6
ADVERTISEMENT
ADVERTISEMENT
AchyutKumar

AchyutKumar

ವ್ಯಾಪಕ ಮಳೆ: 255 ಜನರ ಸ್ಥಳಾಂತರ

ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ ಕಾರಣ ಶುಕ್ರವಾರ 255 ಜನ ಅತಂತ್ರರಾಗಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಬೆಂಗಳೂರಿನಿoದ ಆಗಮಿಸಿರುವ ವಿಪತ್ತು ನಿರ್ವಹಣೆಯ 2 ತಂಡಗಳು...

ಬರಪೂರ ಮಳೆ: ಭರ್ತಿಯಾದ ಕದ್ರಾ ಅಣೆಕಟ್ಟು

ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಕಾಳಿ ನದಿ ಅಪಾಯದ ಮಟ್ಟ ಮೀರಿ ಹರಿದಿದ್ದು, ಅಣೆಕಟ್ಟುಗಳು ಭರ್ತಿಯಾಗಿದೆ. ಈ ಹಿನ್ನಲೆ ಶುಕ್ರವಾರ ಸಂಜೆ...

ಕರಾವಳಿ ಶಾಲೆಗಳಿಗೆ ಶನಿವಾರವೂ ರಜೆ!

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ನಾಲ್ಕು ತಾಲೂಕಿನ ಶಾಲೆಗಳಿಗೆ ಶನಿವಾರವೂ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿರುವ ಹಿನ್ನಲೆ ಶುಕ್ರವಾರ ಮೂರು ತಾಲೂಕಿಗೆ ಸಂಬoಧಿಸಿ...

ಉತ್ತರ ಕನ್ನಡಕ್ಕೆ ಲಕ್ಷ್ಮೀಕೃಪೆ

ಉತ್ತರ ಕನ್ನಡಕ್ಕೆ ಲಕ್ಷ್ಮೀಕೃಪೆ

ಉತ್ತರ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಪ್ರಿಯಾ ನೇಮಕವಾಗಿದ್ದಾರೆ. ಇಷ್ಟು ದಿನ ಅವರು ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದರು. ಈ ಹಿಂದೆ ಕುಮಟಾದಲ್ಲಿ ಉಪ ವಿಭಾಗಾಧಿಕಾರಿ ಅವರು...

ಕದ್ರಾ ಅಣೆಕಟ್ಟಿನಿಂದ ಹೊರಬಿದ್ದ ನೀರು..

https://youtu.be/fVI2UX0BQig ಕಾಳಿ ನದಿ ನೀರಿನ ಒಳಹರಿವು ಹೆಚ್ಚಾಗಿದ್ದು, ಕದ್ರಾ ಅಣೆಕಟ್ಟಿನ ನಾಲ್ಕು ಗೇಟುಗಳನ್ನು ಶುಕ್ರವಾರ ತೆರೆಯಲಾಗಿದೆ. ಇಲ್ಲಿಂದ ೬ ಸಾವಿರ ಕ್ಯೂಸೆಕ್ ನೀರು ಹೊರ ಹಾಕಲಾಗಿದ್ದು, ಈ...

BSNL ಕಚೇರಿಗೆ ಬೀಗ!

ದಾಂಡೇಲಿಯಲ್ಲಿರುವ ಬಿ ಎಸ್ ಎನ್ ಎಲ್ ಕೇಂದ್ರಕ್ಕೆ ಬೀಗ ಜಡಿಯಲಾಗಿದ್ದು, ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ. ಇಲ್ಲಿ ಸೇವೆ ಲಭ್ಯವಿಲ್ಲದ ಕಾರಣ ಜನ ಸಣ್ಣ-ಪುಟ್ಟ ಕೆಲಸಗಳಿಗೂ ಹಳಿಯಾಳಕ್ಕೆ...

ಶಿರಸಿಗೆ ಬಂದ ಚಿಕ್ಕಮಗಳೂರಿನ ಚಂದ್ರಗಿರಿ

ಶಿರಸಿಯಲ್ಲಿ ನಡೆದ `ಕಾಫಿ ಮತ್ತು ಕಾಳುಮೆಣಸು' ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿಜ್ಞಾನಿ ಡಾ ಹರ್ಷ ಮಾತನಾಡಿ `ಶಿರಸಿಯ ಕೆಲವು ಭಾಗಗಳಲ್ಲಿ ಈಗಾಗಲೇ ಚಂದ್ರಗಿರಿ ಕಾಫಿಯನ್ನು ಯಶಸ್ವಿಯಾಗಿ ಬೆಳೆಯಲಾಗಿದೆ....

ಭಿಕ್ಷೆ ಬೇಡಿ ಭಟ್ಕಳಕ್ಕೆ ಬಂದವ ಶವವಾದ!

ಭಟ್ಕಳ: ಶಿವಮೊಗ್ಗದ ಶಿಖಾರಿಪುರದಿಂದ ಭಿಕ್ಷೆ ಬೇಡಲು ಭಟ್ಕಳಕ್ಕೆ ಬಂದಿದ್ದ ರೆಹಮದ್ದುಲ್ಲಾ ಎಂಬಾತ ಸಾವನಪ್ಪಿದ್ದಾನೆ. 65 ವರ್ಷದ ಈತ ಜುಲೈ 3ರಂದು ಈತ ಹಳೆ ಬಸ್ ನಿಲ್ದಾಣದ ಬೃಂಧಾವನ...

ಸಿದ್ದಾಪುರದಲ್ಲಿ ಯಕ್ಷ ತರಬೇತಿ

ಸಿದ್ದಾಪುರ: ಸಿದ್ದಿವಿನಾಯಕ ಆಂಗ್ಲಮಾಧ್ಯಮ ಪ್ರೌಢಶಾಲಾ ಸಭಾಂಗಣದಲ್ಲಿ ಯಕ್ಷ ಚಂದನ ದಂಟಕಲ್ ಅವರಿಂದ ಪ್ರತಿ ಶನಿವಾರ ಮಧ್ಯಾಹ್ನ 2 ತಾಸು ಯಕ್ಷಗಾನ ತರಬೇತಿ ನಡೆಯಲಿದೆ. ಮಧ್ಯಾಹ್ನ 2ರಿಂದ 4...

ಬಾಲಕಿಗೆ ಗುದ್ದಿದ ಬೈಕ್: ಗಾಯಾಳು ಆಸ್ಪತ್ರೆಗೆ

ಜೊಯಿಡಾ: ಶಾಲೆಯಿಂದ ಮನೆಗೆ ಮರಳುತ್ತಿದ್ದ ಗವೇಗಾಳಿಯ ಶ್ರೇಯಾ ಕುಶಾಲಕರ್ (6) ಎಂಬಾಕೆಗೆ ಸುಬಾನಿ ಬಡೆಗಿರಾನಿ ಎಂಬಾತ ಬೈಕ್ ಗುದ್ದಿದ್ದು, ಗಾಯಗೊಂಡ ಆಕೆ ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆ ಸೇರಿದ್ದಾಳೆ....

Page 455 of 503 1 454 455 456 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page