6
ADVERTISEMENT
ADVERTISEMENT
AchyutKumar

AchyutKumar

ಮತ್ಸ್ಯಕನ್ಯೆಯರ ವಿರುದ್ಧ ಉಗ್ರ ಹೋರಾಟ: ಅನಧಿಕೃತ ಮೀನು ಮಾರಾಟಕ್ಕೆ ತಡೆ!

ಯಲ್ಲಾಪುರ: ಜೋಡಕೆರೆ ಬಳಿ ಅನಧಿಕೃತವಾಗಿ ಮೀನು ಮಾರಾಟ ನಡೆಯುತ್ತಿರುವ ಬಗ್ಗೆ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ಶನಿವಾರ ಮೀನು ಮಾರಾಟಗಾರರನ್ನು...

ತರಬೇತಿ ವೇಳೆ ಕುಸಿದುಬಿದ್ದ ಶಿಕ್ಷಕ: ಆಂಬುಲೆನ್ಸ್ ಸೇವೆಗಾಗಿ ಎಂಟು ಕಡೆ ಅಲೆದಾಟ!

ಕಾರವಾರ: ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದ ಸಮೂಹ ಸಂಪನ್ಮೂಲ ವ್ಯಕ್ತಿ ನಾಸೀರ ಖಾನ್ ಅಬ್ದುಲ್ ಕರಂ ಎದೆನೋವಿನಿಂದ ಕುಸಿದುಬಿದ್ದಿದ್ದು, ಎಂಟು ಆಂಬುಲೆನ್ಸ್'ಗೆ ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್...

ಚಾಕು ಹಿಡಿದು ಶಾಲೆಗೆ ಬಂದ: ತನಗೆ ತಾನೇ ಚುಚ್ಚಿಕೊಂಡ!

ಜೊಯಿಡಾ: ರಾಮನಗರದ ಹನುಮಾನ್ ಲೈಫ್ ಶಾಲೆಗೆ ನುಗ್ಗಿದ ವ್ಯಕ್ತಿಯೊಬ್ಬ ಚಾಕು ಹಿಡಿದು ಅಲ್ಲಿನ ಶಿಕ್ಷಕರಿಗೆ ಬೆದರಿಸಿದ್ದಾನೆ. ಮುಖ್ಯಾಧ್ಯಾಪಕರ ಜೊತೆ ಎಸ್‌ಡಿಎಂಸಿ ಅಧ್ಯಕ್ಷರಿಗೂ ಚಾಕು ತೋರಿಸಿದ ಆತ ಕೊನೆಗೆ...

ಬಾವಿಯ ಗಡೆಗಡೆಗೆ ನೈಲಾನ್ ಹಗ್ಗ: ಉರುಳು ಹಾಕಿಕೊಂಡ ರೋಗಿ

ಕುಮಟಾ: ಎದೆನೋವು ಹಾಗೂ ತಲೆ ತಿರುಗುವ ರೋಗದಿಂದ ಬಳಲುತ್ತಿದ್ದ ದತ್ತ ಗಾವಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಳ್ವೆಕೊಡಿಯ ದತ್ತಾ ಕೃಷ್ಣ ಗಾವಡಿ (57) ಕೂಲಿ ಕೆಲಸ ಮಾಡಿ ಬದುಕುತ್ತಿದ್ದರು....

ಮಂಜುನಾಥನ ಬೈಕ್ ಕದ್ದವರಾರು?

ಅಂಕೋಲಾ: ಹಾರವಾಡದ ರೈಲ್ವೆ ನಿಲ್ದಾಣ ಬಳಿಯಿರುವ ಆಶಿತ್ರೇಯಾ ಬಿಲ್ಡಿಂಗ್ ಎದುರು ನಿಲ್ಲಿಸಿದ ಬೈಕ್ ಕಳ್ಳತನವಾಗಿದೆ. ಸೂಪಾದ ಮಂಜುನಾಥ ಮಹಾದೇವ ವೆಳಿಪ್ ಬೈಕ್ ಕಳೆದುಕೊಂಡಿದ್ದಾರೆ. ಹಾರವಾಡದ ಆಶಿತ್ರೇಯಾ ಬಿಲ್ಡಿಂಗ್'ನಲ್ಲಿ...

ಅರಣ್ಯ ಹೋರಾಟಕ್ಕೆ ನಾರಿಶಕ್ತಿಯ ಕೊಡುಗೆ

ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ 33 ವರ್ಷಗಳಿಂದ ಹೋರಾಡುತ್ತಿದೆ. ಈ ಹೋರಾಟದಲ್ಲಿ ಮಹಿಳೆಯರ ಕೊಡುಗೆ ಅಪಾರ. ಈ ಹಿನ್ನಲೆಯಲ್ಲಿ ಸಾಕಷ್ಟು...

ನೊಂದಣಾಧಿಕಾರಿ ಇಲ್ಲದ ಉಪನೊಂದಣಿ ಕಚೇರಿ!

ಕುಮಟಾ: ಇಲ್ಲಿನ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಅಧಿಕಾರಿ-ಸಿಬ್ಬಂದಿ ಕೊರತೆ ಕಾಡುತ್ತಿದೆ. ಶನಿವಾರ ಬೆಳಗ್ಗೆ ಒಬ್ಬರು ಸಿಬ್ಬಂದಿ ಹೊರತುಪಡಿಸಿ ಇಲ್ಲಿ ಯಾರೂ ಇರಲಿಲ್ಲ. ಸಾರ್ವಜನಿಕ ಕೆಲಸಗಳು ಸಹ ಸರಾಗವಾಗಿ ನಡೆಯಲಿಲ್ಲ....

ನಿನ್ನೆ ಮೊನ್ನೆಯವರೆಗೂ ತುಂಬಿ ಹರಿಯುತ್ತಿದ್ದ ತೊರೆಯಲ್ಲಿಯೂ ಇದೀಗ ನೀರಿಗೆ ಬರ!

ಅಂಕೋಲಾ: ನಿನ್ನೆ ಮೊನ್ನೆಯವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಆದರೆ, ಅಂಕೋಲಾ ತಾಲೂಕಿನ ನೆವಳಸೆಯಲ್ಲಿನ ತೊರೆಗೆ ಈಗ ನೀರಿಲ್ಲ! ಅಂಕೋಲಾ ತಾಲೂಕಿನಲ್ಲಿ ಈ ಬಾರಿ ವ್ಯಾಪಕ...

ಸರಣಿ ಅಪಘಾತ: ಐದು ಆಸ್ಪತ್ರೆ ಸುತ್ತಿದರೂ ಬದುಕದ ಬಸ್ ಚಾಲಕ!

ಯಲ್ಲಾಪುರ: ನ್ಯೂ ಮಲಬಾರ್ ಹೊಟೇಲ್ ಮುಂದೆ ಸರಣಿ ಅಪಘಾತದಲ್ಲಿ ಗಾಯಗೊಂಡಿದ್ದ ಬಸ್ ಚಾಲಕ ಮಹಮದ್ ಖಾನ್'ರನ್ನು ಐದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಬದುಕಲಿಲ್ಲ. ಎರಡುವರೆ ತಿಂಗಳ...

ಅವೈಜ್ಞಾನಿಕ ಹೆದ್ದಾರಿಯಿಂದ ಅಪಘಾತ: ಐಆರ್‌ಬಿ ವಿರುದ್ಧ ದಿಢೀರ್ ಪ್ರತಿಭಟನೆ

ಕಾರವಾರ: ರಾಷ್ಟೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಅಮದಳ್ಳಿಯಲ್ಲಿ ಎರಡು ಕಾರುಗಳ ನಡುವೆ ಶುಕ್ರವಾರ ಸಂಜೆ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಎರಡು ಕಾರುಗಳು ಜಖಂ ಆಗಿದ್ದು, ಐ...

Page 246 of 503 1 245 246 247 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page