6
ADVERTISEMENT
ADVERTISEMENT
AchyutKumar

AchyutKumar

ಆಂಬುಲೆನ್ಸಿಗೆ ಗುದ್ದಿದ ಬುಲೆರೋ: ಚಾಲಕನಿಗೆ ಪೆಟ್ಟು

ಭಟ್ಕಳ: ಹೊಸದಾಗಿ ಬುಲೆರೋ ಖರೀದಿಸಿದ ವ್ಯಕ್ತಿಯೊಬ್ಬ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ್ದು, ಆಂಬುಲೆನ್ಸಿಗೆ ಬುಲೆರೋ ಗುದ್ದಿದ್ದಾನೆ. ನ 19ರಂದು ಮಧ್ಯಾಹ್ನ ಶಿರಾಲಿಯಿಂದ ಭಟ್ಕಳದ ಕಡೆ ಬರುತ್ತಿದ್ದ ಬುಲೇರೋ ಆ...

ಶೈಕ್ಷಣಿಕ ಬದುಕಿಗೆ ಬೆಳಕಾದ ಕೈಗಾ ಎನ್‌ಪಿಸಿಐಎಲ್!

ಕಾರವಾರ: ಕೈಗಾ ಅಣು ವಿದ್ಯುತ್ ಘಟಕದ ಸಿಎಸ್‌ಆರ್ ನಿಧಿಯಿಂದ ವಿವಿಧ ಅಭಿವೃದ್ಧಿ ಚಟುವಟಿಕೆ ನಡೆಸಲಾಗುತ್ತಿದ್ದು, ಪ್ರಸ್ತುತ ಗ್ರಾಮೀಣ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವಂತೆ ಸೋಲಾರ್ ಆಧಾರಿತ ಲಾಟೀನ್ ವಿತರಿಸಲಾಗಿದೆ....

ಕಾಣೆಯಾದ ಮೊಬೈಲ್ ಹುಡುಕಲು 15 ನಿಮಿಷ ಸಾಕು!

ಶಿರಸಿ: ಕಾಣೆಯಾದ ಮೊಬೈಲ್ ಫೋನ್'ನ್ನು ಶಿರಸಿ ಪೊಲೀಸರು 15 ನಿಮಿಷದಲ್ಲಿ ಹುಡುಕಿ ವಾರಸುದಾರರಿಗೆ ನೀಡಿದ್ದಾರೆ. ಗೋಣುರಿನ ಸ್ವಾತಿ ಜೀನದತ್ತ ಜೈನ್ ಅವರು ಬುಧವಾರ ತಮ್ಮ ಮೊಬೈಲ್ ಕಳೆದುಕೊಂಡಿದ್ದರು....

ಕೆಲಸಕ್ಕಾಗಿ ಅಲೆದಾಟ | ಹುಡುಗಿ ಜೊತೆ ಸುತ್ತಾಟ: ಐಸ್ ಕ್ರೀಂ ಕೊಡಿಸಿದವನ ಪೇಚಾಟ!

ಶಿರಸಿ: ಮುಸ್ಲಿಂ ಹುಡುಗಿ ಜೊತೆ ಐಸ್ ಕ್ರೀಂ ತಿನ್ನುತ್ತಿದ್ದ ಹುಡುಗನಿಗೆ ಮೂವರು ಸೇರಿ ಥಳಿಸಿದ್ದಾರೆ. ಹಗಲಿನಲ್ಲಿ ಗೌಂಡಿ ಹಾಗೂ ರಾತ್ರಿ ವೇಳೆ ಸೆಕ್ಯುರಿಟಿಯಾಗಿ ಕೆಲಸ ಮಾಡುವ ರವೀಂದ್ರ...

ಲಂಡನ್ ಸೇತುವೆ ಅಡಿ ಸಿಕ್ಕ ಅಪರಿಚಿತನ ಶವ

ಕಾರವಾರ: ಬುಧವಾರ ಮಧ್ಯಾಹ್ನ ಲಂಡನ್ ಸೇತುವೆ ಬಳಿ ಮಲಗಿದ್ದ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿಯೇ ಸಾವನಪ್ಪಿದ್ದಾನೆ. ಮಧ್ಯಾಹ್ನ 1.30ಕ್ಕೆ ಅಪರಿಚಿತ ಸಾವನಪ್ಪಿರುವುದನ್ನು ನೋಡಿದ ಸ್ಟಾನಿ ಫರ್ನಾಂಡಿಸ್ ಪೊಲೀಸರಿಗೆ ಮಾಹಿತಿ...

ಅಕ್ರಮ ಮದ್ಯ ಮಾರಾಟಕ್ಕೆ ಮಹಿಳಾ ದೊರೆ!

ಕುಮಟಾ: ಮಹಿಳೆಯರಿಬ್ಬರು ಕೂಡಿ ನಡೆಸುತ್ತಿದ್ದ ಅನಧಿಕೃತ ಮದ್ಯದಂಗಡಿಯ ಮೇಲೆ ಮಹಿಳಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 5.3ಲೀಟರ್ ಮದ್ಯ ಅಕ್ರಮವಾಗಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಕತಗಾಲ್...

ಗುಜುರಿ ವ್ಯಾಪಾರಿ ಬಾಯ್ಬಿಟ್ಟ ಸತ್ಯ: ಸಿಕ್ಕಿಬಿದ್ದ ಸರ್ಕಾರಿ ಕಬ್ಬಿಣ ಕಳ್ಳ!

ದಾಂಡೇಲಿ: ವಿದ್ಯುತ್ ಕಂಬಕ್ಕೆ ಅಳವಡಿಸುವ ಕಬ್ಬಿಣದ ಸಲಕರಣೆಗಳನ್ನು ಅಪಹರಿಸುತ್ತಿದ್ದ ಕಳ್ಳನನ್ನು ಹೆಸ್ಕಾಂ ಅಧಿಕಾರಿಗಳು ವಿಶೇಷ ತಂಡ ರಚಿಸಿ ಹಿಡಿದಿದ್ದಾರೆ. ಹಳೆ ದಾಂಡೇಲಿ, ಕೊಗಿಲಬನ ಸೇರಿ ನಾನಾ ಪ್ರದೇಶದಲ್ಲಿ...

ಗೋಕರ್ಣ | ಕೋಟಿತೀರ್ಥದಲ್ಲಿ ಜಗಮಗಿಸಿದ ದೀಪಾಲಂಕಾರ!

ಕುಮಟಾ: ಪಟ್ಟೆ ವಿನಾಯಕ ಮಂದಿರದ 50ನೇ ಕಾರ್ತಿಕ ದೀಪೋತ್ಸವದ ಅಂಗವಾಗಿ ಕೋಟಿತೀರ್ಥಕ್ಕೆ ಅಳವಡಿಸಿದ ದೀಪಾಲಂಕಾರ ನೋಡುಗರ ಮನಸಿಗೆ ಮದ ನೀಡಿತು. ವೆಂಕಟರಮಣ ಮಂದಿರದಿoದ ಕೋಟಿತೀರ್ಥಕ್ಕೆ ಬರುವ ಮಾರ್ಗದೂದ್ದಕ್ಕೂ...

ಮೊಬೈಲ್ ಕಳೆದರೆ ಆನ್‌ಲೈನ್ ದೂರು: ಕಾಣದ ಮೊಬೈಲ್ ಹುಡುಕಿದ ಪೊಲೀಸ್ ತಂತ್ರಜ್ಞಾನ!

ಶಿರಸಿ: ಕಳೆದು ಹೋದ ಮೊಬೈಲ್'ನ್ನು ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿದ್ದಾರೆ. ಹನಮಂತ ಬಾವುರಾವ್ ಕದಂ ಎಂಬಾತರು 27,000ರೂ ಮೌಲ್ಯದ ಒಪ್ಪೊ ಕಂಪನಿಯ ಮೊಬೈಲನ್ನು ಕಳೆದುಕೊಂಡಿದ್ದರು. ಮೊಬೈಲ್...

ಲಂಚಬಾಕ ಲೆಕ್ಕಾಧಿಕಾರಿಗೆ ಕಾದಿದೆ ಶಿಕ್ಷೆ!

ಮುಂಡಗೋಡ: ಲಂಚ ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದ ಗ್ರಾಮ ಲೆಕ್ಕಿಗ ಗಿರೀಶ ರಣದೇವ'ಗೆ ನ 21ರಂದು ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಹೀಗಾಗಿ ಗಿರೀಶ ರಣದೇವ'ರನ್ನು ಈಗಾಗಲೇ...

Page 239 of 503 1 238 239 240 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page