ಕಳ್ಳರಿಗೆ ಶಾಕ್ ನೀಡಿದ ಮನೆ ಮಾಲಕ: ಕಾರಿನಲ್ಲಿ ಬಂದವರು ಕಾಡಿಬೇಡಿ ಓಡಿದರು!
ಮುಂಡಗೋಡ: ಕಳ್ಳತನ ಮಾಡಲು ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನ ಬೆಳ್ಳಿ ತಡಕಾಡುತ್ತಿರುವಾಗ ಮನೆ ಮಾಲಕನ ಆಗಮನವಾಗಿದೆ. ಕದ್ದ ವಸ್ತು ತುಂಬಿದ ಬ್ಯಾಗ್ ಬಿಟ್ಟು ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ! ಅನ್ನಪೂರ್ಣೆಶ್ವರಿ ನಗರದಲ್ಲಿ ಮನೆ ಹೊಂದಿರುವ ಮಾರುತಿ ಕುರಿ ಶುಕ್ರವಾರ ಮಧ್ಯಾಹ್ನ ಮನೆಗೆ ಬೀಗ…
ಕಾಲು ತೊಳೆಯಲು ಕೆರೆಗೆ ಹೋದ ಕೂಲಿಯಾಳು: ನೀರಿನಲ್ಲಿ ಮುಳುಗಿ ಸಾವು!
ಶಿರಸಿ: ಕೂಲಿ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಕೆರೆಗೆ ಹೋದ ನಾಗರಾಜ ದೇವಾಡಿಗ (45) ಅದೇ ಕೆರೆಗೆ ಬಿದ್ದು ಸಾವನಪ್ಪಿದ್ದಾರೆ. ಸೊಂದಾ ಕರ್ಕೋಳ್ಳಿಯ ನಾಗರಾಜ ರಾಮ ದೇವಾಡಿಗ (45) ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಕೂಲಿ ಕೆಲಸಕ್ಕೆ ಹೋದರೆ 3-4…
ಬೈಕಿನ ಮೇಲೆ ಬಿದ್ದ ಮರದ ನಾಟಾ
ಮುಂಡಗೋಡು: ನಾಟಾ ತುಂಬಿದ ಲಾರಿಯಿಂದ ಮರದ ತುಂಡುಗಳು ಉದುರಿ ಬಿದ್ದಿದ್ದರಿಂದ ಎರಡು ಬೈಕಿನ ಸವಾರರು ಗಾಯಗೊಂಡಿದ್ದಾರೆ. ಸಿoಗನಳ್ಳಿ ಗ್ರಾಮ ಬಳಿ ಚಲಿಸುತ್ತಿದ್ದ ಜಲಾವು ತುಂಬಿದ ಲಾರಿಯ ಹಗ್ಗ ಬಿಚ್ಚಿದೆ. ಜಲಾಶಯದ ಸನಿಹದಲ್ಲಿ ಈ ಅವಾಂತರ ನಡೆದಿದೆ. ಪರಿಣಾಮ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ…
ಬೀಡಿ ಎಂದರೆ ಬೇಜಾರು.. ಗಾಂಜಾ ಕಂಡರೆ ಖುಷಿ: ಜಡ್ಡಿಗದ್ದೆ ಭಟ್ಟರ ಜೊತೆ ಬಕ್ಕಳದ ಹೆಗಡೆರ ನಶೆ ಇಳಿಸಿದ ಪೊಲೀಸರು!
ಶಿರಸಿ: ಬಕ್ಕಳ ಕಾರೆಬೈಲ್ ಬಳಿಯ ರಾಜಾರಾಮ ಸುಬ್ರಾಯ ಹೆಗಡೆ (58) ಹಾಗೂ ಜಡ್ಡಿಗದ್ದೆಯ ಪರಮೇಶ್ವರ ನೀಲಕಂಠ ಭಟ್ಟ (38) ಎಂಬಾತರು ಗಾಂಜಾ ಸೇವಿಸುತ್ತಿರುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ದಮ್ಮಯ್ಯ ಹಾಕಿದರೂ ಬಿಡದ ಪೊಲೀಸರು ಅವರಿಬ್ಬರ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಅಮಲು ಪದಾರ್ಥ…
SBI ಎಟಿಎಂ ಕೇಂದ್ರದೊಳಗೆ ಅಪರಿಚಿತ: ಮಹಿಳೆಯ ಕಾಸು ಕಂಡವರ ಪಾಲು!
ಅಂಕೋಲಾ: ATM ಕೇಂದ್ರದ ಒಳಗೆ ಅಪರಿಚಿತರ ಮಾತು ನಂಬಿದ ಮಹಿಳೆಯೊಬ್ಬರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ 40 ಸಾವಿರ ರೂ ಹಣ ಕಳೆದುಕೊಂಡಿದ್ದಾರೆ. ಹಟ್ಟಿಕೇರಿ ಸಕಲಬೇಣದ ಸುರೇಕಾ ಸುಧೀರ ನಾಯ್ಕ (50) ಅವರು SBI ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು. ಎಟಿಎಂ ಸೌಲಭ್ಯವನ್ನು ಪಡೆದಿದ್ದ…
ಅರಣ್ಯ ಅತಿಕ್ರಮಣದಾರರಿಂದ ಬಂಗಾರಪ್ಪರ ಸ್ಮರಣೆ
ಕುಮಟಾ: `ಗುಡ್ಡಗಾಡು ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಕ್ಷೇತ್ರದಲ್ಲಿ ಆಶ್ರಯ ಪಡೆದವರಿಗೆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟವರು ಬಂಗಾರಪ್ಪ ಅವರು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು. ಮಾಸ್ತಿಕಟ್ಟಾ ದೇವಸ್ಥಾನ ಸಂಭಾಗಣದಲ್ಲಿ ಜರುಗಿದ…
ಯಕ್ಷಗಾನ.. ಸಭೆ.. ಸನ್ಮಾನ | ದೇವಿ ಸನ್ನಿಧಿಯಲ್ಲಿ ಸಂಸ್ಕೃತಿ ಪ್ರತಿಬಿಂಬ
ಯಲ್ಲಾಪುರ: ಪುರಾಣ ಪ್ರಸಿದ್ಧ ಕವಡಿಕೆರೆ ದುರ್ಗಾ ದೇವಿ ಸನ್ನಿಧಿಯಲ್ಲಿ ಗಂಗಾಷ್ಟಮಿ ಜಾತ್ರೆ ಅಂಗವಾಗಿ ಬಗೆ ಬಗೆಯ ಕಾರ್ಯಕ್ರಮ ನಡೆದಿದ್ದು, ಹಬ್ಬದ ವಾತಾವರಣ ಕಂಡು ಬಂದಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಹಿರಿ-ಕಿರಿಯರ ಸಂವಾದದ ಜೊತೆ ಸಾಧಕರಿಗೆ ಸನ್ಮಾನಿಸಿದ ಕಾರ್ಯಕ್ರಮಕ್ಕೆ ನೂರಾರು ಜನ ಸಾಕ್ಷಿಯಾದರು.…
ಆಗ LIC ವ್ಯವಸ್ಥಾಪಕ.. ಇದೀಗ ಪತ್ರಿಕೋದ್ಯಮ ವಿದ್ಯಾರ್ಥಿ!
18 ವರ್ಷಗಳ ಹಿಂದೆ ಯಲ್ಲಾಪುರ ಎಲ್ಐಸಿ ಕಚೇರಿಯ ವ್ಯವಸ್ಥಾಪಕರಾಗಿದ್ದ ಗುರು ಕಲ್ಮಠ ಅವರು ನಿವೃತ್ತಿ ನಂತರ ಮತ್ತೆ ವಿದ್ಯಾರ್ಥಿ ಜೀವನ ಶುರು ಮಾಡಿದ್ದಾರೆ. ಕಳೆದ ವರ್ಷ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಸೇರಿದ ಅವರು ಶನಿವಾರ ಪದವಿ ಪೂರೈಸಿ ಹಿರಿಯ…
ಬೆಳಕಿನ ಹಬ್ಬಕ್ಕೆ ಮಣ್ಣಿ ಹಣತೆ ಆಗಮನ: ಬಡ ವ್ಯಾಪಾರಿಗಳ ಹಬ್ಬಕ್ಕೆ ಆಸರೆಯಾಗಲಿ ನಿಮ್ಮ ಖರೀದಿ
ಪ್ರತಿ ಊರು-ಮನೆಯಲ್ಲಿಯೂ ಇದೀಗ ದೀಪಾವಳಿ ಸಂಭ್ರಮ. ದೀಪಾವಳಿ – ತುಳಸಿ ಮದುವೆಗೆ ಎಲ್ಲಡೆ ತಯಾರಿ ಜೋರಾಗಿದೆ.ಹಬ್ಬದ ಖರೀದಿಯೂ ನಡೆಯುತ್ತಿದೆ. ನಿಮ್ಮ ಖರೀದಿಯಲ್ಲಿ ಮಣ್ಣಿನ ಹಣತೆಯೂ ಇರಲಿ. ಆ ಮೂಲಕ ಬಡ ವ್ಯಾಪಾರಿಗಳು ಖುಷಿಯಿಂದ ಹಬ್ಬ ಆಚರಿಸುವಂತಾಗಲಿ! ಬಹುತೇಕ ವ್ಯಾಪಾರಿಗಳು ಸ್ವಂತ ಹಣತೆ…
ಆ ಪ್ರಾಣಿಗೆ ಎರಡು ದೇಹ.. ಎರಡು ಬಾಲ!
ಶಿರಸಿ: ರಶ್ಮಿ ನಾಯ್ಕ ಎಂಬಾತರ ಮನೆಯಲ್ಲಿ ಎರಡುದೇಹ ಒಂದು ತಲೆಯ ಬೆಕ್ಕಿನ ಜನನವಾಗಿದೆ. ಹುಟ್ಟಿದ ಕೆಲವೇ ಗಂಟೆಗಳಲ್ಲಿ ಆ ಬೆಕ್ಕಿನ ಮರಿ ಸಾವನಪ್ಪಿದೆ. ರಶ್ಮಿ ಅವರು ಸಾಕಿದ ಬೆಕ್ಕು 4 ಮರಿಗಳಿಗೆ ಜನ್ಮ ನೀಡಿದ್ದು, ಮೂರು ಬೆಕ್ಕಿನ ಮರಿಗಳು ಸಹಜವಾಗಿದ್ದವು. ಆದರೆ,…









