6 Skip to content
Archive

Category: ಸ್ಥಳೀಯ

ಸ್ಥಳೀಯ

ಪೊಲೀಸ್ ಠಾಣೆಯಲ್ಲಿ ಬಾಲ್‌ಪೆನ್ನುಗಳ ರಾಶಿ!

ಉತ್ತರ ಕನ್ನಡ ಜಿಲ್ಲೆಯಲ್ಲಿನ ಮಟ್ಕಾ ಅಡ್ಡೆಗಳ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಶಿರಸಿಯ ಬನವಾಸಿ, ಕುಮಟಾ ತಾಲೂಕಿನ ಗೋಕರ್ಣ ಹಾಗೂ ಯಲ್ಲಾಪುರದ ಉಪಳೇಶ್ವರದಲ್ಲಿ ಜೂಜಾಟ ನಡೆಸುತ್ತಿದ್ದವರ ಮೇಲೆ…

ಸ್ಥಳೀಯ

ನಗರವಾಸಿಗಳಿಗೆ ವನ್ಯಜೀವಿ ಕಾಟ: ಆನೆ ಹೊಯ್ತು.. ಚಿರತೆ ಬಂತು!

ಶಿರಸಿ: ಅಧಿಕ ಪ್ರಮಾಣದಲ್ಲಿ ಕಾಡು ಹೊಂದಿರುವ ಉತ್ತರ ಕನ್ನಡ ಜಿಲ್ಲೆಗೆ ವನ್ಯಜೀವಿಗಳು ಹೊಸತಲ್ಲ. ಆದರೆ, ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿರುವುದನ್ನು ಜನರಿಂದ ಸಹಿಸಿಕೊಳ್ಳಲಾಗುತ್ತಿಲ್ಲ! ಕಳೆದ ಮೂರು…

ಸ್ಥಳೀಯ

ಗನ್ ಲೈಸನ್ಸ’ಗೆ ಈ ತರಬೇತಿ ಕಡ್ಡಾಯ!

ಹೊನ್ನಾವರ: ಆಯುಧ ಪರವಾನಿಗೆ ಪಡೆಯುವ ಪ್ರತಿಯೊಬ್ಬರಿಗೂ ನಾಗರಿಕ ಬಂದೂಕು ತರಬೇತಿ ಕಡ್ಡಾಯ. ಪೊಲೀಸ್ ಇಲಾಖೆಯಿಂದ ಆಗಾಗ ಸಾರ್ವಜನಿಕರಿಗೆ ಬಂದೂಕು ತರಬೇತಿ ನೀಡಲಾಗುತ್ತಿದ್ದು, ಪೊಲೀಸ್ ಹಾಗೂ ಸಾರ್ವಜನಿಕರ ನಡುವೆ…

ಸ್ಥಳೀಯ

ಬೈಕಿಗೆ ಗುದ್ದಿದ ಲಾರಿ: ಸವಾರನ ಸ್ಥಿತಿ ಗಂಭೀರ

ದಾoಡೇಲಿ: ಆಂದ್ರಪ್ರದೇಶ ನೊಂದಣಿಯ ಲಾರಿಯೊಂದು ಚಲಿಸುತ್ತಿದ್ದ ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳು ಬಸವರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನ 10ರ ರಾತ್ರಿ…

ಸ್ಥಳೀಯ

ಪ ಪಂ ಉಪಚುನಾವಣೆ: ಉಮೇದುದಾರಿಕೆ ಸಲ್ಲಿಸಿದ ಹೊಟೇಲ್ ಸಪ್ಲಾಯರ್!

ಯಲ್ಲಾಪುರ: ಪಟ್ಟಣ ಪಂಚಾಯತದ ಸದಸ್ಯತ್ವ ಆಯ್ಕೆ ಬಯಸಿ ಹೊಟೇಲ್ ಕಾರ್ಮಿಕ ಗುರು ಗೋಸಾವಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿರುವ ಅವರು ನೂರಾರು ಜನರ ಸಮ್ಮುಖದಲ್ಲಿ…

ಸ್ಥಳೀಯ

ಆತ್ಮಹತ್ಯೆಗೆ ಶರಣಾದ ವ್ಯಸನಿ

ಕುಮಟಾ: ಬಗ್ಗೋಣದ ಗಣೇಶ ಜಟ್ಟಿ ಮುಕ್ರಿ (32) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಈಚೆಗೆ ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಸದಾ ಸರಾಯಿ ಕುಡಿದು ನಶೆಯಲ್ಲಿರುತ್ತಿದ್ದರು.…

ದೇಶ - ವಿದೇಶ

ಒಂದು ಗುಂಡು – ತಲೆ ಎರಡು ತುಂಡು | ಕರ್ತವ್ಯನಿರತ ಯೋಧ ಆತ್ಮಹತ್ಯೆ!

ಕಾರವಾರ: ಕೈಗಾ ಅಣು ವಿದ್ಯುತ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧರೊಬ್ಬರು ಸೋಮವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 28 ವಯಸ್ಸಿನ ಹರವಿಂದರ್ ಕುಮಾರ್ ರಾಮ್ ಭದ್ರತೆಗಾಗಿ ಮೀಸಲಿದ್ದ ಬಂದೂಕಿನಿoದ ತಲೆಗೆ…

ಸ್ಥಳೀಯ

ಕಿಡ್ನಿ ವೈಫಲ್ಯ: ನೋವುಂಡ ವ್ಯಕ್ತಿ ಆತ್ಮಹತ್ಯೆ

ಮುಂಡಗೋಡು: ಕಿಡ್ನಿ ವೈಪಲ್ಯ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನಾಗಯ್ಯ ಈಳೆಗೇರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದೂರಿನ ನಾಗಯ್ಯ ಫಕೀರಯ್ಯ ಇಳಿಗೇರ್ (54) ವಿಪರೀತ ಸರಾಯಿ ಕುಡಿಯುತ್ತಿದ್ದರು. ಇದರ…

ಸ್ಥಳೀಯ

ದನಕ್ಕೆ ಗುದ್ದಿದ ಬೈಕು: ಇಬ್ಬರಿಗೆ ಗಾಯ

ಹೊನ್ನಾವರ: ಮುರುಡೇಶ್ವರದಿಂದ ಹೊನ್ನಾವರ ಕಡೆ ಚಲಿಸುತ್ತಿದ್ದ ಬೈಕಿಗೆ ದನ ಡಿಕ್ಕಿಯಾಗಿದ್ದು, ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ನ 10ರ ಸಂಜೆ 6.30ಕ್ಕೆ ಬಂದರ್ ರೋಡಿನ ಫೈಜಲ್ ರೆಹಮಾನ್ ಶೇಖ್…

ಸ್ಥಳೀಯ

ಪ ಪಂ ಉಪಚುನಾವಣೆಗೆ ಜೆಸಿಬಿ ಆಪರೇಟರ್!

ಯಲ್ಲಾಪುರ: ಗೋಸಾವಿ ಗಲ್ಲಿಯನ್ನು ಪ್ರತಿನಿಧಿಸಿ ಪಟ್ಟಣ ಪಂಚಾಯತ ಸದಸ್ಯರಾಗುವ ಉದ್ದೇಶದಿಂದ ಪ್ರಕಾಶ ಗೋಸಾವಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಅವರು ಗ್ರಾಮದೇವಿ ದೇವಸ್ಥಾನದಲ್ಲಿ ಪೂಜೆ…

You cannot copy content of this page