ಅನಾರೋಗ್ಯದ ನೆಪ.. ಕುಟುಂಬದ ಅನುಕಂಪ: ನ್ಯಾಯಾಧೀಶರ ಮುಂದೆ ಗಣಿ-ದಣಿಗಳ ಕಣ್ಣೀರು!
ಕಾರವಾರ: `ನ್ಯಾಯಾಧೀಶರ ಆದೇಶಕ್ಕೆ ತಲೆಬಾಗುವೆ’ ಎಂದು ಹೇಳಿ ಕೋರ್ಟಿಗೆ ಹೋದ ಶಾಸಕ ಸತೀಶ್ ಸೈಲ್ ನ್ಯಾಯಾಧೀಶರ ಮುಂದೆ `ನಂದೇನು ತಪ್ಪಿಲ್ಲ.. ನಾನೇನು ಮಾಡಿಲ್ಲ’ ಎನ್ನುತ್ತ ಕಣ್ಣೀರು ಹಾಕಿದ್ದಾರೆ. ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬoಧಿಸಿ ಸಿಬಿಐ ನಡೆಸಿದ್ದ ತನಿಖೆಯಲ್ಲಿ ಶಾಸಕ…
ಜಿಲ್ಲಾಮಟ್ಟದ ಸ್ಪರ್ಧೆ: ಬಿಸಗೋಡು ವಿದ್ಯಾರ್ಥಿಗಳ ಸಾಧನೆ
ಯಲ್ಲಾಪುರ: ಜಿಲ್ಲಾ ಮಟ್ಟದ ರೂರಲ್ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ ಬಿಸಗೊಡು ಶಾಲೆ ವಿದ್ಯಾರ್ಥಿಗಳಿಬ್ಬರು ಅಲ್ಲಿ ಬಹುಮಾನ ಗೆದ್ದು ಧಾರವಾಡ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶಶಾಂಕ್ ಗೋಪಾಲಕೃಷ್ಣ ಭಟ್ ಮತ್ತು ಆದಿತ್ಯ ಮಂಜುನಾಥ ಅರೆಗುಳಿ ಸಾಧಕ ವಿದ್ಯಾರ್ಥಿಗಳು. ನವೆಂಬರ್’ನಲ್ಲಿ ವಿಭಾಗ ಮಟ್ಟದ…
ಐಷಾರಾಮಿ ಕಾರಿನಲ್ಲಿ ದನ ಸಾಗಾಟ: ಸೆರೆಸಿಕ್ಕ ಕಳ್ಳನಿಗೆ ನ್ಯಾಯಾಂಗ ಬಂಧನ
ಕುಮಟಾ: ಹೆಗಡೆಯ ಶಾಂತಿಕಾ ಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಇಬ್ಬರ ಶೋಧ ಮುಂದುವರೆದಿದೆ. ಅಕ್ಟೊಬರ್ 9ರ ರಾತ್ರಿ ರಸ್ತೆ ಅಂಚಿನಲ್ಲಿ ಮಲಗಿದ್ದ ಎರಡು ಎತ್ತುಗಳನ್ನು ಮೂವರು ಅಪಹರಿಸಿದ್ದರು. ತಮ್ಮ…
ಅಲ್ಲಿ ನಿರಪರಾಧಿ.. ಶಿರಸಿಯಲ್ಲಿ ಅಪರಾಧಿ!
ಶಿರಸಿ: ಸೂಕ್ತ ಸಾಕ್ಷಿ ಸಿಗದೇ ದಾವಣಗೆರೆ ನ್ಯಾಯಾಲಯ ವಿಧಿಸಬಹುದಾದ ಶಿಕ್ಷೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಇಬ್ಬರು ಡಕಾಯಿತರಿಗೆ ಶಿರಸಿ ನ್ಯಾಯಾಲಯ ಯೋಗ್ಯ ಶಿಕ್ಷೆ ವಿಧಿಸಿದೆ. ಮಾರಣಾಂತಿಕ ಹಲ್ಲೆ, ಮನೆ ದರೊಡೆ ಮಾಡುವುದನ್ನು ಉದ್ಯೋಗವನ್ನಾಗಿಸಿಕೊಂಡಿದ್ದ ಬಹೂದ್ದೂರ್ ಸಿಂಗ್ ಹಾಗೂ ಸೂರಬ್ ಎಂಬಾತರಿಗೆ ಶಿರಸಿ ನ್ಯಾಯಾಧೀಶ…
ತಾಯಿ ನೆನಪಿನಲ್ಲಿ ಸರಾಯಿ ಚಟ: ಕೊನೆಗೂ ಜೀವಬಿಟ್ಟ ಮಗ!
ಕುಮಟಾ: ತಾಯಿ ಮರಣದ ಶೋಕದಲ್ಲಿ ಸರಾಯಿ ಕುಡಿಯಲು ಶುರು ಮಾಡಿದ ಗಣೇಶ ಗೌಡ ಎಂಬಾತರು ಇದೀಗ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಸ್ಕೇರಿಯ ಗಣೇಶ ಮಹಾದೇವ ಗೌಡ ಕೂಲಿ ಕೆಲಸ ಮಾಡಿಕೊಂಡಿದ್ದರು. ಆರು ತಿಂಗಳ ಹಿಂದೆ ಅವರ ತಾಯಿ ಸಾವನಪ್ಪಿದ್ದರು. ಇದೇ ನೋವಿನಲ್ಲಿದ್ದ…
ಸ್ನಾನಕ್ಕೆ ಹೋದವ ಶವವಾದ: ಬಾತ್ ರೂಂ’ನಲ್ಲಿ ಬಿದ್ದು ಯುವಕ ಸಾವು!
ಹೊನ್ನಾವರ: ಕಾಸರಕೋಡಿನ ಹೀರೆಮಠದ ಮಾಕ್ಸಿನ್ ಫರ್ನಾಂಡಿಸ್ (32) ಎಂಬಾತರು ಸ್ನಾನಕ್ಕೆ ಹೋದಾಗ ಬಾತ್ ರೂಮಿನಲ್ಲಿ ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ಅಕ್ಟೊಬರ್ 24ರಂದು ಮಧ್ಯಾಹ್ನ 3 ಗಂಟೆಯ ಅವಧಿಗೆ ಮಾಕ್ಸಿನ್ ಬಾತ್ ರೂಂ ಒಳಗೆ ಹೋಗಿದ್ದ. ಸಂಜೆ 5 ಗಂಟೆ ಆದರೂ…
ಮದುವೆ ಮನೆಯಲ್ಲಿ ಮನಸ್ತಾಪ: ಹಳೆ ದ್ವೇಷ.. ಹೊಸ ಹೊಡೆದಾಟ!
ಭಟ್ಕಳ: ಕೋಟೆಮನೆ ತಲಗೋಡಿನ ಶರತ್ ನಾಯ್ಕ ಹಾಗೂ ಅವರ ಅಕ್ಕನ ತಮ್ಮ ಗಣಪತಿ ನಾಯ್ಕ ನಡುವೆ ಹೊಡೆದಾಟ ನಡೆದಿದೆ. ಗಣಪತಿ ಶಂಕರ್ ನಾಯ್ಕ ಎಂಬಾತರು ಶರತ ರಾಮಚಂದ್ರ ನಾಯ್ಕರ ಅಕ್ಕನನ್ನು ಮದುವೆಯಾಗಿದ್ದು, ಮದುವೆ ದಿನದಿಂದಲೂ ಭಾವ-ಬಾಮೈದರ ನಡುವೆ ಮನಸ್ತಾಪವಿತ್ತು. ಅಕ್ಟೊಬರ್ 23ರಂದು…
ಊರಲ್ಲಿ ಯಾರೂ ಸತ್ತರೂ ಈ ಶಾಲೆಗೆ ರಜೆ!
ಯಲ್ಲಾಪುರ: ಗಣ್ಯರು ಸಾವನಪ್ಪಿದಾಗ ಶಾಲೆಗೆ ರಜೆ ಕೊಡುವುದು ಸಾಮಾನ್ಯ. ಆದರೆ, ಯಲ್ಲಾಪುರದ ತೊಟ್ಟಿಲಗುಂಡಿಯಲ್ಲಿ ಊರಿನಲ್ಲಿ ಯಾರೇ ಸಾವನಪ್ಪಿದರೂ ಶಾಲೆಗೆ ರಜೆ ಕೊಡಲಾಗುತ್ತದೆ. ಶಾಲೆಗೆ ರಜೆ ಕೊಡದೇ ಇದ್ದರೂ ಆ ದಿನ ಮಕ್ಕಳು ಕಲಿಕೆಗೆ ಬರುವುದಿಲ್ಲ! ಹುಬ್ಬಳ್ಳಿ – ಅಂಕೋಲಾ ರಸ್ತೆಯಲ್ಲಿ ಸಿಗುವ…
ಕರೆಂಟ್ ಬಿಲ್ ಕಟ್ಟಲು ಕಾಸಿಲ್ಲ: ಕಂದಾಯ ಕಚೇರಿಯ ಪವರ್ ಕಟ್!
ಕುಮಟಾ: ತಾಲೂಕು ಆಡಳಿತ ಸೌಧದಿಂದ ಹೆಸ್ಕಾಂ’ಗೆ 4.13 ಲಕ್ಷ ರೂ ವಿದ್ಯುತ್ ಬಿಲ್ ಪಾವತಿ ಆಗಬೇಕಿದೆ. ಈ ಹಣ ಪಾವತಿಸದೇ ಇದ್ದಲ್ಲಿ ಪವರ್ ಕಟ್ ಮಾಡುವುದಾಗಿ ಹೆಸ್ಕಾಂ ಅಧಿಕಾರಿಗಳು ಕಂದಾಯ ಇಲಾಖೆಗೆ ನೋಟಿಸ್ ನೀಡಿದ್ದು, ಅದಕ್ಕೂ ಸ್ಪಂದಿಸದ ಹಿನ್ನಲೆ ಗುರುವಾರ ವಿದ್ಯುತ್…
ಹಸು ಕೊಂದು ಬಾವಿಗೆ ಎಸೆದ ದುರುಳರು!
ಭಟ್ಕಳ: ಮುಟ್ಟಳ್ಳಿ ಗ್ರಾಮದ ತಲಾಂದ ಬಳಿ ಮೇವಿಗೆ ತೆರಳಿದ್ದ ಹಸುವನ್ನು ಅಪಹರಿಸಿದ ದುರುಳರು ಅದನ್ನು ಕೊಂದು ರುಂಡವನ್ನು ಬಾವಿಗೆ ಎಸೆದು ಪರಾರಿಯಾಗಿದ್ದಾರೆ. ಮಂಜುನಾಥ ಸೋಮಯ್ಯ ಗೊಂಡ ಅವರಿಗೆ ಸೇರಿದ ಹಸು ಮಂಗಳವಾರ ಮೇವಿಗೆ ತೆರಳಿತ್ತು. ಆದರೆ, ಕೊಟ್ಟಿಗೆಗೆ ಮರಳಿರಲಿಲ್ಲ. ರಾತ್ರಿ ಹುಡುಕಾಡಿದರೂ…







