6
ಶಿರೂರು | ಲಾರಿ ಅರ್ಜುನನ ಶವ ನೂರು ಚೂರು!

ಶಿರೂರು ಗುಡ್ಡ ಕುಸಿತ ಪರಿಣಾಮ ಲಾರಿ ಜೊತೆ ನದಿ ಆಳಕ್ಕೆ ತಲುಪಿದ್ದ ಕೇರಳದ ಅರ್ಜುನನ ಶವ ಚೂರು ಚೂರಾಗಿದೆ. ಎರಡು ತಿಂಗಳ ಕಾಲ ನದಿ ಆಳದಲ್ಲಿದ್ದ ಶವವನ್ನು ರಕ್ಷಣಾ ಸಿಬ್ಬಂದಿ ಬುಧವಾರ ಹೊರ ತೆಗೆದರು. ಅರ್ಜುನನನ್ನು ನೋಡಲು ಸ್ಥಳದಲ್ಲಿ ನೂರಾರು ಜನ…

ಯಲ್ಲಾಪುರದಲ್ಲಿ ಸಿಕ್ಕಿಬಿದ್ದ ಸದ್ದಾಂ ಹುಸೇನ್!

ಯಲ್ಲಾಪುರ: ಕೋಣ ಹಾಗೂ ಎತ್ತುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಮೈಸೂರಿನ ಸದ್ದಾಂ ಹುಸೇನ್ ಹಾಗೂ ಚಿತ್ರದುರ್ಗದ ಇಸ್ಮಾಯಲ್ ಎಂಬಾತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸೆ 25ರಂದು ಪಟ್ಟಣದ ರೋಜರಿ ಶಾಲೆ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆಗ ಅನುಮಾನಾಸ್ಪದವಾಗಿ ಕಾಣಿಸಿದ ಅಶೋಕ…

ಚಿನ್ನ ಗೆದ್ದ ಹುಡುಗನಿಗೆ ಅಭಿನಂದನೆಗಳ ಮಹಾಪೂರ!

ಯಲ್ಲಾಪುರ: ರಾಜ್ಯಶಾಸ್ತ್ರವಿಭಾಗದಲ್ಲಿ ಮಾಡಿದ ಸಾಧನೆಗಾಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ 7 ಚಿನ್ನದ ಪದಕ ಗೆದ್ದ ಮಯೂರ್ ಖಿಲಾರಿಗೆ ಕಿರವತ್ತಿ ಭಾಗದ ನೂರಾರು ಜನ ಸನ್ಮಾನಿಸಿದರು. ಮಯೂರ ಅವರ ಸಾಧನೆ ನೋಡಿ ಕೂಲಿ ನೋಡಿ ಬದುಕು ಕಟ್ಟಿಕೊಂಡಿದ್ದ ಅವರ ಪಾಲಕರು ಸಾರ್ಥಕ ಭಾವನೆ ವ್ಯಕ್ತಪಡಿಸಿದರು.…

ದಾಟು ಬಳ್ಳಿ ದಾರಿ ತಪ್ಪಿಸುವುದು ಸತ್ಯವಾ? ಅಣಬೆ ತರಲು ಹೋಗಿ ಅಲೆಮಾರಿಯಾದಳು!

ಅಣಬೆ ತರುವುದಕ್ಕಾಗಿ ಕಾಡಿಗೆ ಹೋಗಿ ದಾರಿತಪ್ಪಿದ ಮಹಿಳೆಯನ್ನು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ. ಮಂಗಳವಾರ ಮಧ್ಯಾಹ್ನ 4 ಗಂಟೆ ವೇಳೆಗೆ ಅಂಬಿಕಾನಗರದ ಜಮಗಾ ಕಾಲೋನಿಯ ಪಾತಿಮಾ ಮುದಳ ಅಣಬೆ ತರಲು ಕಾಡಿಗೆ ಹೋಗಿದ್ದರು. ಸಂಜೆ 6.30 ಆದರೂ ಅವರು ಮನೆಗೆ…

ಹೊಗಳು ಭಟ್ಟರಿಗೆ ಸಿಕ್ಕಿಲ್ಲ ಹೊಂಡ ಮುಚ್ಚುವ ಅನುದಾನ: ರಸ್ತೆ ಅಭಿವೃದ್ಧಿಗೆ ಭಿಕ್ಷೆ ಬೇಡುವ ನಿರ್ಣಯ!

ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ್ ಅವರ ಪರಮ ಆಪ್ತರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಡಾ ರವಿ ಭಟ್ಟ ಬರಗದ್ದೆ ಸರ್ಕಾರಿ ಅನುದಾನದಲ್ಲಿ ತಮ್ಮ ಊರಾದ ಬಿಸಗೋಡು ರಸ್ತೆ ರಿಪೇರಿ ಮಾಡಿಸುವಲ್ಲಿ ವಿಫಲರಾಗಿದ್ದು, ಇದೀಗ ರಸ್ತೆ ದುರಸ್ಥಿಗೆ ಹಣ ಹೊಂದಿಸಲು ಜೋಳಿಗೆ ಹಿಡಿದು ಮನೆ…

ಅರಣ್ಯವಾಸಿಗಳ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬು

ಕುಮಟಾ: ಅರಣ್ಯವಾಸಿಗಳ ಮೇಲೆ ಅಧಿಕಾರಿಗಳ ದಬ್ಬಾಳಿಕೆ ಕುರಿತು ಎಲ್ಲಡೆ ನಿರಂತರ ದೂರು ಬರುತ್ತಿದ್ದು, ಸಾಗುವಳಿ ಕ್ಷೇತ್ರದಲ್ಲಿರುವವರನ್ನು ಒಕ್ಕಲೆಬ್ಬಿಸುವ ಬಗ್ಗೆ ಅಧಿಕಾರಿಗಳ ನಿರ್ಣಯದ ಬಗ್ಗೆ ಸಮಕ್ಷೇಮದಲ್ಲಿ ಚರ್ಚೆ ನಡೆದಿದೆ. ಮಂಗಳವಾರ ಕುಮಟಾ ಅರಣ್ಯ ಸಹಾಯಕ ಸಂರಕ್ಷಣಾ ಅಧಿಕಾರಿ ಕಛೇರಿ ಆವರಣದಲ್ಲಿ ಅರಣ್ಯ ಸಹಾಯಕ…

ಸರಾಯಿ ನಶೆಯಲ್ಲಿ ವಿಷ ಕುಡಿದ!

ಯಲ್ಲಾಪುರ: ವಿಪರೀತ ಸರಾಯಿ ಕುಡಿಯುತ್ತಿದ್ದ ಹೆಮ್ಮಾಡಿಯ ವಿಶ್ವನಾಥ ಪ್ರಭಾಕರ ನಾಯ್ಕ (30) ಕೀಟನಾಶಕ ಸೇವಿಸಿ ಸಾವನಪ್ಪಿದ್ದಾನೆ. ಹೆಮ್ಮಾಡಿ ಕುಂಬ್ರಿಯ ವಿಶ್ವನಾಥ ನಿತ್ಯ ಸರಾಯಿ ಕುಡಿಯುತ್ತಿದ್ದ. ಸೆ 23ರಂದು ದನದ ಕೊಟ್ಟಿಗೆ ಬಳಿ ಹೋದ ಆತ ಅಲ್ಲಿದ್ದ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ. ಆತನನ್ನು…

ಒಂದೇ ದಿನ ಹಲವು ದಾಳಿ: ಬೆಳಲೆ ಬಸ್ ನಿಲ್ದಾಣದ ಬಳಿ ಸಿಗಲ್ಲ ಮದ್ಯ!

ಶಿರಸಿ: ಬೆಳಲೆ ಬಸ್ ನಿಲ್ದಾಣದ ಬಳಿ ಸರಾಯಿ ಮಾರಾಟ ಹಾಗೂ ಸೇವನೆಗೆ ಅವಕಾಶ ಕೊಟ್ಟಿದ್ದ ವಾಮನ ನಾಗಾ ಚಲವಾದಿ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆತನ ಬಳಿಯಿದ್ದ ವಿವಿಧ ಮದ್ಯದ ಪ್ಯಾಕೇಟ್ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್…

ವ್ಯಾಪಕ ಮಳೆಗೆ ಶಾಲೆ ಜಲಾವೃತ

ಹಳಿಯಾಳ: ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಪಟ್ಟಣದಲ್ಲಿರುವ ಶಾಸಕರ ಮಾದರಿ ಶಾಲೆಯು ಜಲಾವೃತಗೊಂಡಿದೆ. ಅದೇ ರೀತಿ ಆನೆಗುಂದಿ ಬಡಾವಣೆ, ಅರ್ಬನ್ ಸರ್ಕಲ್, ಸದಾಶಿವನಗರ ಮೊದಲಾದ ಕಡೆಗಳಲ್ಲಿ ಮಳೆಯಿಂದಾಗಿ ತೀವ್ರ ತೊಂದರೆಯಾಗಿದೆ. ಏಕಾಏಕಿ ಸುರಿದ ಭೀಕರ ಮಳೆಗೆ ಮಳೆ ನೀರು ಹಾಗೂ…

ಐದು ಸಾವಿರ ಲಂಚ ಪಡೆದವನಿಗೆ 10 ಸಾವಿರ ದಂಡ.. ಜೊತೆಗೆ ಉಚಿತ ಜೈಲೂಟ!

ಯಲ್ಲಾಪುರ: 2010ರ ಅವಧಿಯಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯನಾಗಿ ಆಯ್ಕೆಯಾಗಿದ್ದ ವೇಳೆ ಲಂಚ ಸ್ವೀಕರಿಸಿದ್ದ ರವಿ ಸೋಮಯ್ಯ ದೇವಾಡಿಗ ಎಂಬಾತರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. 14 ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ 2 ವರ್ಷ ಜೈಲು ಹಾಗೂ 10…

You cannot copy content of this page