6
ಕರಡಿ ಮಾಡಿದ ಕಿತಾಪತಿ: ಈ ರೈತನಿಗೆ ಕೂರಲು ಆಗಲ್ಲ.. ನಿಲ್ಲಲೂ ಆಗುತ್ತಿಲ್ಲ..!

ಮುಂಡಗೋಡ: ಮುಡಸಾಲಿಯಲ್ಲಿ ಗದ್ದೆ ಕೆಲಸ ಮಾಡುತ್ತಿದ್ದ ರಾಮಕೃಷ್ಣ ದುರ್ಗಪ್ಪ ಲಕ್ಮಾಪುರ (45) ಅವರ ಮೇಲೆ ಕರಡಿ ದಾಳಿ ನಡೆಸಿದೆ. ಮಂಗಳವಾರ ಅವರು ಗದ್ದೆಯಲ್ಲಿ ದುಡಿಯುತ್ತಿದ್ದರು. ಹಿಂದಿನಿoದ ಆಕ್ರಮಣ ನಡೆಸಿದ ಕರಡಿ ಕಚ್ಚಬಾರದ ಜಾಗಕ್ಕೆ ಕಚ್ಚಿದ್ದು, ನೋವು ಸಹಿಸಿಕೊಳ್ಳಲಾಗದೇ ರಾಮಕೃಷ್ಣ ಕೂಗಿದಾಗ ಜನ…

ತಿರುಪತಿ ಲಡ್ಡು ತಿಂದವರಿಗೆ ಮೂರುನಾಮ: ನಾಗರಿಕನ ಕಳವಳ

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರ ಧಾರ್ಮಿಕ ಭಕ್ತಿಯನ್ನು ದುರುಪಯೋಗಪಡಿಸಿಕೊಂಡಿದನ್ನು ಖಂಡಿಸಿರುವ ಯಲ್ಲಾಪುರದ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ರಾಜಕೀಯ ಕುತಂತ್ರದ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ. `ಕೆಲವರ ಕುತಂತ್ರ ರಾಜಕಾರಣದ ಪರಿಣಾಮ ತಿರುಪತಿ ಲಡ್ಡು ಅಪವಿತ್ರಗೊಂಡಿದ್ದು, ದುಷ್ಠಶಕ್ತಿಗಳಿಗೆ ಭಕ್ತರೇ ಬುದ್ದಿ ಕಲಿಸಬೇಕು’…

ಮಕ್ಕಳ ಆಟಿಕೆ ಬಗ್ಗೆ ನಿರ್ಲಕ್ಷ್ಯ: ಪುರಸಭೆ ವಿರುದ್ಧ ಮುಖ್ಯಮಂತ್ರಿಗೆ ದೂರು!

ಕುಮಟಾ: ಪುರಸಭೆ ಅಧಿಕಾರಿಗಳ ಬೇಜವಬ್ದಾರಿಯಿಂದ ವನ್ನಳ್ಳಿ ಹೆಡ್ ಬಂದರಿನಲ್ಲಿರುವ ಮಕ್ಕಳ ಆಟಿಕೆಗಳು ಹಾಳಾಗಿದೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದಾರೆ. `ಕಳೆದ 1 ವರ್ಷದಿಂದ ಮಕ್ಕಳ ಆಟಿಕೆಗಳ ನಿರ್ವಹಣೆ ಸರಿಯಾಗಿಲ್ಲ. ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿಯಾದರೂ…

ಪುರಸಭೆ ಆದರೂ ಅಭಿವೃದ್ಧಿ ಶೂನ್ಯ: ಕರವೇ ನಾಗರಾಜ ಆರೋಪ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಸಿದ್ದಾಪುರ, ಅಂಕೋಲಾ ಪಟ್ಟಣ ಸಾಕಷ್ಟು ಅಭಿವೃದ್ಧಿ ಹೊಂದಿದ್ದು ಕುಮಟಾ ಪುರಸಭೆ ಮಾತ್ರ ಅಭಿವೃದ್ಧಿ ಆಗಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖ ನಾಗರಾಜ ಶೇಟ್ ಆರೋಪಿಸಿದ್ದಾರೆ. `ಸಿದ್ದಾಪುರ ಪಟ್ಟಣ ಪಂಚಾಯತ ಆದರೂ ಅಲ್ಲಿನ ರಸ್ತೆಗಳು…

ಕಡವೆ ಕುಟುಂಬದ ಕೈ ತಪ್ಪಿದ ಟಿಎಸ್‌ಎಸ್: ನಿರ್ದೇಶಕ ಹುದ್ದೆಯಿಂದ ಹೆಗಡೆ ನಿರ್ಗಮನ!

ಶಿರಸಿ: ಟಿಎಸ್‌ಎಸ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದ ರಾಮಕೃಷ್ಣ ಹೆಗಡೆ ಕಡವೆ ಆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮಂಗಳವಾರ ಟಿಎಸ್‌ಎಸ್ ಸಂಸ್ಥೆಯ ಪ್ರಭಾರಿ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳಿಗೆ ಅವರು ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ರಾಜೀನಾಮೆ ಪತ್ರದಲ್ಲಿ ಹಾಲಿ ಆಡಳಿತ ಮಂಡಳಿ ವಿರುದ್ಧ ಹಲವು…

ಸೊಪ್ಪಿನ ಬೆಟ್ಟ: ಅಧಿಕಾರ ಮೀರಿ ಹಕ್ಕು ಚಲಾಯಿಸುವ ಅರಣ್ಯ ಸಿಬ್ಬಂದಿ!

ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಬ್ರೀಟಿಷರ ಅವಧಿಯಲ್ಲಿ ನೀಡಿದ ಸೊಪ್ಪಿನ ಬೆಟ್ಟದ ಹಕ್ಕಿಗೆ ಅಧಿಕಾರಿಗಳು ಅಡ್ಡಿ ಮಾಡುತ್ತಿರುವ ಬಗ್ಗೆ ಎಲ್ಲಡೆ ಆಕ್ಷೇಪ ವ್ಯಕ್ತವಾಗಿದೆ. ಮಂಗಳವಾರ ಬೆಳಗ್ಗೆ ಯಲ್ಲಾಪುರದ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ನೂರಾರು ಜನ ಅಧಿಕಾರಿಗಳ ವರ್ತನೆಯ…

ಸರ್ಕಾರಕ್ಕೆ ವಂಚನೆ: ಭ್ರಷ್ಟಾಚಾರ ಆರೋಪದಡಿ ಬಿಜೆಪಿ ಮುಖಂಡೆಗೆ ಜೈಲು

ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಉಷಾ ಹೆಗಡೆ ಅವರಿಗೆ ಕಾರವಾರ ಜಿಲ್ಲಾ ನ್ಯಾಯಾಲಯ 1 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 5 ಸಾವಿರ ರೂ ದಂಡವನ್ನು ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ. ಬಿಜೆಪಿ ಮುಖಂಡರಾಗಿದ್ದ ಅವರು ಪಕ್ಷದಲ್ಲಿ ವಿವಿಧ…

ಕೇಂದ್ರದ ನಿಲುವಿಗೆ ಕಾಂಗ್ರೆಸ್ ವಿರೋಧ

ಯಲ್ಲಾಪುರ: `ವಿದೇಶಿ ಅಡಿಕೆ ಆಮದು ಹಾಗೂ ಕಸ್ತೂರಿ ರಂಗನ್ ವರದಿ ಜಾರಿ ವಿಷಯದಲ್ಲಿ ಕೇಂದ್ರ ಸರ್ಕಾರ ಎಡವುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಮನವರಿಕೆ ಮಾಡುತ್ತಿಲ್ಲ’ ಎಂದು ಕಾಂಗ್ರೆಸ್ ಆರೋಪಿಸಿದೆ.…

ಸೊಪ್ಪಿನ ಬೆಟ್ಟ ಹಕ್ಕು ಹಾಗೂ ಹೋರಾಟಕ್ಕೆ ಕ್ಷಣಗಣನೆ

ಯಲ್ಲಾಪುರ: ಬ್ರಿಟಿಷರ ಕಾಲದಿಂದಲೂ ತೋಟಿಗರ ಬಳಕೆಗೆ ನೀಡಲಾದ ಸೊಪ್ಪಿನ ಬೆಟ್ಟ ವಿಷಯದಲ್ಲಿ ಅರಣ್ಯ ಸಿಬ್ಬಂದಿ ದಬ್ಬಾಳಿಕೆ ನಡೆಸುತ್ತಿರುವುದನ್ನು ಖಂಡಿಸಿ ಯಲ್ಲಾಪುರದ ರೈತರು ಅರಣ್ಯಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಕಾನೂನು ಪಾಠ ಮಾಡಲು ತಯಾರಿ ನಡೆಸಿದ್ದಾರೆ. ಮಂಗಳವಾರ ಬೆಳಗ್ಗೆ 11ಕ್ಕೆ ಡಿಎಫ್‌ಓ ಕಚೇರಿ…

ಉತ್ತರ ಕನ್ನಡದಲ್ಲಿ ಕನ್ನಡ ಜಾತ್ರೆ

ಕಾರವಾರ: ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 20ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ವಾಗತಿಸಿ ಪೂಜೆ…

You cannot copy content of this page