6 Skip to content
Archive

Category: ಸ್ಥಳೀಯ

ಸ್ಥಳೀಯ

ಕಾಲು ಎಡವಿ ಬಿದ್ದು ಸಾವನಪ್ಪಿದ ವಿಕಲಚೇತನ

ಶಿರಸಿ: ಎಡಗಾಲಿನ ಅಂಗವಿಕಲತೆಯಿoದ ಬಳಲುತ್ತಿದ್ದ ಗಣಪತಿ ಸಿದ್ದಿ ಕಾಲು ಎಡವಿ ಬಿದ್ದು ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಕಕ್ಕಳ್ಳಿ ಕಾನಬಾಗಿಲುವಿನಲ್ಲಿ ವಾಸವಾಗಿದ್ದ ಗಣಪ ನಾಗು ಸಿದ್ದಿ (65) ಅಂಗವಿಕಲರು.…

ಸ್ಥಳೀಯ

ತಂದೆ ಕೊಂದ ಮಗನಿಗೆ 5 ವರ್ಷ ಜೈಲು!

ಹೊನ್ನಾವರ: ತಂದೆ ಕೊಂದ ಮಗನಿಗೆ ಕಾರವಾರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಕಾರವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ…

ಸ್ಥಳೀಯ

ಆ ಅಂಗವಿಕಲೆ ಅಪ್ರಾಪ್ತೆ: ಅದಾಗಿಯೂ ಕನಿಕರ ತೋರದ ವಿಕೃತ ಕಾಮಿಗೆ ಕಠಿಣ ಶಿಕ್ಷೆ!

ದಾಂಡೇಲಿ: ಅಪ್ರಾಪ್ತ ಅಂಗವಿಕಲೆಯ ಅಶ್ಲೀಲ ಫೋಟೋ ತೆಗೆದು ಅದನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ ಕ್ರೂರಿಗೆ ನ್ಯಾಯಾಲಯ 21 ವರ್ಷ ಜೈಲು ಹಾಗೂ 1.5 ಲಕ್ಷ ರೂ…

ಸ್ಥಳೀಯ

ಸಂತ್ರಸ್ತ ಬಾಲಕಿಗೆ ನ್ಯಾಯ ಕೊಡಿಸಿದ ಸರ್ಕಾರಿ ವಕೀಲೆ: ಅತ್ಯಾಚಾರಿಗೆ 20 ವರ್ಷ ಜೈಲು!

ಶಿರಸಿ: ಮದುವೆ ಆಗುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದಲ್ಲದೇ, ಆಕೆಯನ್ನು ಪರರಾಜ್ಯಕ್ಕೆ ಕಳುಹಿಸಲು ಪ್ರಯತ್ನಿಸಿದ್ದ ಸುನೀಲ ಬೋವಿವಡ್ಡರ್’ಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.…

ಸ್ಥಳೀಯ

ಖರೀದಿ ಆಸ್ತಿ | ಅಭಿವೃದ್ಧಿಗೆ ಹೋದವರಿಗೆ ಪೆಟ್ರೋಲ್ ಪ್ರೋಕ್ಷಣೆ!

ದಾಂಡೇಲಿ: ದಾಂಡೇಲಿ ಅಲೈಡ್ ಏರಿಯಾದಲ್ಲಿ ಭೂಮಿ ಖರೀದಿಸಿದ ಮೂವರಿಗೆ ಆತಂಕ ಎದುರಾಗಿದೆ. ತಾವು ಖರೀದಿಸಿದ ಜಾಗದಲ್ಲಿನ ಗಿಡ-ಗಂಟಿ ಸ್ವಚ್ಛ ಮಾಡಲು ತೆರಳಿದವರಿಗೆ ಅಕ್ಕಪಕ್ಕದ ಜನ ಆಗಮಿಸಿ ಪೆಟ್ರೋಲ್…

ಸ್ಥಳೀಯ

ಈ ರಸ್ತೆ ತುಂಬಾ ಕಿಡಿಗೇಡಿಗಳ ಕಾಟ: ರಿಪೇರಿಗೆ ಬಂದ ಬೈಕ್ ಮೇಲೆ ಕಲ್ಲು!

ಕುಮಟಾ: ತದಡಿ-ಗಂಗಾವಳಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಲ್ಲಿನ ರಾಶಿ ಕಾಣುತ್ತಿದೆ. ಚೌಡಗೇರಿ ಬಳಿಯ ಗ್ಯಾರೇಜಿನಲ್ಲಿದ್ದ ಬೈಕನ್ನು ಕಿಡಿಗೇಡಿಗಳು ಕಲ್ಲಿನಿಂದ ಕುಟ್ಟಿದ್ದಾರೆ. ಮಂಗಳವಾರ ರಾತ್ರಿ ಕಿಡಿಗೇಡಿಗಳು ಈ ಮಾರ್ಗದಲ್ಲಿ ಸಂಚಾರ…

ಸ್ಥಳೀಯ

ಕಾಸು ಕದ್ದ ಕಳ್ಳಿಗೂ ಕನಿಕರ ತೋರಿದ ಶಾಸಕ ದಿನಕರ!

ಕುಮಟಾ: ಶಾಸಕ ದಿನಕರ ಶೆಟ್ಟಿ ಅವರ ಮನೆಯಲ್ಲಿ 80 ಸಾವಿರ ರೂ ಹಣ ಕಳ್ಳತನವಾಗಿರುವುದು ಸತ್ಯ. ಆದರೆ, ಕಾಸು ಕದ್ದ ಕಳ್ಳಿಯನ್ನು ಕ್ಷಮಿಸುವ ಮೂಲಕ ಅವರು ಉದಾರತನ…

ಸ್ಥಳೀಯ

ಕಾಸು ಕೊಟ್ಟರೂ ಮುಂದೆ ಚಲಿಸದ ಬೆಂಗಳೂರು ಬಸ್ಸು!

ಶಿರಸಿ: ಶಿರಸಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಟಯರ್ ಸ್ಪೋಟವಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಬುಧವಾರ ಬೆಳಗ್ಗೆ 8.30ಕ್ಕೆ ಶಿರಸಿಯಿಂದ ಬೆಂಗಳೂರಿಗೆ ಬಸ್ಸು ಹೊರಟಿತು.…

ಸ್ಥಳೀಯ

ಸಹೋದರರ ಕಾಳಗ | ತಮ್ಮ ಕಾಲು ಕಡಿದ.. ಅಣ್ಣ ತಲೆ ಉರುಳಿಸಿದ: ಶವದ ಮುಂದೆ ಬೀಡಿ ಸೇದುತ್ತಿದ್ದ ಕೊಲೆಗಾರ!

ಹೊನ್ನಾವರ: ಸಹೋದರರ ನಡುವೆ ಆಗಾಗ ನಡೆಯುತ್ತಿದ್ದ ಜಗಳ-ಹೊಡೆದಾಟ ಕೊಲೆಯಲ್ಲಿ ಅಂತ್ಯವಾಗಿದೆ. ಹೈಬೈಲ್ ಹನುಮಂತ ನಾಯ್ಕರ ಮಕ್ಕಳಾದ ನಾಗೇಶ ನಾಯ್ಕ ಕೊಲೆಯಾಗಿದ್ದು, ಇನ್ನೊಬ್ಬ ಮಗ ಸುಬ್ರಾಯ ನಾಯ್ಕ ಜೈಲು…

ಸ್ಥಳೀಯ

ಶಿಖಾರಿಗೆ ಹೋದವರಿಗೆ ಸೆರೆಮನೆ ವಾಸ!

ಕುಮಟಾ: ನಾಡಬಾಂಬು ಹಾಗೂ ಇತರೆ ಆಯುಧಗಳನ್ನು ಬಳಸಿ ವನ್ಯಜೀವಿ ಕೊಂದು ಪಾರ್ಟಿ ಮಾಡುತ್ತಿದ್ದ ಮೂವರನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ. ಕುಮಟಾದ ಕತಗಾಲ ಬಳಿಯ ಆಳಕೋಡ ಅರಣ್ಯ ಪ್ರದೇಶಕ್ಕೆ…

You cannot copy content of this page