6 Skip to content
Archive

Category: ಸ್ಥಳೀಯ

ಸ್ಥಳೀಯ

ಗೋವು ಮತ್ತು ನಾವು | ಗೋಮಾಳ ಜಾಗದಲ್ಲಿ ಕೈಗಾರಿಕೆ: ಜನರ ಜೊತೆ ಪ್ರತಿಭಟಿಸಿದ ಜಾನುವಾರು!

ಸಿದ್ದಾಪುರ: ಮನ್ಮನೆ ಗ್ರಾ ಪಂ ವ್ಯಾಪ್ತಿಯ ಮಳಲವಲ್ಲಿಯಲ್ಲಿ ಕೈಗಾರಿಕಾ ಸ್ಥಾಪನೆಗೆ ಆ ಭಾಗದವರ ವಿರೋಧ ವ್ಯಕ್ತವಾಗಿದೆ. ಗೋಮಾಳದ ಜಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉದ್ದೇಶಿಸಿರುವುದನ್ನು ಜನ ಖಂಡಿಸಿದ್ದಾರೆ. ಬುಧವಾರ…

ಸ್ಥಳೀಯ

ತೋಟದ ಬಾವಿಗೆ ಬಿದ್ದ ವ್ಯಸನಿ: ಮೂರು ದಿನದ ನಂತರ ಸಿಕ್ಕ ಶವ!

ದಾಂಡೇಲಿ: ಜೊಯಿಡಾದ ವಿರ್ನೋಲಿ ಬಳಿಯ ಸದಾನಂದ ಮೋಹನ ಧರಣಿ (35) ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊoಡಿದ್ದ ಅವರು ಈಚೆಗೆ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು.…

ಸ್ಥಳೀಯ

ದಿಬ್ಬಕ್ಕೆ ಗುದ್ದಿದ ಕಾರು ಬೈಕಿಗೆ ಡಿಕ್ಕಿ: ಮೂವರಿಗೆ ಗಾಯ

ಸಿದ್ದಾಪುರ: ಶಿರಸಿ ಸಿದ್ದಾಪುರ ರಸ್ತೆಯ ನೀಡಗೋಡು – ಮಂಡ್ಲಿಕೊಪ್ಪ ಸೇತುವೆ ಬಳಿ ದಿಬ್ಬಕ್ಕೆ ಗುದ್ದಿದ ಕಾರು ನಂತರ ಅದೇ ಮಾರ್ಗವಾಗಿ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಈ…

ಸ್ಥಳೀಯ

ಕಸಾಯಿಖಾನೆಗೆ ಹೋಗುತ್ತಿದ್ದ ಜಾನುವಾರುಗಳಿಗೆ ಗೋಶಾಲೆಯ ಆಶ್ರಯ

ಯಲ್ಲಾಪುರ: ಕಸಾಯಿಖಾನೆಗೆ ಸಾಗಿಸುತ್ತಿದ್ದ ಕೋಣ ಹಾಗೂ ಎತ್ತುಗಳನ್ನು ಪೊಲೀಸರು ಬಿಡಿಸಿದ್ದಾರೆ. ಬೆಳಗಾವಿಯ ಯಮನಕರಡಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಒಟ್ಟು 12 ಜಾನುವಾರುಗಳಿಗೆ ಪೊಲೀಸರು ಬಿಡುಗಡೆ ಭಾಗ್ಯ ನೀಡಿದರು.…

ಸ್ಥಳೀಯ

ರಾತ್ರಿ ಜಗಳ: ಬಿಡಿಸಲು ಹೋದ ಅಜ್ಜಿಯ ಕೈ ಮುರಿತ!

ಹೊನ್ನಾವರ: ರಾತ್ರಿ ವೇಳೆ ಜಗಳಕ್ಕೆ ಬಂದ ಶ್ರೀಧರ ಮಂಜು ಗೌಡರಿಗೆ `ಬೆಳಗ್ಗೆ ಮಾತನೋಡೋಣ’ ಎಂದು ಸಮಾಧಾನ ಮಾಡಲು ಹೋಗಿದ್ದ ಮಾದೇವಿ ಗೌಡ ತಮ್ಮ ಕೈ ಮುರಿದುಕೊಂಡಿದ್ದಾರೆ. ಮೇಲಿನ…

ಸ್ಥಳೀಯ

ಗುರುಪ್ರಸಾದಗೆ ನಾಯಿ ಕಾಟ: ವಿದ್ಯುತ್ ಕಂಬಕ್ಕೆ ಸ್ಕೂಟರ್ ಗುದ್ದಿ ಗಾಯ

ಕಾರವಾರ: ಗೀತಾಂಜಲಿ ಸರ್ಕಲ್ ಕಡೆಯಿಂದ ಮುರುಳಿಧರ ಮಠದ ಕಡೆ ಸ್ಕೂಟರ್ ಮೇಲೆ ತೆರಳುತ್ತಿದ್ದ ಅಕ್ಕಸಾಲಿಗ ಗುರುಪ್ರಸಾದ ವರ್ಣೇಕರ್ (35) ಸ್ಕೂಟರನ್ನು ವಿದ್ಯುತ್ ಕಂಬಕ್ಕೆ ಗುದ್ದಿ ಮುಖಕ್ಕೆ ಗಾಯ…

ಸ್ಥಳೀಯ

ಅಜ್ಜಿ ಹೋರಾಟಕ್ಕೆ ಸಿಕ್ಕಿದ ನ್ಯಾಯ!

ಕುಮಟಾ: ಸಂಧ್ಯಾ ಸುರಕ್ಷಾ ಯೋಜನೆ ಅಡಿ ಮಾಸಾಶನ ಪಡೆಯಲು ನೀಲಾವತಿ ನಾಯ್ಕ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ವಿಧವಾ ವೇತನ ದೊರೆಯುತ್ತಿದ್ದ ಕಾರಣ ಅವರಿಗೆ ಸಂಧ್ಯಾ ಸುರಕ್ಷಾ…

ಸ್ಥಳೀಯ

ಪರಸ್ತ್ರೀ ಮೇಲೆ ಮೋಹ | ಪೊಲೀಸ್ ಠಾಣೆಯಲ್ಲಿ ರಾಜಿ: ರಾತ್ರಿ ನಡೆದದ್ದು ದೊಡ್ಡ ಕಾಳಗ!

ಹೊನ್ನಾವರ: ಚಂದಾವರದ ಜನತಾ ಪ್ಲಾಟ್ ಕೇರಿಯ ಫೈಸಲ್ ಅವರ ಮನೆಯ ಮೇಲೆ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. 20ಕ್ಕೂ ಅಧಿಕ ಜನ ದಾಳಿಯಲ್ಲಿದ್ದು, ಆ ಪೈಕಿ…

ಸ್ಥಳೀಯ

ಈ ಚಿರತೆ ನರಭಕ್ಷಕ | ವ್ಯಾಘ್ರನ ಬಾಯಿಗೆ ಸಿಕ್ಕಿಬಿದ್ದ ಶಿಕ್ಷಕ: ಆತ ಬಚಾವಾಗಿದ್ದು ಪವಾಡ!

ಹೊನ್ನಾವರ: ಜಾನುವಾರುಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಿದ್ದ ಚಿರತೆ ಇದೀಗ ಮನುಷ್ಯರ ಮೇಲಿನ ದಾಳಿಗೆ ಮುನ್ನುಡಿಯಿಟ್ಟಿದೆ. ಮನುಷ್ಯನ ಮಾಂಸನ ರುಚಿ ನೋಡಿದ ಚಿರತೆ ಮತ್ತೆ ಎಂದಿಗೂ ಬೇರೆ ಜೀವಿಯನ್ನು…

ಸ್ಥಳೀಯ

ಮಂಚಿಕೇರಿ | ಮುಂದುವರೆದ ಮಟ್ಕಾ ದಾಳಿ: ಓಸಿ ಆಟಗಾರನಿಗೆ ಲಾಠಿ ಬಿಸಿ!

ಯಲ್ಲಾಪುರ: ಉಮ್ಮಚ್ಗಿ ಬಳಿಯ ಟೇಲಿಫೋನ್ ಕಚೇರಿ ಹತ್ತಿರ ಓಸಿ ಆಡಿಸುತ್ತಿದ್ದ ಉಮೇಶ ನಾಯ್ಕ’ಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಉಮ್ಮಚ್ಗಿ ಜನತಾ ಕಾಲೋನಿಯ ಉಮೇಶ ತಿಮ್ಮಯ್ಯ ನಾಯ್ಕ ನ…

You cannot copy content of this page