6
ವೇಗವಾಗಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸು ತಿರುವಿನಲ್ಲಿ ಬ್ರೆಕ್ ಫೇಲ್ ಆಗಿದೆ. ಪರಿಣಾಮ ಬಸ್ಸು ಧರಗೆ ಗುದ್ದಿದೆ. ಭಾನುವಾರ ಸಾಗರದಿಂದ ಹೊರಟ ಬಸ್ಸು ಹೊನ್ನಾವರಕ್ಕೆ ಬರಬೇಕಿತ್ತು. ಆದರೆ, ಸುಳೆಮುರ್ಕಿ...
Read moreಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡದೇ ಸರಾಯಿ ಕುಡಿಯುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ ಅಮರ್ ರಾಥೋಡ ಸಾವನಪ್ಪಿದ್ದಾರೆ. ಮುಂಡಗೋಡಿನ ಕೂಸೂರುವಿನಲ್ಲಿ ಅಮರ ರಾಥೋಡ (56) ವಾಸವಾಗಿದ್ದರು. ಅನಾರೋಗ್ಯ ಕಾಡುತ್ತಿದ್ದರು ಅವರು ಮದ್ಯ...
Read moreಮೀನುಗಾರಿಕೆಗೆ ತೆರಳಿದ್ದ ಬೀರಪ್ಪ ಅಂಬಿಗ ಅವರು ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ಅವರ ಶವ ಕಾರವಾರದ ಜಿಲ್ಲಾಸ್ಪತ್ರೆ ಶವಾಗಾರದಲ್ಲಿದ್ದು, ಪೊಲೀಸ್ ಪ್ರಕರಣ ದಾಖಲಿಸಿ ಅವರ ಮಗ ಶವ...
Read moreಪೇಟೆಗೆ ಹೋಗಿ ಬರುವುದಾಗಿ ಹೊರಟ ದೀಕ್ಷಾ ನಾಲ್ಕು ದಿನ ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ `ಮಗಳನ್ನು ಹುಡುಕಿ ಕೊಡಿ' ಎಂದು ಅವರ ತಂದೆ ಮಲ್ಲಿಕಾರ್ಜುನ ಜೇರಟಗಿ ಪೊಲೀಸರ...
Read moreನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ನಿರ್ದೇಶಕಿ ಸಹನಾ ಭಟ್ಟ ಅವರು ಹೊನ್ನಾವರದ ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ನೃತ್ಯ ಪ್ರದರ್ಶನ ನೀಡಿದ್ದು, ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಹುರಿದುಂಬಿಸಿದರು. ಈ...
Read more4.80 ಲಕ್ಷ ರೂ ಸಾಲ ಪಡೆದಿದ್ದ ಸುಲಕ್ಷಾ ಗಜೀಕರ್ 6.65ಲಕ್ಷ ರೂ ಮರುಪಾವತಿ ಮಾಡಿದ್ದಾರೆ. ಅದಾಗಿಯೂ 1.47 ಲಕ್ಷ ರೂ ಪಾವತಿಸುವಂತೆ ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ಸಿಬ್ಬಂದಿ...
Read moreಬಡತನದಲ್ಲಿ ಬೆಂದು ಬದುಕುತ್ತಿರುವ ದೇವಕ್ಕ ದೇಸಾಯಿ ಹಣ್ಣಿನ ಅಂಗಡಿ ನಡೆಸಿ ಜೀವನ ರೂಪಿಸಿಕೊಂಡಿದ್ದರು. ಅವರು ಹಣ್ಣು ಮಾರಾಟ ಮಾಡಿ ಕೂಡಿಟ್ಟ ಹಣವನ್ನು ಕಳ್ಳರು ದೋಚಿದ್ದಾರೆ. ಮುಂಡಗೋಡು ಟಿಬೇಟಿಯನ್...
Read moreನಮಾಜ್ ಮಾಡಲು ಮಸೀದಿಗೆ ತೆರಳಿದ ಕುಟುಂಬದ ಮೇಲೆ 18 ಜನರ ಗುಂಪು ದಾಳಿ ಮಾಡಿದೆ. ಮಸೀದಿ ಆವರಣದೊಳಗೆ ಕಾಲಿಗೆ ಹಾಕಿದ ಬೂಟು ಬಿಟ್ಟಿರುವುದು ಈ ಹೊಡೆದಾಟಕ್ಕೆ ಮೂಲ...
Read moreಬೆಲೆ ಬಾಳುವ ವಸ್ತು ಹಾಗೂ ಆಭರಣ ಧರಿಸಿ ಪ್ರದರ್ಶಿಸದಂತೆ ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದರೂ ಜನ ಜಾಗೃತರಾಗಿಲ್ಲ. ದೇವರ ದರ್ಶನದ ವೇಳೆ ಮೈಮೇಲಿದ್ದ ಚಿನ್ನ ಕಳೆದುಕೊಂಡ ಭೂಪತಿ...
Read moreರಸ್ತೆ ಬದಿ ನಿಂತಿದ್ದ ಯುವಕನಿಗೆ ನಾಲ್ವರು ಸೇರಿ ಥಳಿಸಿದ್ದು, ಅದನ್ನು ಬಿಡಿಸಲು ಹೋದ ಮೂವರು ಹೊಡೆತ ತಿಂದಿದ್ದಾರೆ. ಹಲ್ಲೆ ನಡೆಸಿದ ನಾಲ್ವರು ತೆಲಗು ಮಾತನಾಡುತ್ತಿದ್ದು, ಅವರ ಪರಿಚಯ...
Read moreYou cannot copy content of this page

