ಮೈ ತುಂಬಿ ಧುಮುಕುವ ಮತ್ತಿಘಟ್ಟ ಜಲಧಾರೆ
ಸಂಚಾರಿ ಪತ್ರಕರ್ತ ವಿನಯ ಹೆಗಡೆ ವಿಡಿಯೋ ಮೂಲಕ ನಮ್ಮನ್ನು ಮತ್ತಿಘಟ್ಟ ಜಲಪಾತಕ್ಕೆ ಕರೆದೊಯ್ದಿದ್ದಾರೆ. ಅಲ್ಲಿನ ನೀರ ವೈಯ್ಯಾರವನ್ನು ನೋಡಿ ಬರೋಣ, ಬನ್ನಿ! ವಿಡಿಯೋ ಇಲ್ಲಿದೆ https://youtu.be/R9KhqrJLS1M?si=w__e7TbV-n3nxlHB
6
ಸಂಚಾರಿ ಪತ್ರಕರ್ತ ವಿನಯ ಹೆಗಡೆ ವಿಡಿಯೋ ಮೂಲಕ ನಮ್ಮನ್ನು ಮತ್ತಿಘಟ್ಟ ಜಲಪಾತಕ್ಕೆ ಕರೆದೊಯ್ದಿದ್ದಾರೆ. ಅಲ್ಲಿನ ನೀರ ವೈಯ್ಯಾರವನ್ನು ನೋಡಿ ಬರೋಣ, ಬನ್ನಿ! ವಿಡಿಯೋ ಇಲ್ಲಿದೆ https://youtu.be/R9KhqrJLS1M?si=w__e7TbV-n3nxlHB
`ಬಿಜೆಪಿ ಹಾಗೂ ಜೆಡಿಎಸ್ ವಿಧಾನಸಭಾ ಚುನಾವಣೆ ಅವಧಿಯಲ್ಲಿಯೇ ಮೈತ್ರಿ ಆಗಿದ್ದರೆ ರಾಜ್ಯದಲ್ಲಿನ ಫಲಿತಾಂಶವೇ ಬೇರೆ ಆಗಿರುತ್ತಿತ್ತು' ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಕುಮಟಾದಲ್ಲಿ ಮಾತನಾಡಿದ...
ಕುಮಟಾ: ಹಳೆಯ ಮೀನು ಮಾರುಕಟ್ಟೆ ರಸ್ತೆಯಲ್ಲಿ ಪುರಸಭೆ ಗ್ರಂಥಾಲಯವಿದ್ದು, ಸುತ್ತಲಿನ ತೆರವು ಮಾಡದೇ ಇದ್ದಲ್ಲಿ ಪೂರ್ತಿಯಾಗಿ ಪೊದೆಗಳಿಂದ ಮುಚ್ಚುವ ಸಾಧ್ಯತೆಯಿದೆ. ಈ ಕೇಂದ್ರದ ಸುತ್ತ ಅಶುಚಿತ್ವ ಕಾಡುತ್ತಿದ್ದು,...
ಹೊನ್ನಾವರ: `2015ರ ನಂತರ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ಮರಣ ಮತ್ತು ರಾಜೀನಾಮೆಯಿಂದ ತೆರವಾದ ಹುದ್ದೆಗಳು ಕೂಡಲೇ ಭರ್ತಿಯಾಗಬೇಕು' ಎಂದು ವಿಧಾನ ಪರಿಷತ್ತಿನ ಶಾಸಕ ಎಸ್...
ಕುಮಟಾ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಸಂಪೂರ್ಣ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಎಲ್ಲಾ ಕಡೆಯಿಂದ ನೀರು ನುಗ್ಗುತ್ತಿದೆ. ಇಲ್ಲಿಗೆ ಆಗಮಿಸುವವರು ಛತ್ರಿ ಹಿಡಿದು ಒಳಗೆ...
ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆoಟ್ ಡಾ ಸಂಜು ನಾಯಕ ಅವರು ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ತರಬೇತಿ ಪಡೆದಿದ್ದು, ಆಸಕ್ತರಿಗೆ ಅವರು ತರಬೇತಿ...
ಮುoಡಗೋಡ: ಮೈನಳ್ಳಿಯಲ್ಲಿ `ಜನಶಕ್ತಿ ಧನಗರ ಸಹಕಾರಿ ಸಂಘ'ಕ್ಕೆ ಚಾಲನೆ ದೊರೆತಿದೆ. ಶಾಸಕ ಶಿವರಾಮ ಹೆಬ್ಬಾರ್ ಇದನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು 'ಸಹಕಾರಿ ಸಂಘಗಳಿAದ ಬಡವರ ಹಾಗೂ...
ಶಿರಸಿ: ಅಕ್ರಮ, ಅವ್ಯವಹಾರಗಳ ಜೊತೆ `ಕೊಳೆತ ಉಪ್ಪಿನಕಾಯಿ' ಮಾರಾಟ ವಿಷಯದಿಂದಲೂ ವಿವಾದ ಅಂಟಿಸಿಕೊoಡಿದ್ದ ಶಿರಸಿಯ ಟಿ ಎಸ್ ಎಸ್ ಸಂಸ್ಥೆಯಲ್ಲಿ ಇದೀಗ `ಆಣೆ - ಪ್ರಮಾಣ'ದ ವೇದಿಕೆ...
ಪ್ರಕೃತಿಯಿಂದ ತಮ್ಮ ಬದುಕಿಗೆ ಬೇಕಾಗುವ ಎಲ್ಲಾ ಸದುಪಯೋಗಗಳನ್ನು ಪಡೆದುಕೊಳ್ಳುವ ಮನುಜ `ಸಾಮ್ರಾಜ್ಯದಲ್ಲಿ ತಾನು ಮಾತ್ರ ಬದುಕುವವನು, ಉಳಿದ ಜೀವಿಗಳೆಲ್ಲವೂ ಲೆಕ್ಕಕ್ಕಿಲ್ಲ' ಎಂಬoತೆ ವರ್ತಿಸುತ್ತಿರುವುದು ಈ ಇಳೆಯ ನೆಮ್ಮದಿಗೆ...
`ಸಂಬoಧಕ್ಕೆ ಸಂಪತ್ತಿನ ತ್ಯಾಗ ಆಗಬೇಕೇ ವಿನ: ಸಂಪತ್ತಿಗೆ ಸಂಬoಧಗಳ ತ್ಯಾಗ ಆಗಬಾರದು' ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣ ಅಶೋಕೆಯಲ್ಲಿ ನಾಟ್ಯಶ್ರೀ ಯಕ್ಷಕಲಾ...
You cannot copy content of this page

