6
ಜಾತಿ ಲೆಕ್ಕಾಚಾರ: ವೈಜ್ಞಾನಿಕ ಸಮೀಕ್ಷೆಯೇ ಕ್ರಾಂತಿಕಾರಿ‌ ಹೆಜ್ಜೆ!

ಪರಿಶಿಷ್ಟ ಜಾತಿಯ ಮನೆ, ಮನೆ ಗಣತಿ ಮೇ ೫ ಸೋಮವಾರದಿಂದ ರಾಜ್ಯಾದಂತ ಪ್ರಾರಂಭವಾಗಲಿದೆ. ‘ಪರಿಶಿಷ್ಟ ಜಾತಿಯ ಮೀಸಲಾತಿಯ ಮರು ಹಂಚಿಕೆಯ ಉದ್ದೇಶದಿಂದ ಸರ್ಕಾರಿ ನೌಕರಿಯಲ್ಲಿನ ಪ್ರಾತಿನಿತ್ಯ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕವಾಗಿ ಗುರುತಿಸುವಿಯು ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಕಾಂತ್ರಿಕಾರಿಯ ಹೆಜ್ಜೆಯಾಗಲಿದೆ’ ಎಂದು…

ಹಾಸ್ಟೇಲ್ ಮಕ್ಕಳ ಶೈಕ್ಷಣಿಕ ಸಾಧನೆ: ಸಾಧಕರಿಗೆ ಅಭಿನಂದನೆ-ಅಭಿನಂದನೆ!

ಅಂಕೋಲಾ ತಾಲೂಕಿನ ಬೆಳಸೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈ ವಸತಿ ಶಾಲೆ ಶೇ 95.12ರ ಫಲಿತಾಂಶ ದಾಖಲಿಸಿದೆ. ಮಾರ್ಚ – ಏಪ್ರಿಲ್ ತಿಂಗಳಿನಲ್ಲಿ ನಡೆದ ಪರೀಕ್ಷೆಗಾಗಿ…

ಪಟಾಕಿ ಸದ್ದಿಗೆ ಬೆದರಿದ ಕಪ್ಪು ಚಿರತೆ: ಕಟ್ಟಿಗೆಮನೆ ಬಿಟ್ಟು ಕಾಡಿಗೆ ಪರಾರಿ!

ಕೃಷಿ‌ ಗೋದಾಮಿನಲ್ಲಿ ಅಡಗಿ ಕುಳಿತಿದ್ದ ಕಪ್ಪು ಚಿರತೆಯನ್ನು ಶಿರಸಿ ಅರಣ್ಯ ಸಿಬ್ಬಂದಿ ಕಾಡಿಗೆ ಓಡಿಸಿದ್ದಾರೆ. ಶಿರಸಿ ತಾಲೂಕಿನ ಮೂಲೆಮನೆ ಮಹಾಬಲೇಶ್ವರ ಹೆಗಡೆ ಅವರ ಮನೆಯ ಸ್ನಾನದ ಗೃಹದ ಪಕ್ಕದಲ್ಲಿ ಶುಕ್ರವಾರ ಚಿರತೆ ಕಾಣಿಸಿತು. ಕೃಷಿ ಉಪಕರಣಗಳನ್ನು ಇಡುವ ಈ ಪ್ರದೇಶದ ಮೂಲೆಯಲ್ಲಿ…

ನಿರುದ್ಯೋಗದ ಜೊತೆ ಸಾಲಗಾರರ ಕಾಟ: ಬದುಕಿಗೆ ವಿದಾಯ ಹೇಳಿದ ಕಟ್ಟಡ‌ ಕಾರ್ಮಿಕ

ಶಿರಸಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಹಾಬಲೇಶ್ವರ ಗೌಡ ಅವರು ನಿರುದ್ಯೋಗದ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. 28 ವರ್ಷದ ಮಹಾಬಲೇಶ್ವರ ಗೌಡ ಅವರು ಶಿವಳ್ಳಿ ಹೆಗಡೆಕಟ್ಟಾದ ಕಾಶಿಮನೆಯಲ್ಲಿ ವಾಸವಾಗಿದ್ದರು. ಕಟ್ಟಡ ನಿರ್ಮಾಣದ ವೇಳೆ ಅವರು ಸೆಂಟ್ರಿಂಗ್ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದರು. ಆದರೆ, ಅವರಿಗೆ…

ಉರಗ ಮಿಲನಕ್ಕೆ ಅಯ್ಯಪ್ಪನಗರ ಸೂಕ್ತ!

ಶಿರಸಿಯ ಅಯ್ಯಪ್ಪನಗರದಲ್ಲಿ ಎರಡು ಜೋಡಿ ಹಾವುಗಳ ಮಿಲನ ಕಂಡು ಬಂದಿದೆ. ಮನೆ ಬಳಿ ಹಾವು ಬಂದಿರುವುದನ್ನು ನೋಡಿದ ಜನ ಉರಗ ತಜ್ಞರಿಗೆ ಪೋನ್ ಮಾಡಿದ್ದು, ಆ ಕಾಡನ್ನು ತಜ್ಞರು ಕಾಡಿಗೆ ಬಿಟ್ಟಿದ್ದಾರೆ. ಗುರುವಾರ ಅಯ್ಯಪ್ಪ ನಗರದ ಉಮೇಶ ನಾಯ್ಕ ಅವರ ಮನೆ…

ಕಷ್ಟದ ಮೇಲೆ‌ ಕಷ್ಟ: ಬಡವರ ಮನೆ ಬೆಂಕಿಯ ಸಿಡಿಲು!

ಶಿರಸಿಯ ಬಿಸಿಲಕೊಪ್ಪದಲ್ಲಿ ಮನೆಯೊಂದು ಬೆಂಕಿಗೆ ಆಹುತಿಯಾಗಿದೆ. ಪರಿಣಾಮ ಮೂಡೆಬೈಲಿನ ಗಿರಿಜಾ ನಾಯ್ಕ ಅವರ ಕುಟುಂಬಕ್ಕೆ ಸೂರಿಲ್ಲವಾಗಿದೆ. ಕಳೆದ ಮಳೆಗಾಲದ ವೇಳೆ ಗಿರಿಜಾ ನಾಯ್ಕ ಅವರ ಮನೆ ಮುರಿದು ಬಿದ್ದಿತ್ತು. ಸರ್ಕಾರದ ಸಹಾಯವೂ ಇಲ್ಲದೇ ಅವರು ಮನೆ ದುರಸ್ಥಿ ಮಾಡಿಕೊಂಡಿದ್ದರು.‌ ಮಳೆ ಬಂದಾಗ…

ಬೆಳೆಸಾಲ | ಸಹಕಾರಿ ಸಂಘದಲ್ಲಿ ಗೊಂದಲ: ಶಾಸಕರ ಮಧ್ಯಸ್ಥಿಕೆಯಲ್ಲಿ ಸಭೆ

ಶಿರಸಿಯ ದಾನಕೊಪ್ಪದ ಕಾಳoಗಿ ಸೇವಾ ಸಹಕಾರಿ ಸಂಘದಲ್ಲಿ ಭಿನ್ನಮತ ಕಾಣಿಸಿಕೊಂಡ ಹಿನ್ನಲೆ ಕೆಡಿಸಿಸಿ ಅಧ್ಯಕ್ಷರೂ ಆಗಿರುವ ಶಿವರಾಮ ಹೆಬ್ಬಾರ್ ವಿಶೇಷ ಸಭೆ ನಡೆಸಿದ್ದಾರೆ. ಬೆಳೆ ಸಾಲ ತುಂಬಲು ಏಪ್ರಿಲ್ 30 ಕೊನೆ ದಿನವಾಗಿದ್ದು, ಈ ಅವಧಿ ವಿಸ್ತರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.…

ಲಾರಿಗೆ ಗುದ್ದಿದ ರಾಸಾಯನಿಕ ಟ್ಯಾಂಕರ್: ಚಾಲಕರಿಬ್ಬರಿಗೂ ಮರುಜೀವ!

ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ರಾಸಾಯನಿಕ ತುಂಬಿದ ಟ್ಯಾಂಕರ್ ಹಾಗೂ ಜಲ್ಲಿಕಲ್ಲು ತುಂಬಿದ ಲಾರಿಯು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಎರಡು ವಾಹನ ಚಾಲಕರು ಲಾರಿಯಲ್ಲಿ ಸಿಕ್ಕಿಬಿದ್ದು ಗಾಯಗೊಂಡರು. ಅಂಕೋಲಾ – ಹುಬ್ಬಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಎಥನೋಲ್ ತುಂಬಿದ ಟ್ಯಾಂಕರ್ ಇಳಿಜಾರಿನಲ್ಲಿ…

ನೀರಿಗೆ ಬಿದ್ದು ಜೀವಬಿಟ್ಟ ಗಂಗಾವಳಿಯ ಮೀನುಗಾರ

ಅಂಕೋಲಾದ ತಿಮ್ಮಣ್ಣ ಹರಿಕಂತ್ರ‌ ಮೀನುಗಾರಿಕೆಗೆ ತೆರಳಿದ ವೇಳೆ ಸಾವನಪ್ಪಿದ್ದಾರೆ. ಅಂಕೋಲಾ ಹಿಚ್ಕಡದ ದಂಡೆಭಾಗದಲ್ಲಿ ತಿಮ್ಮಣ್ಣ ಹರಿಕಂತ್ರ (74) ಅವರು ವಾಸವಾಗಿದ್ದರು. ಅವರು ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದರು. ಏಪ್ರಿಲ್ 28ರಂದು ತಮ್ಮ‌ ಮನೆ ಹಿಂದಿನ ಗಂಗಾವಳಿ ನದಿಗೆ ಹೋಗಿದ್ದ ಅವರು ನೀರಿನಲ್ಲಿ…

ಲಕ್ಷ‌ ಲಕ್ಷ ದುಡಿಯುವ ಕನಸು: ಆಮೀಷಕ್ಕೆ ಬಲಿಯಾದ ಬ್ಯಾಂಕ್ ನೌಕರನಿಗೆ ಪಂಗನಾಮ!

ಮನೆಯಲ್ಲಿ ಕುಳಿತು ಕಾಸು ಸಂಪಾದಿಸುವ ಯೋಚನೆಗೆ ಬಿದ್ದ ಶಿರಸಿಯ ಮಂಜುನಾಥ ಹೆಗಡೆ ಅವರು ತಾವು ದುಡಿದ ಹಣವನ್ನು ಕಳೆದುಕೊಂಡಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಅವರು ಇದೀಗ ಪೊಲೀಸರ‌ ಮೊರೆ ಹೋಗಿದ್ದಾರೆ. ಶಿರಸಿ ಹುತ್ಕಾರ ಬಳಿಯ ಮಣಜವಳ್ಳಿ ಶಾಂತಿನಗರದ ಮಂಜುನಾಥ ಹೆಗಡೆ ಅವರು…

You cannot copy content of this page