ಲೋಕಾಯುಕ್ತ ದಾಳಿ: ಅರಣ್ಯಾಧಿಕಾರಿ ಯಾಮಾರಿಸಿದ್ದ ಕಳ್ಳನಿಗೆ ಶಿಕ್ಷೆ!
ಅರಣ್ಯಾಧಿಕಾರಿ ಅಶೋಕ್ ಭಟ್ಟ ಅವರ ಮೇಲೆ ನಡೆದ ಲೋಕಾಯುಕ್ತ ದಾಳಿ ವೇಳೆ ಲೋಕಾಯುಕ್ತರ ಹೆಸರಿನಲ್ಲಿ ಅಶೋಕ ಭಟ್ಟ ಅವರಿಗೆ ಫೋನ್ ಮಾಡಿ 50 ಸಾವಿರ ರೂ ವಸೂಲಿ ಮಾಡಿದ್ದ ಮುರುಗೇಶ್ ಕುಂಬಾರ್’ಗೆ ಸಹಾಯ ಮಾಡಿದ ರಾಜು ಅರೆಮನೆ ಎಂಬಾತನಿಗೆ ನ್ಯಾಯಾಲಯ 2…
50 ಸಾವಿರ ಕೊಟ್ಟವರಿಗೆ ಅಂಗನವಾಡಿ ಹುದ್ದೆ: ಕಾಂಗ್ರೆಸ್ ನಾಯಕಿಯ ಆಡಿಯೋ ವೈರಲ್!
ಮುಂಡಗೋಡದ ಅಂಗನವಾಡಿಯಲ್ಲಿ ಖಾಲಿಯಿರುವ ಹುದ್ದೆಯೊಂದಕ್ಕೆ ಕಾಂಗ್ರೆಸ್ ನಾಯಕಿ 50 ಸಾವಿರ ರೂ ಬೇಡಿಕೆ ಇಟ್ಟಿರುವ ಆಡಿಯೋ ಇದೀಗ ವೈರಲ್ ಆಗಿದೆ. ಮಾರಿಕಾಂಬಾ ನಗರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಅಂಗನವಾಡಿಯಲ್ಲಿ ಅಡುಗೆ ಸಹಾಯಕಿ ಹುದ್ದೆ ಖಾಲಿ ಇದ್ದು, ಅನೇಕರು ಅದಕ್ಕೆ ಅರ್ಜಿ ಸಲ್ಲಿಸಿದ್ದರು. ಈ…
ಸಿಸಿ ಟಿವಿ ಕಣ್ಗಾವಲಿನಲ್ಲಿ ಪಿಯು ಪರೀಕ್ಷೆ!
ಜೂನ್ 27ರಿಂದ ಜುಲೈ 5ರವರೆಗೆ 11 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 737 ವಿದ್ಯಾರ್ಥಿಗಳಿಗಾಗಿ ದ್ವಿತೀಯ ಪಿಯುಸಿ ಪರೀಕ್ಷೆ-3 ನಡೆಯಲಿದೆ. ಈ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅವ್ಯವಹಾರಗಳು ನಡೆಯದಂತೆ ಎಚ್ಚರಿಕೆವಹಿಸಲಾಗಿದೆ. ಪರೀಕ್ಷಾ ಗೋಪ್ಯತೆ ಯಾವುದೇ ತೊಂದರೆ ಆಗದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಿಸಿ…
ಸರ್ಕಾರಿ ಶಾಲೆ ಉಳಿಸಲು ಶಿರಸಿ ಶಾಸಕರ ಪ್ರಯತ್ನ
ಶನಿವಾರ ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿದ ಶಾಸಕ ಭೀಮಣ್ಣ ನಾಯ್ಕ ಶಾಲಾ ಅಭಿವೃದ್ಧಿಗೆ ನೆರವು ನೀಡುವುದಾಗಿ ಘೋಷಿಸಿದರು. ಸಿದ್ದಾಪುರದಲ್ಲಿನ ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಕನಸಿನ ಕೂಸಾದ ಜನತಾ ವಿದ್ಯಾಲಯ ಬೇಡ್ಕಣಿಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ…
ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಅರ್ಹತೆ ಇದ್ದವರು ಇಲ್ಲಿ ಸೇರಿ!
ಉತ್ತರ ಕನ್ನಡ ಕಾರವಾರ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಒಟ್ಟು 3 ಬೆರಳಚ್ಚುಗಾರರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಪಾಸಾದವರು…
ನರೆಗಾ ಅಡಿ ಪ್ರವಾಸಿ ತಾಣಗಳ ಅಭಿವೃದ್ಧಿ
ಜಲಪಾತ, ಚಾರಣ ಪ್ರದೇಶಗಳನ್ನು ನರೆಗಾ ಯೋಜನೆ ಅಡಿ ಅಭಿವೃದ್ಧಿಪಡಿಸುವ ಬಗ್ಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಈ ಬಗ್ಗೆ ಜಿ ಪಂ ಮುಖ್ಯಾಧಿಕಾರಿ ಈಶ್ವರ್ ಕುಮಾರ ಕಾಂದೂ ಅವರೊಂದಿಗೆ ಮಾಹಿತಿ ಹಂಚಿಕೊAಡಿರುವ ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, `ಪರಿಸರ ಪ್ರವಾಸೋದ್ಯಮಕ್ಕೆ…
ಸರ್ಕಾರಿ ವೇದಿಕೆಯಲ್ಲಿ ಬಾಬಾ – ಸಾಹೇಬರ ಫೋಟೋ ಕಡ್ಡಾಯ
ಗಣರಾಜ್ಯೋತ್ಸವ, ಸ್ವಾತಂತ್ರ‍್ಯ ದಿನಾಚರಣೆ ಸೇರಿದಂತೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ಬಗ್ಗೆ ಸಚಿವ ಸಂಪುಟ ನಿರ್ಧರಿಸಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು,…
ಕಾರಿಗೆ ಹಗ್ಗ ಕಟ್ಟಿ ಎಳೆದ ಬಿಜೆಪಿಗ!
ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ರಾಜ್ಯದ ನಾನಾ ಕಡೆ ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಇಂಧನ ಬೆಲೆ ಏರಿಸಿರುವುದು ಬಿಜೆಪಿಗೆ ಅಸ್ತçವಾಗಿದ್ದು, ಒಂದೊoದು ಕಡೆ ಒಂದೊoದು ರೀತಿಯ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸಿದ್ದಾರೆ. ಮತ್ತು ಕೆಲವು…
ನಿತ್ಯ ಜೀವನದಲ್ಲಿ ಯೋಗಾಭ್ಯಾಸಕ್ಕೆ ಕರೆ
`ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಅತ್ಯಂತ ಸಹಾಯಕಾರಿಯಾಗಿದ್ದು, ಪ್ರತಿಯೊಬ್ಬರು ತಮ್ಮ ದೈನಂದಿನ ಜೀವನ ಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕರೆ ನೀಡಿದ್ದಾರೆ. `ಪತಂಜಲಿ ಮಹರ್ಷಿಗಳು ಯೋಗದ ಮಹತ್ವವನ್ನು ಕ್ರಿ.ಶ 5 ಶತಮಾನದಲ್ಲಿ ತಿಳಿಸಿಕೊಟ್ಟರು. ಮನುಷ್ಯನಿಗೆ…
ಹಲಸಿನ ಖಾದ್ಯ ಸವಿಯಲು ಇಲ್ಲಿ ಬನ್ನಿ!
ಹಲಸಿನ ಹಣ್ಣಿನ ಮೌಲ್ಯವರ್ಧನೆಗಾಗಿ ಶಿರಸಿಯಲ್ಲಿ ಪ್ರತಿ ವರ್ಷ ಹಲಸಿನ ಮೇಳ ನಡೆಯುತ್ತದೆ. ಈ ಬಾರಿ ಜೂ 29 ಹಾಗೂ 30ರಂದು ಹಲಸು ಮತ್ತು ಮಲೆನಾಡು ಮೇಳವನ್ನು ಎ.ಪಿ.ಎಮ್.ಸಿಯ ಸಾವಯವ ಒಕ್ಕೂಟದ ಕಛೇರಿಯ ಆಯೋಜಿಸಲಾಗಿದೆ. ಈ ಮೇಳದಲ್ಲಿ ಹಲಸಿನ ಮತ್ತು ಹಲಸಿನ ಬೀಜದ…








