ದೀಪಾವಳಿ | ಹಬ್ಬದ ಬಲಿ ಪಡೆದ ಹೋರಿ!
ಮುಂಡಗೋಡ: ದೀಪಾವಳಿ ಅಂಗವಾಗಿ ನಡೆದ ‘ಹೋರಿ ಹಬ್ಬ’ದ ವೇಳೆ ಅವಘಡ ನಡೆದಿದೆ. ಜಾನುವಾರು ಬೆದರಿಸುವ ಸ್ಪರ್ಧೆ ನೋಡಲು ಆಗಮಿಸಿದವನ ಮೇಲೆ ಹೋರಿ ದಾಳಿ ನಡೆಸಿದ್ದು ಆ ಆಕ್ರಮಣಕ್ಕೆ 21 ವರ್ಷದ ಯುವಕ ಸಾವನಪ್ಪಿದ್ದಾನೆ. ಚಿಗಳ್ಳಿ ಗ್ರಾಮದ ಕಲ್ಮೇಶ್ವರ ಮಠದ ಬಳಿ ದೀಪಾವಳಿ…
ಬಸ್ ನಿಲ್ದಾಣದಲ್ಲಿದ್ದ ಬೈಕ್ ಅಪಹರಣ: ನಾಲ್ವರು ಅಪರಿಚಿತರಿಗಾಗಿ ಹುಡುಕಾಟ
ಭಟ್ಕಳ: ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬೈಕ್ ಕಳ್ಳತನವಾಗಿದೆ. ಅನಪಾಲ ಸೂಪರ್ ಮಾರ್ಕೇಟಿನಲ್ಲಿ ಕೆಲಸ ಮಾಡುವ ತಿರುಮಲ ಮಂಜುನಾಥ ಮೊಗೇರ ಬೈಕ್ ಕಳೆದುಕೊಂಡವರು. ಹೆಬ್ಳೆಯ ಗೌಡನಮನೆ ಹರ್ತಾರಿನವರಾದ ತಿರುಮಲ ಅವರು ಅಕ್ಟೊಬರ್ 30ರಂದು ಬೆಳಗ್ಗೆ 8.20ಕ್ಕೆ ಬಸ್ ನಿಲ್ದಾಣದಲ್ಲಿ ತಮ್ಮ ಹಿರೋ…
ಜನ ಜೀವನಕ್ಕೆ ಪೆಟ್ಟು ನೀಡಿದ ಜಲ ಜೀವನ!
ಕುಮಟಾ: ಜಲ ಜೀವನ್ ಮಿಷನ್ ಯೋಜನೆ ಅಡಿ ಗೋಕರ್ಣದ ಹಲವು ಭಾಗಗಳಿಗೆ ನೀರು ಪೂರೈಕೆಯಾಗುತ್ತಿದ್ದು, ಕಳೆದ ಒಂದು ವಾರದಿಂದ ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಕಲುಷಿತ ನೀರು ಪೂರೈಸಿರುವ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಶುದ್ಧೀಕರಣ ನಡೆಸಿಯೇ ಪೂರೈಸಲಾಗುತ್ತದೆ…
ಅರಣ್ಯದಲ್ಲಿ ಇಸ್ಪಿಟ್ ಆಡಿಸುವುದೇ ಈ ವಾಚ್ಮೆನ್ ಕೆಲಸ!
ಯಲ್ಲಾಪುರ: ಕಿರವತ್ತಿ ಅರಣ್ಯ ಪ್ರದೇಶದಲ್ಲಿ ಸಹಚರರ ಜೊತೆ ಇಸ್ಪಿಟ್ ಆಡುತ್ತಿದ್ದ ವಾಚ್ಮೆನ್ ಗೌಡಪ್ಪ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಂದರ್ ಬಾಹರ್ ಆಡುತ್ತಿದ್ದ ಒಟ್ಟು 8 ಜನರ ವಿರುದ್ಧ ಪಿಎಸ್ಐ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿದ್ದಾರೆ. ನವೆಂಬರ್…
ಗ್ರಾಮೀಣ ಅಭಿವೃದ್ಧಿಗೆ ಈ ಅಧಿಕಾರಿಗಳ ಕೊಡುಗೆ ಅಪಾರ: ಸೇವೆ ಸ್ಮರಿಸಿದ ಸರ್ಕಾರ!
ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿಯಾಗಿ ಉತ್ತಮ ಕೆಲಸ ನಿರ್ವಹಿಸುತ್ತಿರುವ ವಿನೋದ ಅಣ್ವೇಕರ್ ಅವರ ಸೇವೆಯನ್ನು ಸರ್ಕಾರ ಗುರುತಿಸಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರ ಸೇವೆ ಸ್ಮರಿಸಿ ಸನ್ಮಾನಿಸಲಾಯಿತು. 1989ರಲ್ಲಿ ಸೇವೆಗೆ ಸೇರಿದ ವಿನೋದ ಅಣ್ವೇಕರ್ ಅವರು ಸಾಂಖ್ಯಿಕ…
ಸ್ವರ್ಣವಲ್ಲಿಗೂ ಸಂಕಲ್ಪಕ್ಕೂ ಅವಿನಾಭಾವ ಸಂಬoಧ: 38ನೇ ಉತ್ಸವ ಉದ್ಘಾಟಿಸಿದ ಸೋಂದಾ ಶ್ರೀ
ಯಲ್ಲಾಪುರ: `ಭಾರತೀಯ ಪರಂಪರೆಯಲ್ಲಿ ಕಲೆ, ಸಂಸ್ಕೃತಿ ಆರಾಧನೆ ನಡೆಯುವವರೆಗೂ ಈ ದೇಶ ಸುಭದ್ರ’ ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ಶುಕ್ರವಾರ ಸಂಜೆ ಗಾಂಧೀ ಕುಟೀರದಲ್ಲಿ ನಡೆದ 38ನೇ ಸಂಕಲ್ಪ ಉತ್ಸವ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದ್ದು,…
ಗಡಿನಾಡಿನಲ್ಲಿ ಕನ್ನಡ ಕಲರವ: ಭಾಷೆಯ ಉಳಿವಿಕೆಗೆ ನಿರಂತರ ಹೋರಾಟ
`ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆಯಾಗಿದ್ದು, ಗಡಿನಾಡು ಕಾರವಾರದಲ್ಲಿನ ಎಲ್ಲಾ ನಾಮ ಫಲಕಗಳಲ್ಲಿಯೂ ಕನ್ನಡ ಕಡ್ಡಾಯವಾಗಿರಬೇಕು. ಕಾರವಾರ ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ಮಳಿಗೆಗಳಲ್ಲಿಯೂ ಕನ್ನಡ ಬರಹಗಳು ಕಾಣಿಸಬೇಕು’ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಅವರು ನಗರಸಭೆ ಅಧ್ಯಕ್ಷ…
ಚಹಾ ಅಂಗಡಿಗೆ ಗುದ್ದಿದ ಬೈಕು
ಮುಂಡಗೋಡು: ಹುಬ್ಬಳ್ಳಿ ರಸ್ತೆಯ ಪಾಂಡುರoಗ ಹೊಟೇಲ್ ಬಳಿ ಚಹಾ ಅಂಗಡಿಗೆ ಬೈಕ್ ಗುದ್ದಿದೆ. ಈ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಹಳ್ಳೂರಿನ ಚಾಲಕ ರಾಜೇಶ ಹುಲಿಯಪ್ಪನವರ್ ಎಂಬಾತ ಅ 31ರ ರಾತ್ರಿ ವೇಗವಾಗಿ ಬೈಕ್ ಓಡಿಸಿಕೊಂಡು ಬಂದು ಅಂಗಡಿಗೆ ಗುದ್ದಿದ್ದು, ರಾಜೇಶ್ ಜೊತೆ…
ದೀಪಾವಳಿ | ಇಲ್ಲಿ ಹೊಡೆದಾಟವೂ ಒಂದು ಆಟ!
ಕುಮಟಾ: ದೀಪಾವಳಿ ಹಬ್ಬ ವೇಳೆ ಪಪ್ಪಾಯಿ ಹಣ್ಣಿನಿಂದ ಪರಸ್ಪರ ಹೊಡೆದಾಟ ನಡೆಸುವ ವಿಶೇಷ ಆಟ ಕುಮಟಾದ ಬೀದಿ ಬೀದಿಗಳಲ್ಲಿ ನಡೆಯುತ್ತಿದೆ. ಕಳೆದ ಎರಡು ದಿನಗಳಿಂದ ಈ ಆಟ ನಡೆಯುತ್ತಿದ್ದು, ನೂರಾರು ಜನ ನೋಡಲು ಆಗಮಿಸುತ್ತಿದ್ದಾರೆ. ಜಾನಪದ ಕಲೆಗಳಲ್ಲಿ ಒಂದಾದ ಇದಕ್ಕೆ `ಹೊಂಡೆ…
ಆರತಿಬೈಲ್ ಘಟ್ಟದಲ್ಲಿ ಲಾರಿ ಪಲ್ಟಿ
ಯಲ್ಲಾಪುರ: ಕೇರಳದಿಂದ ಮಂಗಳೂರು ಮಾರ್ಗವಾಗಿ ಹುಬ್ಬಳ್ಳಿ ಕಡೆ ಹೊರಟಿದ್ದ ಲಾರಿ ಯಲ್ಲಾಪುರದ ಆರತಿಬೈಲ್ ಘಟ್ಟದಲ್ಲಿ ಪಲ್ಟಿಯಾಗಿದೆ. ಅ 31ರ ಸಂಜೆ ಆರತಿಬೈಲ್ ಬಳಿ ಲಾರಿ ತಲುಪಿದಾಗ ಚಾಲಕ ವಾಹನದ ವೇಗ ಹೆಚ್ಚಿಸಿದ್ದು, ಲಾರಿ ಮೇಲಿನ ನಿಯಂತ್ರಣ ತಪ್ಪಿತು. ಘಟ್ಟದ ತಿರುವಿನಲ್ಲಿ ಲಾರಿ…







