ಕಾರ್ಯಕರ್ತನನ್ನು ಕಳೆದುಕೊಂಡ ಆರ್ಎಸ್ಎಸ್: ಸಹದ್ಯೋಗಿಯನ್ನು ಕಳೆದುಕೊಂಡ ಪತ್ರಕರ್ತರು..
ಕಾರವಾರ: ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರ ಅಪ್ಪಟ ಅಭಿಮಾನಿ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಗಜಾ ಸೂರಂಗೇಕರ್ ಗುರುವಾರ ನಿಧನರಾದರು. ಆರ್ಎಸ್ಎಸ್ ಕಾರ್ಯಕರ್ತರಾಗಿದ್ದ ಗಜಾ ಸೂರಂಗೇಕರ್ ಬಿಜೆಪಿಯಲ್ಲಿ...



