ಅತಿ ವೇಗ ತಂದ ಅನಾಹುತ: ಬೈಕ್ ಜೊತೆ ಸವಾರನೂ ನದಿ ಪಾಲು
ಶಿರಸಿ: ಬನವಾಸಿಯ ಬುಗಡಿಕೊಪ್ಪಕ್ಕೆ ಬಂದಿದ್ದ ಕೊಲ್ಲಾಪುರದ ಅವಿನಾಶ ಬಾಲೋಸೋ ಕೋತ (32) ಎಂಬಾತ ನದಿಗೆ ಬಿದ್ದು ಸಾವನಪ್ಪಿದ್ದಾನೆ. ಸೋಮವಾರ ಸಂಜೆ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಈತ...
6
ಶಿರಸಿ: ಬನವಾಸಿಯ ಬುಗಡಿಕೊಪ್ಪಕ್ಕೆ ಬಂದಿದ್ದ ಕೊಲ್ಲಾಪುರದ ಅವಿನಾಶ ಬಾಲೋಸೋ ಕೋತ (32) ಎಂಬಾತ ನದಿಗೆ ಬಿದ್ದು ಸಾವನಪ್ಪಿದ್ದಾನೆ. ಸೋಮವಾರ ಸಂಜೆ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಈತ...
ಶಿರಸಿ: ಇಂದಿರಾ ನಗರದ ಮೊದಲ ತಿರುವಿನಲ್ಲಿದ್ದ ಮನೆಯೊಂದಕ್ಕೆ ಮಂಗಳವಾರ ಬೆಂಕಿ ತಗುಲಿದೆ. ಪರಿಣಾಮ ಮನೆಯಲ್ಲಿದ್ದ ಬಹುತೇಕ ಎಲ್ಲಾ ವಸ್ತುಗಳು ನಾಶವಾಗಿದೆ. ಕೂಲಿ ಕೆಲಸ ಮಾಡುವ ನಾಗರತ್ನ ನಾಯ್ಕ...
ಹೊನ್ನಾವರ: ದೇವರಗದ್ದೆ ಹೊನ್ನಾವರ ಶರತ್ ಖಾರ್ವಿ ಎಂಬಾತರು ಅರಬ್ಬಿ ಸಮುದ್ರದಲ್ಲಿ ಅಡ್ಡಾದಿಡ್ಡಿ ಬೋಟು ಚಲಾಯಿಸಿ ಬೋಟಿನ ದಂಡೆ ಮೇಲೆ ಕುಳಿತಿದ್ದ ನಾರಾಯಣ ಖಾರ್ವಿ ಎಂಬಾತರನ್ನು ಕೆಳಗೆ ಬೀಳಿಸಿದ್ದಾರೆ....
ಕುಮಟಾ: ಬಾಡ ಮೂಲದ ಶಿವಕುಮಾರ ಬಟ್ಕರೆ ಅವರು ವಿನ್ಯಾಸಗೊಳಿಸಿದ `ಅಲ್-ಡ್ರೈವನ್ ಏ ರ್ ಕ್ರಾಫ್ಟ್ ಇ ನ್ ಸ್ಪೆಕ್ಷ ನ್ ಸಿಸ್ಟಮ್ ಜೋದಪುರದಲ್ಲಿ ನಡೆದ ಡಿಫೆನ್ಸ್ ಎಕ್ಸ್ಪೋದಲ್ಲಿ...
ಕಾರವಾರ: ನಗೆಕೋವೆಯ ನಾಯ್ಕವಾಡಾದಲ್ಲಿ ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸೆ 13ರಂದು ಆಶಾ ಕಾರ್ಯಕರ್ತೆಯೂ...
ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದೆ. ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಪರ್ಕಿಸಿ ಅವರ ಆಗುಹೋಗುಗಳಿಗೆ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಿಂದ `ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ' ನಿರ್ಗತಿಕರ ಸೇವೆಗಾಗಿ ಶ್ರಮಿಸುತ್ತಿದೆ. ಅನಾಥ ಮಕ್ಕಳ ರಕ್ಷಣೆ, ವೃದ್ಧ ಪಾಲಕರಿಗೆ ಆಸರೆ, ಸರ್ಕಾರದ...
ಗಣೇಶ ಹಬ್ಬದ ಅವಧಿಯಲ್ಲಿ ಶಿರಸಿ ರಾಯರಪೇಟೆಯ ಕಡೆ ಹೋದರೆ ಅಲ್ಲಿ ಪುಠಾಣಿಗಳ ಕೈಯಲ್ಲಿ ಅರಳುವ ನೂರಾರು ಮೂರ್ತಿಗಳು ಕಾಣಿಸುತ್ತವೆ. ಯಾವುದೇ ಆಡಂಬರವಿಲ್ಲ. ರಾಸಾಯನಿಕ ಬಣ್ಣಗಳ ಅಲಂಕಾರವೂ ಇಲ್ಲ!...
ಕಾರವಾರ: ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನ ಕದಿಯುವುದಕ್ಕಾಗಿ ದೇವಾಲಯಕ್ಕೆ ನುಗ್ಗಿದ ಕಳ್ಳರು ಅಲ್ಲಿಂದ ನಕಲಿ ಬಂಗಾರ ( ರೋಲ್ ಗೋಲ್ಡ) ಕದ್ದು ಪರಾರಿಯಾಗಿದ್ದಾರೆ. ಮಾಜಾಳಿ ದೇವತಿ...
ಶಾಂತಿ ಸಂಕೇತವಾದ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಿದರು. ಈ ನಡುವೆ ಶಿರಸಿಯ ಡಾ ಮುಕ್ತ್ಯಾರ ಅಹಮ್ಮದ ಅವರು ಈ ದಿನ ರಕ್ತದಾನ...
You cannot copy content of this page

