ಐದು ದಿನ ಯುಗಾದಿ ಸಂಭ್ರಮ: ಮಾರ್ಚ 30ಕ್ಕೆ ಶೋಭಾಯಾತ್ರೆ!
ಯಲ್ಲಾಪುರದಲ್ಲಿ ಈ ಬಾರಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಯುಗಾದಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ ಮುಂದಾಳತ್ವದಲ್ಲಿ ಐದು ದಿನಗಳ ಕಾಲ ಕಾರ್ಯಕ್ರಮ ಆಚರಣೆಗೆ ಸಿದ್ಧತೆ ನಡೆದಿದೆ. ಮಾರ್ಚ್ 27ರಂದು ಸಂಜೆ 4.15ರಿಂದ ಯುಗಾದಿ…
CBSE: ಫಲಿತಾಂಶಕ್ಕೆ ಹೆದರಿ ಪ್ರಾಣಬಿಟ್ಟ ವಿದ್ಯಾರ್ಥಿ!
SSLC ಪರೀಕ್ಷೆ ಎದುರಿಸಿದ್ದ ಮುಂಡಗೋಡಿನ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರೀಕ್ಷೆ ಹಾಗೂ ಪರೀಕ್ಷಾ ಫಲಿತಾಂಶದ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ವಿದ್ಯಾಸಂಸ್ಥೆಯೊOದರಲ್ಲಿ ಅರ್ಹನ್ ಬಾಹುಬಲಿ ಚಿವಟೆ (16) ಸಿಬಿಎಸ್ಸಿ ಆಧಾರಿತ ಶಿಕ್ಷಣ ಕಲಿಯುತ್ತಿದ್ದರು. ಕಳೆದ ವಾರ ಅವರು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದರು.…
ನೇಣಿಗೆ ಶರಣಾದ ಮೀಟರ್ ಮಂಜುನಾಥ!
ಹಳಿಯಾಳದ ಮಂಜುನಾಥ ಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಚ್ಚಲು ಮನೆಯಲ್ಲಿ ನೇಣು ಹಾಕಿಕೊಂಡು ಅವರು ಸಾವನಪ್ಪಿದ್ದಾರೆ. ಹಳಿಯಾಳದ ಸದಾಶಿವನಗರದಲ್ಲಿ ಮಂಜುನಾಥ ಗೌಡ (35) ವಾಸಿಸುತ್ತಿದ್ದರು. ಮನೆ ಮನೆಗೆ ತೆರಳಿ ವಿದ್ಯುತ್ ಮೀಟರ್ ಓದಿ ಬಿಲ್ ಕೊಡುವುದು ಅವರ ಕಾಯಕವಾಗಿತ್ತು. ಈಚೆಗೆ ಅನಾರೋಗ್ಯಕ್ಕೆ…
ಮನಸ್ಸಿಗೆ ಬೇಸರ: ಐದು ಆಸ್ಪತ್ರೆ ತಿರುಗಿದರೂ ಬದುಕದ ವಿದ್ಯಾರ್ಥಿನಿ!
ಅಂಕೋಲಾದ ಕವಿತಾ ನಾಯ್ಕ ಇಲಿ ಪಾಷಣ ಸೇವಿಸಿ ಸಾವನಪ್ಪಿದ್ದಾರೆ. ಐದು ಆಸ್ಪತ್ರೆಯಲ್ಲಿ ಆರೈಕೆ ಮಾಡಿದರೂ ಪ್ರಯೋಜನವಾಗದೇ ಅವರು ಮಂಗಳವಾರ ಕೊನೆ ಉಸಿರೆಳೆದಿದ್ದಾರೆ. ಅಂಕೋಲಾದ ಹಟ್ಟಿಕೇರಿಯಲ್ಲಿ ಕವಿತಾ ನಾಯ್ಕ (19) ವಾಸವಾಗಿದ್ದರು. ಕಾಲೇಜಿಗೆ ಹೋಗಿ ಬರುತ್ತಿದ್ದ ಅವರು ಈಚೆಗೆ ಮಂಕಾಗಿದ್ದರು. ಮಾರ್ಚ 18ರ…
ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರನ ಬದುಕು ಅಂತ್ಯ!
ಶಿರಸಿ-ಹೆಗಡೆಕಟ್ಟಾ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬಳಿಯ ಕೃಷ್ಣ ಗೌಡ ಸಾವನಪ್ಪಿದ್ದಾರೆ. ಶಿರಸಿಯ ಶಿವಳ್ಳಿ-ಪಂಚಲಿoಗ ಬಳಿಯ ಹೆಗ್ಗಾರ್ದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕಿಕೊಂಡಿದ್ದ ಕೃಷ್ಣ ಗೌಡ (21) ಅವರು ಮಾರ್ಚ 24ರ ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದರು. ಸಂಪಿಗೆಮನೆ ಕ್ರಾಸಿನಲ್ಲಿ ಅವರಿಗೆ ಅಪರಿಚಿತ ವಾಹನ…
ಅಪಘಾತ: ಲುಕ್ಮ್ಯಾನ್’ಗೆ ಈ ದಿನ ಬ್ಯಾಡ್ ಲಕ್!
ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಸಿದ್ದಾಪುರದ ಲುಕ್ಮನ್ ಗೌಸ್ ಸಾವನಪ್ಪಿದ್ದಾರೆ. ಗಾಯಗೊಂಡ ಅವರನ್ನು ಬದುಕಿಸುವುದಕ್ಕಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಸಿದ್ದಾಪುರದ ಹೇರೂರು ಅಂಡಲೇಬೈಲಿನ ಲುಕ್ಮನ್ ಗೌಸ್ (45) ಚಾಲಕರಾಗಿದ್ದರು. ಮಾರ್ಚ 24ರಂದು ಅವರು ವೇಗವಾಗಿ ಇಕೋ ವಾಹನ ಓಡಿಸಿಕೊಂಡು…
ಬಂಗಾರದ ಜೊತೆ ಚಾಲಕನ ಚಡ್ಡಿಯನ್ನು ಕದ್ದ ಕಳ್ಳರು!
ಕಾರವಾರದ ಸದಾಶಿವಗಡದ ಚಾಲಕ ಸ್ಟವಿ ಗುಡಿನೋ ಮನೆಯಲ್ಲಿ ಕಳ್ಳತನ ನಡೆದಿದೆ. ಆರುವರೆ ಲಕ್ಷ ರೂ ಮೌಲ್ಯದ ಬಂಗಾರದ ಜೊತೆ ಚಾಲಕ ಬಳಸುತ್ತಿದ್ದ ಚಡ್ಡಿಯನ್ನು ಸಹ ಕಳ್ಳರು ಅಪಹರಿಸಿದ್ದಾರೆ. ಕಳ್ಳತನ ನಡೆಯುವ ವೇಳೆ ಕುಟುಂಬದವರೆಲ್ಲರೂ ಮನೆಯಲ್ಲಿಯೇ ಇದ್ದರೂ ಕಳ್ಳರು ಬಂದಿರುವುದು ಯಾರಿಗೂ ಗೊತ್ತಾಗಿಲ್ಲ!…
ಯುವಕರ ನಡುವೆ ಮಾರಾಮಾರಿ!
ಹಳಿಯಾಳದ ಮುರ್ಕವಾಡ ಗ್ರಾಮದ ನವನಗರ ಪ್ರದೇಶದ ಮಾರಿಕಾಂಬಾ ಹೊಟೇಲ್ ಬಳಿ ಮಾರ್ಚ 23ರ ರಾತ್ರಿ ಮಾರಾಮಾರಿ ನಡೆದಿದೆ. ಚಾಕು-ಚೂರಿ ಹಿಡಿದು ಎರಡು ಗುಂಪಿನ ಜನ ಹೊಡೆದಾಟ ನಡೆಸಿದ್ದಾರೆ. ಸಚಿನ ಮಾರುತಿ ಕೊರವರ, ವಿಶಾಲ್ ನಿಂಗಪ್ಪ ಹಾರುಗೊಪ್ಪ ಹಾಗೂ ಇನ್ನೂ ಇಬ್ಬರಿಗೆ ಈ…
ಶಿರಸಿ | ಬಾರದ ಲೋಕಕ್ಕೆ ಬೈಕ್ ಓಡಿಸಿದ ಯಲ್ಲಾಪುರದ ಯುವಕ!
ಶಿರಸಿಯ ಎಕ್ಕಂಬಿ ಬಳಿ ನಡೆದ ಅಪಘಾತದಲ್ಲಿ ಯಲ್ಲಾಪುರದ ರವಿ ಗೋಣಿಮಠ್ ಸಾವನಪ್ಪಿದ್ದಾರೆ. ಯಲ್ಲಾಪುರದ ಕಾಳಮ್ಮನಗರದಲ್ಲಿ ರವಿ ಗೋಣಿಮಠ್ (35) ವಾಸವಾಗಿದ್ದರು. ಮಾರ್ಚ 22ರ ರಾತ್ರಿ ಶಿರಸಿ ಹುಬ್ಬಳ್ಳಿ ರಸ್ತೆ ಮಾರ್ಗವಾಗಿ ಅವರು ತಮ್ಮ ಬೈಕಿನಲ್ಲಿ ಸಂಚರಿಸುತ್ತಿದ್ದರು. ಶಿರಸಿಯಿಂದ ಬಿಸಿಲಕೊಪ್ಪ ಕಡೆ ಹೋಗುವಾಗ…
ಕರೆಂಟ್ ಇದ್ದರೂ ತಿರುಗದ ಸರ್ಕಾರಿ ಫ್ಯಾನು!
ಕುಮಟಾ ಮೀನು ಮಾರುಕಟ್ಟೆಗೆ ಪುರಸಭೆ ಫ್ಯಾನ್ ಅಳವಡಿಸಿದೆ. ಆದರೆ, ಅಲ್ಲಿನ ಫ್ಯಾನ್ ಎಂದಿಗೂ ಕೆಲಸ ಮಾಡಿದನ್ನು ನೋಡಿದವರಿಲ್ಲ! ಸುಮಾರು 10 ವರ್ಷದ ಹಿಂದೆ ಹಳೆ ಮೀನು ಮಾರುಕಟ್ಟೆಗೆ ಹೊಂದಿಕೊoಡು ಇಲ್ಲಿ ಹೊಸ ಮೀನು ಮಾರುಕಟ್ಟೆ ಕಟ್ಟಲಾಗಿದೆ. ಆ ಕಟ್ಟಡಕ್ಕೆ ಅಗತ್ಯವಿರುವ ಫ್ಯಾನುಗಳನ್ನು…















