ಆಶ್ರಮದಲ್ಲಿ ಬೆಳೆದ ಪ್ರೀತಿ: ಅನಾಥರನ್ನು ಒಂದು ಮಾಡುವ ಮಂತ್ರ ಮಾಂಗಲ್ಯ!
ಸಿದ್ದಾಪುರ: ಅನಾಥರು ಹಾಗೂ ನಿರ್ಗತಿಕರನ್ನು ಸಲಹುತ್ತಿರುವ ಮುಗದೂರಿನ ಪುನೀತ್ ರಾಜಕುಮಾರ ಆಶ್ರಯಧಾಮದಲ್ಲಿ ಜುಲೈ 18ರಂದು `ಮಂತ್ರ ಮಾಂಗಲ್ಯ’ ವಿವಾಹ ಮಹೋತ್ಸವ ನಡೆಯಲಿದೆ. ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ ಈ ಬಗ್ಗೆ ಮಾಹಿತಿ ನೀಡಿದ್ದು, `ಕಳೆದ 10 ವರ್ಷಗಳಿಂದ ಅನಾಥಾಶ್ರಮ ನಡೆಯುತ್ತಿದೆ. ಪ್ರಸ್ತುತ…
ಭ್ರಷ್ಟರ ವಿರುದ್ಧ ಇಲ್ಲಿ ದೂರು ಕೊಡಿ!
ಜೂ 19ರಂದು ಮುಂಡಗೋಡಿಗೆ ಬರಬೇಕಿದ್ದ ಲೋಕಾಯುಕ್ತ ಅಧಿಕಾರಿಗಳು ಆ ದಿನದ ಬದಲು ಜು 24ರಂದು ಬರಲಿದ್ದಾರೆ. ಜುಲೈ 24ರ ಬೆಳಗ್ಗೆ 11ಗಂಟೆಯಿAದ ಮಧ್ಯಾಹ್ನ 1ಗಂಟೆಯವರೆಗೆ ಮುಂಡಗೋಡಿನ ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತರಿಂದ ಅಹವಾಲು ಆಲಿಕೆ ಸಭೆ ನಡೆಯಲಿದೆ. ಲೋಕಾಯುಕ್ತರು ಸರ್ಕಾರಿ ಕಚೇರಿಗಳಲ್ಲಿನ ಸಮಸ್ಯೆಗಳ…
`ಸುರಕ್ಷತೆ ಬಗ್ಗೆ ಇರಲಿ ಕಾಳಜಿ’
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, `ಸುರಕ್ಷತೆಗೆ ಆದ್ಯತೆ ನೀಡಿ’ ಎಂದು ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿದೆ. ಗುಡ್ಡ, ನದಿ, ಹಳ್ಳ, ಕೆರೆ ಹತ್ತಿರದಲ್ಲಿ ವಾಸಿಸುತ್ತಿರುವ ಕುಟುಂಬದವರು ತಕ್ಷಣ ಸ್ಥಳಾಂತರವಾಗಬೇಕು. ತಮ್ಮೊಂದಿಗೆ ಜಾನುವಾರುಗಳನ್ನು ಸಹ ಸುರಕ್ಷಿತ ಸ್ಥಳಗಳಿಗೆ ಸಾಗಿಸಬೇಕು ಎಂದು…
ಉತ್ತರ ಕನ್ನಡ: ಯಾವ ಊರಲ್ಲಿ? ಯಾವ ದಿನ? ಎಷ್ಟು ಮಳೆ? ಇಲ್ಲಿ ನೋಡಿ
ಜುಲೈ 1ರಿಂದ ಜುಲೈ 17ರವರೆಗಿನ ಮಳೆ ವಿವರ ಲೆಕ್ಕಾಚಾರದ ಪ್ರಕಾರ ಜುಲೈ 16ರಂದು ಉತ್ತರ ಕನ್ನಡದಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಮಂಗಳವಾರ ಕಾರವಾರ ಹಾಗೂ ಅಂಕೋಲಾದಲ್ಲಿ ದೊಡ್ಡ ಮಳೆ ಸುರಿದಿದ್ದು, ಈ ದಿನ ಅಂಕೋಲಾದಲ್ಲಿ 260.4 ಮೀ.ಮೀ ಹಾಗೂ ಕಾರವಾರದಲ್ಲಿ 234.8ಮೀ.ಮೀ…
ಮಳೆಗಾಲ: ವಿದ್ಯುತ್ ಸಮಸ್ಯೆಗೆ ಇಲ್ಲಿ ಫೋನ್ ಮಾಡಿ!
ಮಳೆ ಕಾರಣದಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಹೆಸ್ಕಾಂ ಸಹಾಯವಾಣಿ ಸಂಖ್ಯೆ ಪ್ರಕಟಿಸಿದೆ. ವಿದ್ಯುತ್ ಸರಬರಾಜು, ವಿದ್ಯುತ್ ತಂತಿ ತುಂಡಾಗಿರುವುದು ಸೇರಿ ಯಾವುದೇ ಸಮಸ್ಯೆ ಇದ್ದರೂ ಗ್ರಾಹಕರು 1912ಗೆ ಫೋನ್ ಮಾಡಬಹುದು. ಇಲ್ಲವಾದಲ್ಲಿ ಸ್ಥಳೀಯವಾಗಿಯೂ ಫೋನ್ ಮಾಡಿ, ಸಮಸ್ಯೆ ಹೇಳಿಕೊಳ್ಳಬಹುದು. ನಿಮ್ಮೂರಿನ ಹೆಸ್ಕಾಂ…
ಹೊಟ್ಟೆನೋವು ಎಂದು ಕೆರೆಗೆ ಹಾರಿದ ಮಹಿಳೆ!
ಶಿರಸಿ: ಜೋಗಿಸರದ ಲಕ್ಷ್ಮಮ್ಮ ಬೋವಿವಡ್ಡರ್ (62) ಕೆರೆಗೆ ಹಾರಿ ಸಾವನಪ್ಪಿದ್ದಾರೆ. ಮನೆ ಕೆಲಸ ಮಾಡಿಕೊಂಡಿದ್ದ ಅವರಿಗೆ ಕೆಲ ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ಬಗ್ಗೆ ಅವರ ಮಗ ಬಲರಾಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಿದ್ದರು. ಆದರೂ ನೋವು ಕಡಿಮೆ ಆಗಿರಲಿಲ್ಲ.…
ಪುಷ್ಕರಣಿಯಲ್ಲಿ ಮುಳುಗಿದ ಪಾಠಶಾಲಾ ವಿದ್ಯಾರ್ಥಿ
ಹೊನ್ನಾವರ: ಕರ್ಕಿಯ ಜ್ಞಾನೇಶ್ವರಿ ಮಠದಲ್ಲಿ ಮೂರು ವರ್ಷಗಳಿಂದ ಸಂಸ್ಕೃತ ಅಧ್ಯಯನ ನಡೆಸುತ್ತಿದ್ದ ರೋಹಿತ್ ಭಟ್ಟ ರಾಯ್ಕರ್ (17 ವರ್ಷ) ಎಂಬಾತರು ಅಲ್ಲಿನ ಪುಷ್ಕರಣಿಯಲ್ಲಿ ಬಿದ್ದು ಸಾವನಪ್ಪಿದ್ದಾರೆ. ಮೂರು ವರ್ಷಗಳಿಂದ ಮಠದಲ್ಲಿಯೇ ವಾಸವಾಗಿದ್ದ ರಾಣೆಬೆನ್ನೂರಿನ ರೋಹಿತ್ ಜುಲೈ 15ರ ರಾತ್ರಿ 8 ಗಂಟೆ…
ಬಾವಿಗೆ ಬಿದ್ದು ಮಹಿಳೆ ಸಾವು
ಯಲ್ಲಾಪುರ: ತಟಗಾರ ಬಳಿಯ ಶೀಗೇಪಾಲಿನ ದೀಪಾ ಶಿವರಾಮ ಭಟ್ಟ (31) ಎಂಬಾತರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಮಂಗಳವಾರ ಮಧ್ಯಾಹ್ನ ತೋಟಕ್ಕೆ ಹೋಗಿದ್ದ ಅವರು ಸಂಜೆಯಾದರೂ ಮನೆಗೆ ಮರಳಿಲ್ಲ. ಮನೆಯವರು ಹುಡುಕಾಟ ನಡೆಸಿದಾಗ ಬಾವಿಯಲ್ಲಿ ಶವ ಪತ್ತೆಯಾಗಿದೆ. ಬಾವಿ ಬಳಿ ಕಾಲು ತೊಳೆಯಲು…
ಡ್ರೈವರ್ ಮನೆಯಲ್ಲಿ 14 ಲಕ್ಷದ ಚಿನ್ನ ಕಳ್ಳತನ
ಕಾರವಾರ: ಸುಂಕೇರಿಯ ದೊಡ್ಡ ಮಸೀದಿ ಬಳಿ ವಾಸವಾಗಿರುವ ಚಾಲಕ ಅಹ್ಮದ್ ಮನೆಯಲ್ಲಿ ಕಳ್ಳತನವಾಗಿದೆ. ಜುಲೈ 14ರ ರಾತ್ರಿ ಮನೆಯವರೆಲ್ಲರೂ ಹೊರಗಡೆ ಹೋಗಿದ್ದು, 15ರ ರಾತ್ರಿ 10ಗಂಟೆಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆಯಲ್ಲಿದ್ದ 14 ಲಕ್ಷ ರೂ ಮೌಲ್ಯದ ಚಿನ್ನವನ್ನು…
ಅಂಗವೈಕಲ್ಯದ ನಡುವೆಯೂ ಸಾಧನೆ: ಇಂಡಿಯಾ ರೆಕಾಡ್ಸ್’ನಲ್ಲಿ ಯಲ್ಲಾಪುರದ ಪೋರ
ಯಲ್ಲಾಪುರ: ಎಂಡೋಸಲ್ಫಾನ್’ನಿoದ ಬಳಲುತ್ತಿರುವ 14 ವರ್ಷದ ಅಬ್ದುಲ್ ಮಥೀನ್ ಶೇಖ್ ಸಲೀಮ್ 72 ಇಂಗ್ಲಿಷ್ ಪದಗಳನ್ನು ಹಿಂದೆ-ಮುoದೆ ಉಚ್ಚರಿಸುವ ಮೂಲಕ `ಇಂಡಿಯಾ ಬುಕ್ ಆಫ್ ರೆಕಾಡ್ಸ್’ನಲ್ಲಿ ಹೆಸರು ದಾಖಲಿಸಿದ್ದಾನೆ. ಶಾರದಾ ಗಲ್ಲಿಯ ಈತ ಪ್ರಸ್ತುತ ಬೆಂಗಳೂರಿನ ಪ್ರೆಸಿಡೆಂಸಿ ಶಾಲೆಯಲ್ಲಿ ಓದುತ್ತಿದ್ದು `ಗಿನ್ನೆಸ್…







