6
ಅಪಪ್ರಚಾರ ಮಾಡಿದವರಿಗೆ ರಾಘವೇಶ್ವರ ಶ್ರೀ ಸವಾಲು: ರಾಮಚಂದ್ರಾಪುರ ಮಠವೂ ಶಂಕರಾಚಾರ್ಯರ ಪೀಠವಾ?

ಕುಮಟಾ: `ರಾಮಚಂದ್ರಾಪುರ ಮಠ ಶಂಕರಾಚಾರ್ಯ ಪೀಠವೇ ಅಲ್ಲ’ ಎಂದವರಿಗೆ ರಾಘವೇಶ್ವರ ಭಾರತೀ ಸ್ವಾಮೀಜಿ ಸವಾಲು ಹಾಕಿದ್ದಾರೆ. ಗೋಕರ್ಣದ ಅಶೋಕೆಯಲ್ಲಿ ಮಾತನಾಡಿದ ಅವರು `ರಾಮಚಂದ್ರಾಪುರ ಮಠ ಶಂಕರಾಚಾರ್ಯ ಪೀಠವೇ ಅಲ್ಲ ಎಂದಾದರೆ ಮಠಕ್ಕೆ ತಾಮ್ರ ಶಾಸನ ಹೇಗೆ ನೀಡಲಾಗಿದೆ? ಜೊತೆಗೆ ಸಿಂಹಾಸನ, ರಾಜಲಾಂಛನಗಳು ಹೇಗೆ…

ಅಡುಗೆ ಸರಿಯಿಲ್ಲ ಎಂದು ಉಗುರಿನಿಂದ ಪರಚಿದ ರಾಘು!

ಭಟ್ಕಳ: ಮುರುಡೇಶ್ವರ ಗುಮ್ಮನಹಕ್ಲುವಿನ ರಾಘವೇಂದ್ರ ಶ್ರೀನಿವಾಸ ಬಾಕಡ (39) ಎಂಬಾತ `ಅಡುಗೆ ಸರಿಯಾಗಿಲ್ಲ’ ಎಂಬ ಕಾರಣಕ್ಕೆ ಮನೆಯವರಿಗೆ ಉಗುರಿನಿಂದ ಪರಚಿದ್ದು, ಇದನ್ನು ಪ್ರಶ್ನಿಸಿದ ಸಹೋದರನ ಮೇಲೆ ಕತ್ತಿಯಿಂದ ಹೊಡೆದಿದ್ದಾನೆ. ಅಗಸ್ಟ 7ರಂದು ರಾತ್ರಿ ವಿಪರೀತ ಸರಾಯಿ ಕುಡಿದು ಮನೆಗೆ ಬಂದ ರಾಘವೇಂದ್ರನಿಗೆ…

ದೇವರು ನೀಡಿದ ಚಿನ್ನದ ವರ!

ಶಿರಸಿ: ಚೌತಿ ಹಿನ್ನಲೆ ಗಣಪತಿ ವಿಗ್ರಹ ನೋಡಲು ತೆರಳಿದ್ದ ಬಾಳೆಸರದ ಸ್ವಾತಿ ನಾಯ್ಕ ಅವರ ಚಿನ್ನದ ಸರ ಕಾಣೆಯಾಗಿದ್ದು, ಗಜಾನನೋತ್ಸವ ಸಮಿತಿಯವರು ಅದನ್ನು ಅವರಿಗೆ ಹಿಂತಿರುಗಿಸಿದ್ದಾರೆ. ಶಿರಸಿಯ ವಿವಿಧ ಕಡೆ ಸ್ಥಾಪಿಸಲಾದ ಗಣಪತಿ ವಿಗ್ರಹಗಳನ್ನು ನೋಡಲು ಸ್ವಾತಿ ಅವರು ತೆರಳಿದ್ದರು. ಆಗ,…

10 ವರ್ಷ ಕಾಡಿದ ಮಂಡಿನೋವು: ವೃದ್ಧ ಜೀವಕ್ಕೆ ಕೊನೆಗೂ ಮುಕ್ತಿ!

ಶಿರಸಿ: ಕಳೆದ 10 ವರ್ಷಗಳಿಂದ ಮಂಡಿನೋವಿನಿoದ ಬಳಲುತ್ತಿದ್ದ ನಾಗೇಶ ಜಟ್ಟಿ ಬೋವಿ (75) ಎಂಬಾತರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸ ಬಸ್ ನಿಲ್ದಾಣ ಬಳಿಯ ರಾಮನಗರದಲ್ಲಿ ವಾಸವಾಗಿದ್ದ ಅವರು ಮಂಡಿನೋವು ಹಾಗೂ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.…

ಅರಣ್ಯ ಅತಿಕ್ರಮಣದಾರರಿಗೆ ಅನಗತ್ಯ ಅಲೆದಾಟ: ಬಡ ಜನರನ್ನು ಕಾಡಿಸುವುದೇ ಅಧಿಕಾರಿಗಳ ಗುರಿ!

ಶಿರಸಿ: ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಪ್ರಾಧಿಕಾರದಿಂದ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ವಿಚಾರಣೆ ನೋಟಿಸ್ ಜಾರಿಯಾಗಿದ್ದು, ವಿಚಾರಣೆಗೆ ಹಾಜರಾದರೆ ಅಲ್ಲಿ ವಿಚಾರಣೆ ನಡೆಸುವ ಅಧಿಕಾರಿಗಳೇ ಇರಲಿಲ್ಲ. ಇದರಿಂದ ಅರಣ್ಯ ಅತಿಕ್ರಮಣದಾರರು ಅನಗತ್ಯ ತೊಂದರೆ ಅನುಭವಿಸಿದರು. ರಾಜ್ಯದ ಎಲ್ಲಡೆ ಅರಣ್ಯ ಅತಿಕ್ರಮಣ ನಡೆಸಿದವರನ್ನು ಒಕ್ಕಲೆಬ್ಬಿಸುವಂತೆ ಅರಣ್ಯ…

ಎರಡು ಲಾರಿ ನಡುವೆ ಸಿಕ್ಕಿಬಿದ್ದ ಕಾರು: ಹಬ್ಬಕ್ಕೆ ಹೊರಟವರಿಗೆ ಪೊಲೀಸ್ ಠಾಣೆ ತಿರುಗಾಟ!

ಯಲ್ಲಾಪುರ: ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಸಂಚರಿಸುತ್ತಿದ್ದ ಕಾರು ಭಾನುವಾರ ಕಿರವತ್ತಿ ಬಳಿ ಎರಡು ಲಾರಿಗಳ ನಡುವೆ ಸಿಲುಕಿ ಸಂಪೂರ್ಣ ಜಖಂ ಆಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ವಾಹನ ದಟ್ಟಣೆಯಿದ್ದು, ಎಲ್ಲಾ ವಾಹನಗಳು 20 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದವು. ಹುಬ್ಬಳ್ಳಿ ನವನಗರದ ಮಧುಕರ ರಾಯ್ಕರ್…

ಅಲೆಗಳ ಅಬ್ಬರ | ಬಾಲಕನನ್ನು ರಕ್ಷಿಸಿದ ಕರಾವಳಿ ಪಡೆ: ಗಣೇಶನ ಜೊತೆ ನೀವು ಮುಳುಗದಿರಿ!

ಭಟ್ಕಳ: ಗಣೇಶನ ಮೂರ್ತಿ ವಿಸರ್ಜಿಸಲು ಅರಬ್ಬಿ ಸಮುದ್ರಕ್ಕೆ ಹೋಗಿ ಅಲೆಗಳ ಅಬ್ಬರಕ್ಕೆ ಸಿಲುಕಿದ ಲ್ಲಿ ಸಮರ್ಥ ಶ್ರೀಧರ ಖಾರ್ವಿ (14) ಎಂಬಾತನನ್ನು ಕರಾವಳಿ ಕಾವಲು ಪಡೆಯವರು ರಕ್ಷಿಸಿದ್ದಾರೆ. ತಲಗೋಡಿನಲ್ಲಿ ಸ್ಥಾಪಿಸಲಾದ ಗಣಪನ ವಿಗ್ರಹ ವಿಸರ್ಜನೆಗೆ ಊರಿನವರು ಭಾನುವಾರ ಸಮುದ್ರಕ್ಕೆ ಬಂದಿದ್ದರು. ಆಗ…

ಸ್ವಂತ ಭೂಮಿ.. ಸ್ವಂತ ಹಣ.. ರಕ್ಷಣೆಗಾಗಿ ಬೇಲಿ ನಿರ್ಮಿಸಿದವರಿಗೆ ಇಲ್ಲ ರಕ್ಷಣೆ!

ದಾಂಡೇಲಿ: ಬಸ್ ನಿಲ್ದಾಣ ಮುಂದಿನ ಜೆ ಎನ್ ರಸ್ತೆಯಲ್ಲಿ ಬೇಲಿ ನಿರ್ಮಿಸುತ್ತಿದ್ದ ಸುಧಾ ಪ್ರದೀಪ ನಟೇಶ್ ಎಂಬಾತರೊoದಿಗೆ ಅವರ ಭೂಮಿ ಪಕ್ಕದ ಲಾಡ್ಜಿನ ಮಾಲಕ ಅಸ್ಲಾಂ ಜಗಳ ಮಾಡಿದ್ದು, ಇದೇ ವಿಷಯವಾಗಿ ಇಬ್ಬರ ನಡುವೆ ಹೊಡೆದಾಟ ನಡೆದಿದೆ. ಈ ವಿಷಯಕ್ಕೆ ಸಂಬoಧಿಸಿ…

ಶಿರಲೆ ಘಟ್ಟದಲ್ಲಿ ಲಾರಿ ಪಲ್ಟಿ: ಚಾಲಕನಿಗೆ ಗಾಯ

ಯಲ್ಲಾಪುರ: ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಲಾರಿ ಭಾನುವಾರ ಶಿರಲೆ ಬಳಿ ಪಲ್ಟಿಯಾಗಿದೆ. ಹಳಿಯಾಳದ ಗುತ್ತಿಗೇರಿಗಲ್ಲಿಯ ಜಾವೀದ್ ಹಳಿಯಾಳಕರ ಎಂಬಾತ ಈ ಲಾರಿ ಓಡಿಸುತ್ತಿದ್ದ. ಘಟ್ಟಪ್ರದೇಶದಲ್ಲಿಯೂ ವೇಗವಾಗಿ ಲಾರಿ ಓಡಿಸಿಕೊಂಡು ಬಂದ ಈತ ಶಿರಲೆ ಬಳಿ ನಿಯಂತ್ರಣ ಕಳೆದುಕೊಂಡಿದ್ದು, ವಾಹನ…

ವಿಮಾನ ನಿಲ್ದಾಣಕ್ಕಾಗಿ ಭೂಮಿ ಕೊಟ್ಟವರಿಗೆ ಸಿಕ್ಕಿದ್ದೇನು?

ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಬಿಟ್ಟು ಕೊಟ್ಟವರಿಗೆ ಮನೆ ನಿರ್ಮಾಣಕ್ಕೆ 30*40ರ ಬದಲು 60*90ರ ಸೈಟ್ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದಕ್ಕಾಗಿ ಹೆಚ್ಚುವರಿಯಾಗಿ 11 ಕೋಟಿ ರೂ ಮೀಸಲಿರಿಸಿದೆ. ಅಲಗೇರಿ ವಿಮಾನ ನಿಲ್ದಾಣ ಭೂಸ್ವಾದೀನ ಪ್ರಕ್ರಿಯೆ ಶುರುವಾದಾಗಲಿನಿಂದ…

You cannot copy content of this page