6
ADVERTISEMENT
ADVERTISEMENT
AchyutKumar

AchyutKumar

ಬೈಕ್ ಕಳ್ಳನ ಬೆನ್ನತ್ತಿ ಹೋದವರಿಗೆ ಸಿಕ್ಕಿಬಿದ್ದವ ದೊಡ್ಡ ಡಕಾಯಿತ!

ಯಲ್ಲಾಪುರ: ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಜಡಗಿನಕೊಪ್ಪದ ಫೀಲಿಪ್ ಕೃಷ್ಣ ಸಿದ್ದಿ (27) ಎಂಬಾತ ಬೈಕ್ ಕಳ್ಳತನ ಆರೋಪದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ....

ಪ್ರಧಾನಿ ಹೆಸರಿನಲ್ಲಿ ಮಹಾ ಮೋಸ!

ಮುoಡಗೋಡ: ಫೇಸ್‌ಬುಕ್‌ನಲ್ಲಿ ಬಂದಿದ್ದ ಸಾಲದ ಜಾಹೀರಾತು ನಂಬಿ ಬೆಡಸಗಾಂವ ಗ್ರಾಮದ ಅಶೋಕ ರಾಮ ನಾಯ್ಕ 80 ಸಾವಿರ ರೂ ಕಳೆದುಕೊಂಡಿದ್ದಾರೆ. ಜೀವನ್ ಸಮೃದ್ಧಿ ಫೈನಾನ್ಸ್ ವೈಯಕ್ತಿಕ ಸಾಲದ...

ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಅರ್ಹತೆ ಇದ್ದವರು ಇಲ್ಲಿ ಸೇರಿ!

ಉತ್ತರ ಕನ್ನಡ ಕಾರವಾರ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಒಟ್ಟು 3 ಬೆರಳಚ್ಚುಗಾರರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಆನ್ ಲೈನ್ ಅರ್ಜಿ...

ಬಸ್ಸಿನಲ್ಲಿಯೇ ಬದುಕು ಅಂತ್ಯಗೊಳಿಸಿದ ಪ್ರಯಾಣಿಕ

ಹೊನ್ನಾವರ: ಗೇರುಸೊಪ್ಪದ ಕಡೆ ಹೊರಟಿದ್ದ ಬಸ್ಸಿನಲ್ಲಿದ್ದ ಹಡಿನ ಬಾಳ ಗ್ರಾಮದ ಕೃಷ್ಣ ಶೆಟ್ಟಿ ಎಂಬಾತರು ಹೃದಯಘಾತದಿಂದ ಸಾವನಪ್ಪಿದ್ದಾರೆ. 65 ವರ್ಷದ ಅವರು ಆಯಾಸಪಟ್ಟು ಬಸ್ಸು ಏರಿದ್ದರು. ಬಸ್ಸಿನಲ್ಲಿ...

ಪೊಲೀಸರಿಗೆ ಗುದ್ದಿದ ಸರ್ಕಾರಿ ಬಸ್ ಚಾಲಕ

ಭಟ್ಕಳ: ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಮೂವರು ಪೊಲೀಸರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಸ್ ಹಾಯಿಸಿದ್ದು, ಇದರಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಜೂ 21ರ ರಾತ್ರಿ...

ಖರಿದಿ ಮರುದಿನವೇ ಅಪಘಾತವಾದ ಕಾರು: ದೇವಾಲಯಕ್ಕೆ ಹೊರಟವರು ಆಸ್ಪತ್ರೆ ಸೇರಿದರು

ಅoಕೋಲಾ: ನಿನ್ನೆ ಅವರು ಹೊಸ ಕಾರು ಖರೀದಿಸಿದ್ದರು. `ಮುರುಡೇಶ್ವರಕ್ಕೆ ತೆರಳಿ ಕಾರಿಗೆ ಪೂಜೆ ಮಾಡೋಣ' ಎಂದುಕೊoಡಿದ್ದರು. ಅದೇ ಕಾರಿನಲ್ಲಿ ಕುಳಿತು ತೆಲಂಗಾಣದಿoದ ಹೊರಟಿದ್ದ 8 ಜನರಿಗೆ ಜೂ...

ಬಾಲಕನ ಹಲ್ಲು ಮುರಿದ ಚಾಲಕ!

ಭಟ್ಕಳ: ಶಾಲೆಯಿಂದ ಮನೆಗೆ ಮರಳುತ್ತಿದ್ದ ಮಹಮದ್ ಅರ್ಪಾನ್ ಎಂಬಾತನಿಗೆ ರಿಕ್ಷಾ ಗುದ್ದಿದ ಏಜಾಜ್ ಅಹ್ಮದ್ ಅಬುಲ್ ಎಂಬಾತ ಬಾಲಕನ ನಾಲ್ಕು ಹಲ್ಲು ಮುರಿದಿದ್ದಾನೆ. ಜೂ 18ರ ಸಂಜೆ...

ಬಿಜೆಪಿ ಶಾಸಕರ ನಡೆ ನಿಗೂಢ: ಕುಮಟಾ ಕ್ಷೇತ್ರ ಜೆಡಿಎಸ್ ಪಾಲು?

ಹೊನ್ನಾವರ: ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಯಶಸ್ವಿ ಕಂಡಿದ್ದು, ಜೆಡಿಎಸ್‌ನ ಸಂಸದ ಹೆಚ್.ಡಿ ಕುಮಾರಸ್ವಾಮಿ ಅವರು ಮೋದಿ ಜೊತೆ ಸೇರಿ ಯೋಗ್ಯ...

Page 481 of 503 1 480 481 482 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page