ನಗೆ’ಕೋವೆ ನಾರಾಯಣ ದಂಪತಿಗೆ ನೋವು | ಸರ್ಕಾರಿ ಬಾವಿಗೆ ಖಾಸಗಿ ಬೇಲಿ: ಕುಡಿಯುವ ನೀರಿಗಾಗಿ ಹೊಡೆದಾಟ!
ಕಾರವಾರ: ನಗೆಕೋವೆಯ ನಾಯ್ಕವಾಡಾದಲ್ಲಿ ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸೆ 13ರಂದು ಆಶಾ ಕಾರ್ಯಕರ್ತೆಯೂ...




