6
ಹಳಿಯಾಳ: ತಮ್ಮ ಜಮೀನಿನಿಂದ ಭತ್ತದ (Paddy) ತೆನೆ ಹೊತ್ತು ತರುತ್ತಿದ್ದ ಹವಗಿಯ ರೈತ (Farmer) ದೇವರತ್ನ ಶೀಥಲನಾಥ ಅಂಬಿಪ್ಪಿ (27) ಎಂಬಾತರನ್ನು ಅಡ್ಡಗಟ್ಟಿದ ನಾಗೇಂದ್ರ ಸಹದೇವ ಕರೆಂಜೆಕರ್...
Read moreಸಿದ್ದಾಪುರ: ಮನೆಗೆ ಬೀಗ ಹಾಕಿ ಗದ್ದೆ ಕೆಲಸಕ್ಕೆ ಹೋಗಿದ್ದ ಮಹೇಶ ನಾಯ್ಕ ಅವರ ಮನೆಯಲ್ಲಿ ಕಳ್ಳತನ (Theft) ನಡೆದಿದೆ. ಬೀಗ ಹಾಕಿದ ನಂತರ ಚಾವಿಯನ್ನು ಅವರು ಕಿಟಕಿ...
Read moreಅಂಕೋಲಾ ತಾಲೂಕಿನ ಶಿರೂರು (Shiruru) ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾಗಿದ್ದ ಕೇರಳದ ಅರ್ಜುನ ಓಡಿಸುತ್ತಿದ್ದ ಲಾರಿಯ ಕುರುಹು ಪತ್ತೆಯಾಗಿದೆ. ಮಂಗಳವಾರ ಬಿಸಿಲು ಬಿದ್ದ ಹಿನ್ನಲೆ ಮುಳುಗು...
Read moreಶಿರಸಿ: ಸ್ವಾತಂತ್ರ್ಯೋತ್ಸವದ (independence day) ಅಂಗವಾಗಿ ಸಂವಿಧಾನದ ಆಶಯ ಹಾಗೂ ಬಹುತ್ವ ಭಾರತ ಕುರಿತು ನಗರದ `ಅನೇಕ' ಸಾಂಸ್ಕೃತಿಕ ವೇದಿಕೆ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ...
Read moreಕಾರವಾರದ ಮುದುಗಾದಲ್ಲಿ ವಾಸವಾಗಿರುವ ವಂದನಾ ನಾಗರಾಜ ಹರಿಕಂತ್ರ (35) ಎಂಬಾತರಿಗೆ ಅವರ ಪತಿ ಜೊತೆ ಕುಟುಂಬದ 6 ಜನ ಸದಸ್ಯರು ವರದಕ್ಷಿಣೆಗಾಗಿ ಪೀಡಿಸಿ (Dowry Harassment) ಹಲ್ಲೆ...
Read moreದಾOಡೇಲಿ: ಜನರನ್ನು ಕಂಡ ತಕ್ಷಣ ಎರಗಿ ಬರುತ್ತಿದ್ದ ಜಾನುವಾರನ್ನು (Animal trap) ನಗರಸಭೆಯವರು ಸೆರೆ ಹಿಡಿದಿದ್ದಾರೆ. ನಂತರ ಇದನ್ನು ಗೋ ಶಾಲೆಗೆ ಹಸ್ತಾಂತರಿಸಿದರು. ತಿOಗಳ ಹಿಂದೆ ಸೆಂಡೆ...
Read moreಯಲ್ಲಾಪುರ: `ಹರ ಘರ ತಿರಂಗಾ ಅಭಿಯಾನ'ದ (Tiranga abhiyan) ಅಂಗವಾಗಿ ಬಿಜೆಪಿಗರು ವಜ್ರಳ್ಳಿಯ ತೆಲಂಗಾರಿನಲ್ಲಿ `ಸ್ವಚ್ಛ ಭಾರತ'ದ ಕೆಲಸವನ್ನು ಮಾಡಿದರು. ಮಂಗಳವಾರ ತೆಲಂಗಾರಿಗೆ ತೆರಳಿದ ಬಿಜೆಪಿ ಮಂಡಳ...
Read moreದಾಂಡೇಲಿ: ಪಾತಿಮಾ ಖಾಸಿಂ ಸಾಬ್ ನೀಲರಗಿ ಎಂಬಾತರಿಗೆ ಸುಭಾಶ ನಗರದ ಅನ್ವರಸಾಬ ನೀರಲಗಿ ಹಾಗೂ ರೇಶ್ಮಾಭಾನು ನೀರಲಗಿ ಎಂಬಾತರು ಹಲ್ಲೆ (Attack) ನಡೆಸಿ ಕೈಗೆ ಚಾಕು ಇರಿದಿದ್ದಾರೆ....
Read moreಅಂಕೋಲಾ: ಪೂಜಗೇರಿಗೆ ತೆರಳುವ ರಸ್ತೆಯಲ್ಲಿ (Road Problems) ಸಾಕಷ್ಟು ಹೊಂಡ ಬಿದ್ದಿದೆ. ಇದರಿಂದ ಸಂಚಾರ ಅಸ್ತವ್ಯಸ್ಥವಾಗಿದ್ದು, ತಕ್ಷಣ ದುರಸ್ಥಿ ನಡೆಸದಿದ್ದಲ್ಲಿ ಪ್ರತಿಭಟಿಸುವುದಾಗಿ ಆ ಭಾಗದವರು ಎಚ್ಚರಿಕೆ ನೀಡಿದ್ದಾರೆ....
Read moreಕುಮಟಾ: ಮಗನ ಭವಿಷ್ಯಕ್ಕಾಗಿ ಅಂಗಡಿ ಹಾಕಿಕೊಡಬೇಕು ಎಂದು ಯೋಜಿಸಿದ್ದ ಹಿರೆಗುತ್ತಿಯ ಪದ್ಮಾ ಸುಬ್ರಾಯ ಹಳ್ಳೇಕರ್ ಎಂಬಾತರಿಗೆ ಅದೇ ಊರಿನ ರಶ್ಮಿ ಮಂಜುನಾಥ ನಾಯಕ ಹಾಗೂ ಸುಪ್ರೀತ ರಾಜು...
Read moreYou cannot copy content of this page

