ರಾಮ ಮಂದಿರ ಸ್ಪೋಟಕ್ಕೆ ಸಂಚು!
ಅಯೋಧ್ಯೆಯಲ್ಲಿ ಸ್ಥಾಪಿಸಲಾದ ರಾಮ ಮಂದಿರ ಸ್ಪೋಟಿಸುವುದಾಗಿ ಅನಾಮಿಕನೊಬ್ಬ ಬೆದರಿಕೆಯೊಡ್ಡಿದ್ದಾನೆ. ಈ ಹಿನ್ನಲೆ ರಾಮ ಮಂದಿರದ ಸುತ್ತಲು ಬಿಗಿ ಭದ್ರತೆ ಕಲ್ಪಿಸಲಾಗಿದೆ. ಶತ್ರುರಾಜ್ಯ ಪಾಕಿಸ್ಥಾನದಿಂದ ಈ ಕರೆ ಬಂದಿದ್ದು,...
6
ಅಯೋಧ್ಯೆಯಲ್ಲಿ ಸ್ಥಾಪಿಸಲಾದ ರಾಮ ಮಂದಿರ ಸ್ಪೋಟಿಸುವುದಾಗಿ ಅನಾಮಿಕನೊಬ್ಬ ಬೆದರಿಕೆಯೊಡ್ಡಿದ್ದಾನೆ. ಈ ಹಿನ್ನಲೆ ರಾಮ ಮಂದಿರದ ಸುತ್ತಲು ಬಿಗಿ ಭದ್ರತೆ ಕಲ್ಪಿಸಲಾಗಿದೆ. ಶತ್ರುರಾಜ್ಯ ಪಾಕಿಸ್ಥಾನದಿಂದ ಈ ಕರೆ ಬಂದಿದ್ದು,...
ದಾಂಡೇಲಿ: ಕಳೆದ ವಾರ ದಾಂಡೇಲಿಯಲ್ಲಿ ಸಿಕ್ಕಿಬಿದ್ದ ಮೂವರು ಕಳ್ಳರಿಗೆ ಕದಿಯೋದೇ ಮುಖ್ಯ ವೃತ್ತಿಯಾಗಿತ್ತು. ಇದನ್ನು ಹೊರತುಪಡಿಸಿ ಹಗಲಿನಲ್ಲಿ ಅಲ್ಲಿ-ಇಲ್ಲಿ ಕೂಲಿ ಕೆಲಸ, ಹಮಾಲಿ ಮಾಡಿ ವೇಷ ಮರೆಸಿಕೊಳ್ಳುತ್ತಿದ್ದರು....
ಬೆಂಗಳೂರು: ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸದAತೆ ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ತಮ್ಮ ವಿರುದ್ಧ ಜಾಮೀನು ರಹಿತ ವಾರೆಂಟ್...
ಜಾರ್ಖಂಡ್'ನ ಪೂರ್ವ ಸಿಂಗ್‌ಭೂಮ್ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಎಳೆ ಮಕ್ಕಳು ಸೇರಿದಂತೆ ಮೂವರು ಸಾವನಪ್ಪಿದ್ದಾರೆ. ಗೋವಿಂದಪುರ ಹಾಲ್ಟ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ...
ಕಾರವಾರ: ಅರ್ಬನ್ ಬ್ಯಾಂಕಿನಲ್ಲಿ ನಡೆದ ಅವ್ಯವಹಾರಕ್ಕೆ ಸಂಬoಧಿಸಿ ದೂರು ದಾಖಲಾಗಿ ವಾರ ಕಳೆದರೂ ತನಿಖೆ ಚುರುಕುಗೊಂಡಿಲ್ಲ. ಹೀಗಾಗಿ ಬ್ಯಾಂಕಿನಲ್ಲಿ ಹಣವಿಟ್ಟ ಠೇವಣಿದಾರರು ಆತಂಕಕ್ಕೆ ಒಳಗಾಗಿದ್ದು, ಅವರಿಗೆ ಈವರೆಗೂ...
ಕಾರವಾರ: `ಬಿಜೆಪಿಯಿಂದ ದೂರವಿರುವ ಶಾಸಕ ಶಿವರಾಮ್ ಹೆಬ್ಬಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬಂದರೆ, ನಾವು ಚುನಾವಣೆ ಎದುರಿಸಲು ಸಿದ್ಧ' ಎಂದು ಸಂಸದ ವಿಶ್ವೇಶ್ವರ ಹೆಗಡೆ...
ಬಿಗ್ ಬಾಸ್ ಕನ್ನಡ 10 ಸ್ಪರ್ಧಿ ಸಿರಿ ಸದ್ದಿಲ್ಲದೇ ಸಪ್ತಪದಿ ತುಳಿದಿದ್ದಾರೆ. ಜೂನ್ 13ರಂದು ಉದ್ಯಮಿ ಪ್ರಭಾಕರ್ ಭೋರೆಗೌಡ ಜೊತೆ ಸಿರಿ ಹಸೆಮಣೆ ಏರಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ...
ಚಿಕ್ಕಬಳ್ಳಾಪುರ: ಡಾ ಸುಧಾಕರ್ ಒಂದೇ ಒಂದು ಮತ ಹೆಚ್ಚು ಪಡೆದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದಿದ್ದ ಪ್ರದೀಪ್ ಈಶ್ವರ್ ಇದೀಗ ಉಲ್ಟಾ ಹೊಡೆದಿದ್ದಾರೆ. `ಸುಧಾಕರ್ ಅವರು...
ಶಿರಸಿ: ಗಣೇಶ ನಗರದ ಬೈಕ್ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ ರಾಮಪ್ಪ ನಂಜಣ್ಣನವರ್ ಅವರ ತಾಯಿ ಚಂದ್ರವ್ವ ಕಾಣೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ರಾಮಪ್ಪ ಅವರು ಪೊಲೀಸರ ಬಳಿ ಅಂಗಲಾಚಿದ್ದಾರೆ....
ಕಾರವಾರ: ತೋಡುರು ಕಾಲೋನಿ ಬಳಿ ರಿಕ್ಷಾಗೆ ಮಿನಿ ಬಸ್ ಗುದ್ದಿದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಅoಕೋಲಾ ಕಡೆಯಿಂದ ಕಾರವಾರ ಕಡೆ ಹೊರಟಿದ್ದ ಮಿನಿ ಬಸ್ ಥಾಕು ಗೌಡ...
You cannot copy content of this page

