6
ADVERTISEMENT
ADVERTISEMENT
ADVERTISEMENT
AchyutKumar

AchyutKumar

ಕಾಲೇಜಿನ ಕೀರ್ತಿ ಹೆಚ್ಚಿಸಿದ ಅರ್ಜುನ ಸಂಸ್ಥೆ ವಿದ್ಯಾರ್ಥಿಗಳು!

ಸಂಸ್ಕಾರಯುತ ಶಿಕ್ಷಣ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಧಾರವಾಡದ ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಯ ಪ್ರಥಮ ಆವೃತ್ತಿ ಫಲಿತಾಂಶದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ....

ವಾಸದ ಮನೆ ಅಗ್ನಿಗೆ ಆಹುತಿ: ಸಂತ್ರಸ್ತರಿಗೆ ಅನಂತಮೂರ್ತಿ ನೆರವು

ಅಗ್ನಿ ಅವಘಡದಿಂದ ಮನೆ ಸುಟ್ಟುಕೊಂಡಿದ್ದ ಕುಟುಂಬದವರಿಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಆರ್ಥಿಕ ನೆರವು ನೀಡಿದ್ದಾರೆ. ಶಿರಸಿ ತಾಲೂಕಿನ ಗೋಳಿಯ ಮಂಜಪ್ಪನಮುರ್ಕಿಯಲ್ಲಿ ಮಹಾದೇವಿ ಸುಧಾರಕ ಮಡಿವಾಳ ಅವರ...

ಸುಕ್ರಜ್ಜಿ ಅಗಲುವಿಕೆಗೆ ಗಣ್ಯರ ಕಂಬನಿ

ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಸುಕ್ರಜ್ಜಿ ಹಾಗೂ ತಮ್ಮ ನಡುವೆ ಇದ್ದ ಭಾವನಾತ್ಮಕ ಸಂಬoಧವನ್ನು ನೆನೆದು ಅವರೆಲ್ಲರೂ ಕಣ್ಣೀರಾಗಿದ್ದಾರೆ....

ಕಿಡಿಗೇಡಿ ಮಾತಿಗೆ ಕೂಗಾಡಿದ ಭೂಪತಿ: ಚಿನ್ನ ಕದ್ದ ಕಳ್ಳಿಗಾಗಿ ಮುಂದುವರೆದ ಹುಡುಕಾಟ!

ಕಿಡಿಗೇಡಿ ಅರ್ಚಕರ ಮಾತು ನಂಬಿ ಗೋಕರ್ಣ ದೇವಾಲಯ ಆಡಳಿತ ಮಂಡಳಿಯವರ ಮೇಲೆ ಅನುಮಾನಪಟ್ಟಿದ್ದ ಭೂಪತಿ ಇದೀಗ ಸ್ವತಃ ಕಾರ್ಯಾಚರಣೆಗಿಳಿದು ಚಿನ್ನ ಕದ್ದವರ ಹುಡುಕಾಟ ಶುರು ಮಾಡಿದ್ದಾರೆ. ಮತ್ತೆ...

ನೌಕಾನೆಲೆ: ಭದ್ರತೆ ಬೇದಿಸಿ ಕಳ್ಳ ಒಳನುಗ್ಗಿದ್ದು ಹೇಗೆ?

ದಿನದ 24 ಗಂಟೆಯೂ ಬಿಗಿ ಭದ್ರತೆಯಿರುವ ಭಾರತೀಯ ನೌಕಾನೆಲೆಯೊಳಗೆ ಕಳ್ಳತನವಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿಲ್ಲದ ನೌಕಾನೆಲೆಯೊಳಗೆ ಪ್ರವೇಶಿಸಿದ ಕಳ್ಳ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಪೊಲೀಸರಿಗೂ ಸುಲಭವಾಗಿ ಪ್ರವೇಶವಿಲ್ಲದ...

ಕೋಟಿ ರೂ ಸಂಗ್ರಹಕ್ಕೆ ಕಠಿಣ ಕ್ರಮ: ಕಾಸು ಕೊಟ್ಟವರಿಗೆ ಮಾತ್ರ ಕುಡಿಯುವ ನೀರು!

ಕುಡಿಯುವ ನೀರುಪಡೆದು ಅದರ ತೆರಿಗೆ ಪಾವತಿ ಮಾಡದವರ ನೀರಿನ ಸಂಪರ್ಕ ಕಡಿತಗೊಳಿಸಲು ಶಿರಸಿ ನಗರಸಭೆ ನಿರ್ಧರಿಸಿದೆ. ಹೀಗಾಗಿ ಕಾಸು ಕೊಟ್ಟವರಿಗೆ ಮಾತ್ರ ಇಲ್ಲಿ ಕುಡಿಯಲು ನೀರು ಸಿಗುತ್ತದೆ!...

ಮೊಬೈಲ್ ಮಾಯೆ: ಆತ್ಮಹತ್ಯೆಗೆ ಶರಣಾದ ಕಾಲೇಜು ಕನ್ಯೆ!

ವಿಪರೀತ ಮೊಬೈಲ್ ಮಾಯೆಗೆ ಒಳಗಾದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮೊಬೈಲ್ ಸಿಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಳಿಯಾಳ ತಾಲೂಕಿನ ಬೆಳವಟಿಕೆ ಗ್ರಾಮದ ಮಾನಸಾ ಮಿರಾಶಿ (17) ಸದಾ ಮೊಬೈಲ್...

ವೈಜ್ಞಾನಿಕ ಯೋಜನೆ ಜಾರಿಗೆ ಸರ್ಕಾರದ ಆಸಕ್ತಿ!

ಅತಿ ಹೆಚ್ಚು ವಿದ್ಯುತ್ ಬಳಸಿ ಕಡಿಮೆ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶಕ್ಕಾಗಿ ಸರ್ಕಾರ ಶರಾವತಿ ಜಲ ವಿದ್ಯುತ್ ಯೋಜನೆ ಜಾರಿಗೆ ಆಸಕ್ತಿವಹಿಸಿದೆ. ಶರಾವತಿ ಅಭಯಾರಣ್ಯದ ಪ್ರಾಣಿ...

ಉಳಿತಾಯ ಖಾತೆ: ಬ್ಯಾಂಕಿನಲ್ಲಿದ್ದ 20 ಲಕ್ಷ ರೂ ಕಳ್ಳರ ಪಾಲು!

ಕೆನರಾ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 20 ಲಕ್ಷ ರೂ ಹೊಂದಿದ್ದ ಜಗದೀಶ ನಾಯ್ಕರ ಹಣ ಕಳ್ಳರ ಪಾಲಾಗಿದೆ. ಅವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿದ ಸೈಬರ್ ವಂಚಕರು...

Commercial port Police protection for the work company!

ವಾಣಿಜ್ಯ ಬಂದರು: ಕಾಮಗಾರಿ ಕಂಪನಿಗೆ ಪೊಲೀಸರ ಶ್ರೀರಕ್ಷೆ!

ಜನ ವಿರೋಧದ ನಡುವೆಯೂ ಹೊನ್ನಾವರದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಬಹುತೇಕ ಖಚಿತವಾಗಿದೆ. ವಾಣಿಜ್ಯ ಬಂದರು ಕಾಮಗಾರಿಗೆ ಸರ್ಕಾರ ಅನುಮತಿ ನೀಡಿದ್ದು, ಟೆಂಡರ್ ಪಡೆದ ಕಂಪನಿ ಕೆಲಸವನ್ನು ಶುರು...

Page 163 of 545 1 162 163 164 545

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page