ರಸ್ತೆ ಹಾಳಾಗಿದ್ದು ಅಧಿಕಾರಿಗೆ ಗೊತ್ತಿಲ್ಲ!
ಶಿರಸಿ: ಶಿರಸಿಯಿಂದ ಹಾವೇರಿಗೆ ತೆರಳುವ ರಸ್ತೆ ದಾಸನಕೊಪ್ಪದಲ್ಲಿ ಸಾಕಷ್ಟು ಹೊಂಡಗಳಿoದ ಕೂಡಿದ್ದು, ಈ ರಸ್ತೆ ನಿರ್ವಹಣೆ ಮಾಡಬೇಕಾದವರಿಗೆ ಇಲ್ಲಿ ಹೊಂಡ ಬಿದ್ದಿರುವುದೇ ಗೊತ್ತಿಲ್ಲ! `ಇಲ್ಲಿ ಹೊಂಡಬಿದ್ದಿದೆ ನೋಡಿ'...
6
ಶಿರಸಿ: ಶಿರಸಿಯಿಂದ ಹಾವೇರಿಗೆ ತೆರಳುವ ರಸ್ತೆ ದಾಸನಕೊಪ್ಪದಲ್ಲಿ ಸಾಕಷ್ಟು ಹೊಂಡಗಳಿoದ ಕೂಡಿದ್ದು, ಈ ರಸ್ತೆ ನಿರ್ವಹಣೆ ಮಾಡಬೇಕಾದವರಿಗೆ ಇಲ್ಲಿ ಹೊಂಡ ಬಿದ್ದಿರುವುದೇ ಗೊತ್ತಿಲ್ಲ! `ಇಲ್ಲಿ ಹೊಂಡಬಿದ್ದಿದೆ ನೋಡಿ'...
ಜೋಯಿಡಾ: ಚಿಕ್ಕಬಳ್ಳಾಪುರದ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನೀಡುವ `ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ'ಗೆ ಅಣಶಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ...
ಅಂಕೋಲಾ: ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದ ದುರಂತದಲ್ಲಿ ಸಾವನಪ್ಪಿದವರ ಮನೆಗೆ ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ತೆರಳಿ ಅವರ ಸಂಬoಧಿಕರಿಗೆ ಸಾಂತ್ವಾನ ಹೇಳಿದ್ದಾರೆ. ದುರಂತದಲ್ಲಿ ನದಿ...
ಹೊನ್ನಾವರ: ಲಿಂಗನಮಕ್ಕಿ ಜಲಾಶಯ ಭರ್ತಿಯಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ನೀರನ್ನು ಹೊರಬಿಡಬಹುದು ಎಂದು ಅಣೆಕಟ್ಟು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಶರಾವತಿ ನದಿ ಎಡಬಲ ದಂಡೆಯ ಜನ ಆತಂಕದಲ್ಲಿದ್ದಾರೆ....
ಹೊನ್ನಾವರ: ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಅಂತರ್ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹಳದಿಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ರಜತ್...
ಗಂಗಾವಳಿ ನದಿ ಆಳದಲ್ಲಿನ ಮಣ್ಣಿನ ಅಡಿ ಅರ್ಜುನ ಓಡಿಸುತ್ತಿದ್ದ ಲಾರಿ ಸಿಲುಕಿಕೊಂಡಿದೆ. ಲಾರಿ ಇರುವ ಸ್ಥಳ ಖಚಿತವಾಗಿದ್ದು, ಗುರುವಾರ ಅದನ್ನು ಹೊರ ತೆಗೆಯುವ ಪ್ರಯತ್ನ ನಡೆಯಲಿದೆ. ಈ...
ಬುಧವಾರ ಸಂಜೆಯಿoದ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಹೆದ್ದಾರಿ ಕುಸಿದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು, ಇದು ಸತ್ಯವಲ್ಲ. ಅರಬೈಲ್ ಘಟ್ಟದಲ್ಲಿ ಎಲ್ಲಿಯೂ ಹೆದ್ದಾರಿ ಕುಸಿತ...
ನೀವು ಉತ್ತಮ ಕೃಷಿಕರಾ? ಅಥವಾ ಕೃಷಿ ಸಾಧಕರಾ? ನಿಮ್ಮನ್ನೂ ಯಾರೂ ಗುರುತಿಸಲಿಲ್ಲವಾ.. ಹಾಗಾದರೆ `ಕೃಷಿ ಪ್ರಶಸ್ತಿ' ಪಡೆಯಲು ಇಲ್ಲಿ ಅರ್ಜಿ ಹಾಕಿ! `ಕೃಷಿ ಪಂಡಿತ' ಮತ್ತು `ಕೃಷಿ...
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜುಲೈ 25ರ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ ಹಾಗೂ ಜೊಯಿಡಾದ...
ಉತ್ತರ ಕನ್ನಡ ಹಾಗೂ ಶಿವಮೊಗ್ಗ ಗಡಿಯಲ್ಲಿರುವ ಜೋಗ ಜಲಪಾತ ಶರಾವತಿ ನದಿಯ ಕೂಸು. ಆ ಶರಾವತಿ ನದಿಯ ಉಗಮದಲ್ಲಿ ಒಂದು ಪುಣ್ಯಕ್ಷೇತ್ರವಿದೆ. ಅದುವೇ ಅಂಬುತೀರ್ಥ. ಅಲ್ಲೊoದು ಶಿವಮಂದಿರ...
You cannot copy content of this page

