟೀರದಲ್ಲಿ `ಪಂಚವಟಿ’ ಯಕ್ಷಗಾನ ನಡೆದಿದ್ದು, ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು. ಕೆರೆಮನೆ ಶಿವಾನಂದ ಹೆಗಡೆ ತಂಡದವರು ಈ ಯಕ್ಷಗಾನವನ್ನು ನಡೆಸಿಕೊಟ್ಟರು. ಇದಕ್ಕೂ ಮುನ್ನ ಗಣಪತಿ ಹೆಗಡೆ ಅವರಿಂದ ಭಕ್ತಿ ಸಂಗೀತ ನಡೆಯಿತು. ಯಕ್ಷಗಾನದ…

You cannot copy content of this page