ಸ್ಮಶಾನದೊಳಗೆ ಪೊಲೀಸ್ ದಾಳಿ: ಸಿಕ್ಕಿಬಿದ್ದವರು ಸೈಕಲ್ ರಿಪೇರಿಗ – ರಿಕ್ಷಾ ಚಾಲಕ ಹಾಗೂ ಕೂಲಿಯಾಳು!
ಹಳಿಯಾಳ: ಗುತ್ತಿಗೇರಿ ಗಲ್ಲಿಯಲ್ಲಿ ಸೈಕಲ್ ರಿಪೇರಿ ಮಾಡುವ ಮಹ್ಮದ್ ಅಬ್ದುಲ್ ರಜಾಕ್, ನಾಸೀರ್ ಅಹ್ಮದ್, ಅದೇ ಭಾಗದಲ್ಲಿ ಆಟೋ ಚಾಲಕ ಮಹಮದ್ ಗೌಸ್, ಆಶ್ರಯನಗರದ ಕೂಲಿ ಕೆಲಸ...
6
ಹಳಿಯಾಳ: ಗುತ್ತಿಗೇರಿ ಗಲ್ಲಿಯಲ್ಲಿ ಸೈಕಲ್ ರಿಪೇರಿ ಮಾಡುವ ಮಹ್ಮದ್ ಅಬ್ದುಲ್ ರಜಾಕ್, ನಾಸೀರ್ ಅಹ್ಮದ್, ಅದೇ ಭಾಗದಲ್ಲಿ ಆಟೋ ಚಾಲಕ ಮಹಮದ್ ಗೌಸ್, ಆಶ್ರಯನಗರದ ಕೂಲಿ ಕೆಲಸ...
1995ರಲ್ಲಿ ತೆರೆಕಂಡ ಅಂಬರೀಶ್ ಅಭಿನಯದ `ಬೇಟೆಗಾರ' ಕನ್ನಡ ಸಿನಿಮಾದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವಾಗಿದೆ. ಪೊಲೀಸ್ ಅಧಿಕಾರಿಯೊಬ್ಬರ ಮುಂದೆ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡಿದ ಸನ್ನಿವೇಶ ಚಿತ್ರದಲ್ಲಿದೆ. ಚಿತ್ರಿಕರಣ ನಡೆದು 30...
ಹೊನ್ನಾವರ: ಹಳದಿಪುರದ ಸಾಲಕೇರಿ ಗಣಪತಿ ದೇವಸ್ಥಾನದ ಬಳಿ ಗೂಡಂಗಡಿ ನಡೆಸುವ ವಾಸು ದೇವು ಗೌಡ (58) ಎಂಬಾತ ಅಲ್ಲಿಯೇ ಸರಾಯಿ ಮಾರಾಟ ನಡೆಸುತ್ತಿದ್ದು, ಪಿಸೈ ಮಹಾಂತೇಶ ನಾಯ್ಕ...
ದಾಂಡೇಲಿ: ಕುಳಗಿ- ಅಂಬಿಕಾನಗರ ಪ್ರವೇಶ ಸಂಪರ್ಕಿಸುವ ಕುಳಗಿ ರಸ್ತೆಯ ಸೇತುವೆ ದುಸ್ಥಿತಿಯಲ್ಲಿದೆ. 1967ರಲ್ಲಿ ಈ ಸೇತುವೆ ನಿರ್ಮಾಣವಾಗಿದ್ದು, ಜನರ ನಿತ್ಯದ ಬದುಕಿನ ಜೊತೆ ಈ ಸೇತುವೆಯೂ ಬೆರತಿದೆ....
ಹಳಿಯಾಳ: ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಮಂಗೇಶ ಕೃಷ್ಣ ಪಾಟೀಲ ಅವರ ಮನೆಗೆ ತೆರಳಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರ ಹೋರಾಟಗಳ ಬಗ್ಗೆ ಮಾಹಿತಿ ಪಡೆದು, ಶ್ಲಾಘಿಸಿದರು. 96 ವರ್ಷದ...
ಹೊನ್ನಾವರ: ಜಲವಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೆಲ ರೈತರು ಸಾಲ ಪಡೆಯುವ ವೇಳೆ ಜಾಮೀನುದಾರರಾಗಿ ಸಹಿ ಮಾಡಿದವರಿಗೂ ಬೆಳೆ ಸಾಲ ಸಿಗದೇ ಸಂಕಷ್ಟ ಎದುರಾಗಿದೆ. ಬೆಳೆಸಾಲ...
ಮುಂಡಗೋಡು: ಸಾಲಗಾಂವ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಗುರು ಪ್ರಸನ್ನ ಟಿ.ಸಿ ಅವರಿಗೆ ಜುಲೈ ತಿಂಗಳ `ಬೆಸ್ಟ್ ಪಿಡಿಓ' ಪ್ರಶಸ್ತಿ ದೊರೆತಿದೆ. ಶುಕ್ರವಾರ ಜಿಲ್ಲಾ ಪಂಚಾಯತ ಕಚೇರಿಯಲ್ಲಿ...
`ಗೃಹಲಕ್ಷ್ಮೀ ಯೋಜನೆಗೆ ಕೆಲ ತಾಂತ್ರಿಕ ತೊಂದರೆಗಳಿದ್ದು, ಅದನ್ನು ಬಗೆಹರಿಸಲು ಪ್ರತಿ ತಾಲೂಕಿನಲ್ಲಿಯೂ ಗ್ಯಾರಂಟಿ ಅದಾಲತ್ ನಡೆಸಲಾಗುತ್ತದೆ' ಎಂದು ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ...
ಶಿರಸಿ: ಸ್ವಾದಿ ಜೈನ ಮಠದಲ್ಲಿ ಶ್ರಾವಣ ಮಾಸದ ಹಿನ್ನಲೆಯಲ್ಲಿ ಕೂಷ್ಮಾಂಡಿನಿ ದೇವಿಗೆ 108 ಬಗೆಯ ವಿಶೇಷ ನೈವೇದ್ಯ ಅರ್ಪಿಸಲಾಯಿತು. ಸ್ವಾದಿ ದಿಗಂಬರ ಜೈನ ಮಠಾಧೀಶ ಶ್ರೀ ಬಟ್ಟಾಕಲಂಕ...
ಕೂಡಿಗೆಯ ಸೀತಾ ಸಿದ್ದಿ ಅವರ ಮನೆ ಗೋಡೆ ಪೂರ್ತಿ ಕುಸಿದಿದ್ದು, ಇನ್ನೆರಡು ಗೋಡೆಗೆ ಭಾರೀ ಪ್ರಮಾಣದ ಬಿರುಕು ಮೂಡಿದೆ. ಆದರೆ, ಸರ್ಕಾರದಿಂದ ಅವರಿಗೆ ಪರಿಹಾರ 4 ಸಾವಿರ...
You cannot copy content of this page

