ಹೆಮ್ಮೆಯ ಕನ್ನಡತಿ: ಮಹಿಳಾ ಸಾಧಕರಿಗೆ ಟಿವಿ-9 ಗೌರವ!
ಟಿವಿ9 ಸುದ್ದಿವಾಹಿನಿಯೂ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರಿಗೆ `ಹೆಮ್ಮೆಯ ಕನ್ನಡತಿ' ಪ್ರಶಸ್ತಿ ನೀಡಿ ಗೌರವಿಸಿದೆ. ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಫೆಬ್ರವರಿ...
6
ಟಿವಿ9 ಸುದ್ದಿವಾಹಿನಿಯೂ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರಿಗೆ `ಹೆಮ್ಮೆಯ ಕನ್ನಡತಿ' ಪ್ರಶಸ್ತಿ ನೀಡಿ ಗೌರವಿಸಿದೆ. ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಫೆಬ್ರವರಿ...
ಶಿರಸಿ ನಗರಸಭೆ ನಿತ್ಯ 12 ಸಾವಿರ ಜನರಿಗೆ ಕುಡಿಯುವ ನೀರು ಪೂರೈಸುತ್ತದೆ. ಆದರೆ, ಪೈಪ್ ಸೋರಿಕೆಯಿಂದ ಶುದ್ದ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ. ಕೆಂಗ್ರೆ ಹಾಗೂ ಮಾರಿಗದ್ದೆ...
ದ್ವೀಪ ಪ್ರದೇಶದಲ್ಲಿ ಕೃಷಿ ಭೂಮಿ ಹೊಂದಿದ್ದ ವ್ಯಕ್ತಿಯೊಬ್ಬರು ದೋಣಿ ಮೂಲಕ ಜಮೀನಿಗೆ ತೆರಳುವಾಗ ನದಿಯಲ್ಲಿ ಬಿದ್ದು ಸಾವನಪ್ಪಿದ್ದಾರೆ. ಕುಮಟಾ ತಾಲೂಕಿನ ಮಾಸೂರಿನ ಈಶ್ವರ ಪಟಗಾರ (68) ಅವರು...
ರಾತ್ರಿ ವೇಳೆ ಬೈಕ್ ಓಡಿಸಿಕೊಂಡು ಅಜ್ಜಿಮನೆಗೆ ಹೊರಟ ಅಡ್ಲೂರಿನ ವಿನೋದ ನಾಯ್ಕ ಅಲಗೇರಿ ಸ್ಮಶಾನದ ಮುಂದೆ ಬಿದ್ದು ಸಾವನಪ್ಪಿದ್ದಾರೆ. ಅಂಕೋಲಾ ತಾಲೂಕಿನ ಅಗಸೂರು ಬಳಿಯ ಅಡ್ಲೂರಿನಲ್ಲಿ ವಿನೋದ...
ಸಾಕಷ್ಟು ಶಿವ ಕ್ಷೇತ್ರವನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿವರಾತ್ರಿ ಉತ್ಸವಕ್ಕೆ ಅದ್ಧೂರಿ ತಯಾರಿ ನಡೆಯುತ್ತಿದೆ. ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಸಂಭ್ರಮದ ವಾತಾವರಣ ಕಂಡು...
`ಅರಣ್ಯ ಅತಿಕ್ರಮಣದಾರರಿಗೆ ಮೂರು ತಲೆಮಾರಿನ ದಾಖಲೆ ಕೇಳುತ್ತಿರುವ ವಿಷಯವಾಗಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವೆ' ಎಂದು ಕಾನೂನು ಸಚಿವ ಎಚ್...
`ಪರಿಶುದ್ಧ ಮನಸ್ಸು ಹೊಂದಿದವರ ಹೃದಯದಲ್ಲಿ ಭಗವಂತ ನೆಲೆಸಿರುತ್ತಾನೆ' ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತೀ ಶ್ರೀಗಳು ಹೇಳಿದ್ದಾರೆ. ಅವರು ಯಲ್ಲಾಪುರ ತಾಲೂಕಿನ ಯಡಳ್ಳಿಯ ಶ್ರೀ ರಾಮನಾಥೇಶ್ವರ ದೇವಸ್ಥಾನದಲ್ಲಿ...
ಉತ್ತರಖಂಡದಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ದಾಂಡೇಲಿಯ ಶ್ವೇತಾ ಅನ್ನಿಗೇರಿ ಕುಸ್ತಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಶ್ವೇತಾ ಅನ್ನಿಗೇರಿ ಅವರು ಅಂಬೇವಾಡಿ ಸರ್ಕಾರಿ ಪ್ರಥಮ...
`ಕೋರ್ಟು-ಕಚೇರಿ ಅಲೆದಾಟ ನಡೆಸಿ ಸಮಯ ಹಾಗೂ ಹಣ ವ್ಯಯಿಸುವ ಬದಲು ರಾಜಿ ಸೂತ್ರ ಅನುಸರಿಸಿ' ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಹೇಳಿದ್ದಾರೆ. ಇದರೊಂದಿಗೆ...
ಗುಣಮಟ್ಟದ ಮರಗಳನ್ನು ಬಳಸಿ ಮನೆ ನಿರ್ಮಿಸಿಕೊಳ್ಳಬೇಕು ಎಂದುಕೊoಡವರಿಗೆ ದಾಂಡೇಲಿ ಮರಮಟ್ಟು ಸಂಗ್ರಹಾಲಯದಿoದ ಮರಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಫೆ 21ರಿಂದ 25ರವರೆಗೆ ಇಲ್ಲಿ ಮತ್ತಿ, ನಂದಿ, ಹೊನ್ನೆ,...
You cannot copy content of this page

