6
ADVERTISEMENT
ADVERTISEMENT
AchyutKumar

AchyutKumar

ಸೇವೆಗೆ ಸಂದ ಸನ್ಮಾನ | ಪ್ರತಿಬಿಂಬದಲ್ಲಿ ಪ್ರಜ್ವಲಿಸುವ ಪತ್ರಕರ್ತ

ಭಟ್ಕಳ: ಮೂರು ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ರಾಧಾಕೃಷ್ಣ ಭಟ್ಟ ಅವರ ಸೇವೆ ಗುರುತಿಸಿದ ಅಖಿಲ ಹವ್ಯಕ ಮಹಾಸಭಾ ಡಿ 8ರಂದು ಅವರಿಗೆ ಸನ್ಮಾನಿಸುತ್ತಿದೆ. ಹೊನ್ನಾವರದ ಎಸ್.ಡಿ.ಎಂ....

ಗುಡುಗು ಮಳೆ: ಜನ-ಜಾನುವಾರುವಿಗೆ ಸಿಡಿಲಿನ ಆಘಾತ!

ಯಲ್ಲಾಪುರ: ಶುಕ್ರವಾರ ಸಂಜೆಯ ಗುಡುಗು-ಸಿಡಿಲಿನ ಅಬ್ಬರಕ್ಕೆ ಜನ-ಜಾನುವಾರುಗಳಿಗೆ ಆಘಾತವಾಗಿದೆ. ಯಲ್ಲಾಪುರ ತಾಲೂಕಿನ ಬೇಳಗೇರಿ ಗ್ರಾಮದ ಸುಚಿತ್ರಾ ಮಂಜುನಾಥ ಮರಾಠಿ (26) ಎಂಬಾತರಿಗೆ ಸಿಡಿಲು ಬಡಿದಿದೆ. ಪರಿಣಾಮ ಅವರು...

ಸಾಗವಾನಿ ಸಾಗಾಟ: 10 ಲಕ್ಷದ ಕಟ್ಟಿಗೆ ಜೊತೆ 10 ಜನರ ಸೆರೆ!

ಹಳಿಯಾಳ: ಸಾಗವಾನಿ ಮರ ಕಡಿದು ಸಾಗಿಸುತ್ತಿದ್ದವರ ಮೇಲೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದು, 10 ಜನರನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರು ಈ ವೇಳೆ ಕಾಡಿನಲ್ಲಿ ಓಡಿ ಹೋಗಿ...

ಮಾವನ ಮನೆಗೆ ಬಂದವನ ಬೈಕ್ ಕಳ್ಳತನ

ಜೊಯಿಡಾ: ಹೊಟೇಲ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಮನೀಷ್ ವೈ ಎಂ ಅವರ ಬೈಕ್ ಕಳ್ಳತನವಾಗಿದೆ. ದಾಂಡೇಲಿ ಟೌನ್‌ಶಿಪ್ ನೀರಿನ ಟಾಕಿ ಹತ್ತಿರ ಮನೆ ಮಾಡಿಕೊಂಡಿರುವ ಡಿ...

ಗ್ರಾ ಪಂ ಸಿಬ್ಬಂದಿಗೆ ಗುದ್ದಿದ ಅರಣ್ಯ ಗಸ್ತು ಜೀಪು

ಶಿರಸಿ: ಅರಣ್ಯ ಇಲಾಖೆಯ ಜೀಪು ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಓಡಿಸುತ್ತಿದ್ದ ಗ್ರಾ ಪಂ ಸಿಬ್ಬಂದಿ ಮಂಜುನಾಥ ಮುಕ್ರಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಶಿರಸಿಯ ಝೂ ಸರ್ಕಲ್...

ಅಪಾರ್ಟಮೆಂಟಿನಿoದ ಬಿದ್ದ ವ್ಯಕ್ತಿ ಸಾವು

ಕಾರವಾರ: ಹಬ್ಬುವಾಡ ರಸ್ತೆಯ ಅಪಾರ್ಟಮೆಂಟಿನಿoದ ಹಾರಿ ವೃದ್ಧರೊಬ್ಬರು ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನಗಳು ಹೆಚ್ಚಿವೆ. ಚಿನ್ನದ ವ್ಯಾಪಾರಿಯಾಗಿದ್ದ ಕೃಷ್ಣಾನಂದ ಪಾವಸ್ಕರ್ ಸರಸ್ವತಿ ವಿದ್ಯಾಮಂದಿರದ...

ಬಿಜೆಪಿಯಲ್ಲಿ ಭಿನ್ನಮತ: ಒಡದ ಮನೆ ಒಂದುಗೂಡಿಸಲು ಅನಂತಕುಮಾರ ಎಂಟ್ರಿ ಸಾಧ್ಯತೆ!

ಬಿಜೆಪಿಯಲ್ಲಿನ ಭಿನ್ನಮತ, ಗುಂಪುಗಾರಿಕೆ ಹಾಗೂ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ನಿರಂತರ ವಾಗ್ದಾಳಿ ನಡೆಸುತ್ತಿರುವುದು ಪಕ್ಷದ ವರಿಷ್ಠರ ಇರುಸು-ಮುರುಸಿಗೆ ಕಾರಣವಾಗಿದೆ. ನಾಯಕತ್ವ ಬದಲಾವಣೆ...

ಸರ್ಕಾರಿ ಹರಾಜು | ಪೊಲೀಸ್ ಬೊಕ್ಕಸ ತುಂಬಿಸಿದ ಗುಜುರಿ ವಾಹನ!

ಯಲ್ಲಾಪುರ: ವಿವಿಧ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದ ಬಗೆ ಬಗೆಯ ವಾಹನಗಳನ್ನು ಪೊಲೀಸರು ಹರಾಜು ಹಾಕಿದ್ದಾರೆ. ಓಡಾಡುವ ಸ್ಥಿತಿಯಲ್ಲಿದ್ದ 8 ವಾಹನಗಳು ಸರ್ಕಾರ ನಿಗದಿಪಡಿಸಿದ ಬೆಲೆಗಿಂತಲೂ ದುಪ್ಪಟ್ಟು ಬೆಲೆಗೆ...

ಹೊನ್ನಾವರ ತಲುಪಿದ ಗೋವಾ ಮದ್ಯ: ಸಾವಿರದ ಸರಾಯಿಗೆ ಲಕ್ಷ ರೂ ಕಾರು ಪಣಕ್ಕಿಟ್ಟ ವ್ಯಾಪಾರಿ!

ಹೊನ್ನಾವರ: ಮಾಜಾಳಿ ಅಬಕಾರಿ ಅಧಿಕಾರಿಗಳ ಕಣ್ಣು ತಪ್ಪಿಸಿ ಗೋವಾದಿಂದ ಸಾಗಿಸಿದ್ದ ಸರಾಯಿ ಬಾಟಲಿಗಳು ಹೊನ್ನಾವರದಲ್ಲಿ ಸಿಕ್ಕಿ ಬಿದ್ದಿವೆ. ಶಿವಮೊಗ್ಗ ಭದ್ರಾವತಿಯ ಸೋಮಶೇಖರ ಬಿ ಗೋವಾದಿಂದ ಮದ್ಯ ಸಾಗಿಸುತ್ತಿದ್ದರು....

Page 214 of 502 1 213 214 215 502

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page