6 Skip to content
Archive

Category: ಸ್ಥಳೀಯ

ಸ್ಥಳೀಯ

ಹಮಾಸ್ – ಇಸ್ರೇಲ್ ಯುದ್ಧ: 274 ಜನರ ಸಾವು

ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮಕ್ಕಳು ಸೇರಿದಂತೆ 274 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ. ಹಮಾಸ್ ಇಸ್ರೇಲಿಗರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಇಸ್ರೇಲ್ ತನ್ನ ಒತ್ತೆಯಾಳುಗಳನ್ನು ರಕ್ಷಿಸಲು ಕಾರ್ಯಾಚರಣೆಯನ್ನು…

ಸ್ಥಳೀಯ

ಮಹಿಳೆಯನ್ನು ನುಂಗಿದ ಹೆಬ್ಬಾವು!

ಮಧ್ಯ ಇಂಡೋನೇಷ್ಯಾ ಮಕಾಸ್ಸರ್’ನಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಫರೀದಾ (೪೫) ಎಂಬಾಕೆ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆಯಾಗಿದ್ದು, ಆಕೆಯ ಶವವನ್ನು ಹೊರತೆಗೆಯಲಾಗಿದೆ. ಹೆಬ್ಬಾವು ೧೬ ಅಡಿ ಉದ್ದವಿತ್ತು.…

ಸ್ಥಳೀಯ

ಪಾಳಾಗೆ ಆಗಮಿಸಿದ ಕೆಡಿಸಿಸಿ ಬ್ಯಾಂಕ್

ಮುoಡಗೋಡ: ಪಾಳಾ ಭಾಗದ ಜನರ ಅನುಕೂಲಕ್ಕಾಗಿ ಕೆಡಿಸಿಸಿ ಬ್ಯಾಂಕ್ ಆ ಭಾಗದಲ್ಲಿ ತನ್ನ ಶಾಖೆಯನ್ನು ಶುರು ಮಾಡಿದೆ. ಶಾಸಕರೂ ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್…

ಸ್ಥಳೀಯ

ಅಡುಗೆ ಮನೆಯಲ್ಲಿ ಅಡಗಿದ್ದ ಉರಗ

ಕುಮಟಾ: ಯಳವಳ್ಳಿ ಗಣೇಶ ಭಟ್ಟರ ಮನೆಗೆ ಬಂದಿದ್ದ ೧೨ ಅಡಿ ಹಾವನ್ನು ಉರಗ ತಜ್ಞ ಪವನ್ ನಾಯ್ಕ ಹಿಡಿದು ಕಾಡಿಗೆ ಬಿಟ್ಟರು. ಗಣೇಶ್ ಅವರು ಚಹಾ ಮಾಡಲು…

ಸ್ಥಳೀಯ

ನಿವೃತ್ತ ಅಧಿಕಾರಿಗೆ ಗುದ್ದಿದ ಬೈಕ್

ಸಿದ್ದಾಪುರ: ಕೆಪಿಟಿಸಿಎಲ್ ನಿವೃತ್ತ ಅಧಿಕಾರಿ ವೆಂಕಟೇಶ್ ಭಟ್ಟ (೬೦) ಅವರಿಗೆ ಬೈಕ್ ಗುದ್ದಿದ್ದು, ಅವರು ಗಾಯಗೊಂಡಿದ್ದಾರೆ. ಹಾಳದಕಟ್ಟಾದಲ್ಲಿ ವಾಸವಾಗಿರುವ ವೆಂಕಟೇಶ್ ಭಟ್ಟರು ನಡೆದುಕೊಂಡು ಹೋಗುತ್ತಿದ್ದಾಗ ಸೊರಬ ಕಡೆ…

ಸ್ಥಳೀಯ

ರಾಮಣ್ಣ ಇನ್ನಿಲ್ಲ..

ಯಲ್ಲಾಪುರ: ಕರುಮನೆ (ಕೊಂಡೇಮನೆ) ರಾಮಣ್ಣ ಶನಿವಾರ ರಾತ್ರಿ ಸಾವನಪ್ಪಿದ್ದಾರೆ. ಹಿರಿಯ ಸಹಕಾರಿ ಧುರೀಣರಾಗಿ, ಉತ್ತಮ ಕೃಷಿಕರಾಗಿ ಅವರು ಹೆಸರು ಮಾಡಿದ್ದರು. ತಮ್ಮ ಸಾಮಾಜಿಕ ಕಳಕಳಿಯಿಂದ ಜನರ ಮನ…

ಸ್ಥಳೀಯ

ಅಮಾಯಕರಿಗೆ ವೇಶ್ಯೆ ಹಣೆಪಟ್ಟಿ

ಶಿರಸಿ: `ಉಚಿತ ಶಿಬಿರ’ಗಳಲ್ಲಿ ನೀವು ಭಾಗವಹಿಸಿದ್ದೀರಾ? ಹಾಗಾದರೇ, ದಾಖಲೆಗಳ ಪ್ರಕಾರ ನೀವು ವೇಶ್ಯೆ ಆಗಿರಬಹುದು. ಎಚ್ಚರ! ಮಹಿಳಾ ಕ್ರಾಂತಿ ಎಂಬ ಸಂಘಟನೆಯವರು ಉಚಿತ ಶಿಬಿರಗಳಗಳಲ್ಲಿ ಭಾಗವಹಿಸಿದ ಮಹಿಳೆಯರ…

ಸ್ಥಳೀಯ

ಸಾವಿನ ಹಾದಿ ತುಳಿದ ಮಾನಸಿಕ ಅಸ್ವಸ್ಥ

ಕಾರವಾರ: ಬಿಣಗಾದ ಚರ್ಚ ರಸ್ತೆಯಲ್ಲಿ ವಾಸವಾಗಿದ್ದ ಮೂವರು ಮಾನಸಿಕ ಅಸ್ವಸ್ಥರಲ್ಲಿ ಒಬ್ಬ ಸಾವನಪ್ಪಿದ್ದಾನೆ. ಕೃಷ್ಣ ಪೆಡ್ನೇಕರ್ ಎಂಬಾತ ಮೂರ್ಚೆ ತಪ್ಪಿ ಬಿದ್ದು ಸಾವನಪ್ಪಿದ್ದು, ಈತನ ಇಬ್ಬರು ಸಹೋದರರು…

ಸ್ಥಳೀಯ

ಬೈಕಿನಲ್ಲಿ ತ್ರಿಬಲ್ ರೈಡ್: ಗುದ್ದಿದ ಜೆಸಿಬಿ

ಶಿರಸಿ: ಹುಸೇರಿ ರಸ್ತೆಯ ಗಾಯಗುಡ್ಡೆಯ ಬಳಿ ಬೈಕ್ ಮೇಲೆ ತೆರಳುತ್ತಿದ್ದ ಮೂವರಿಗೆ ಜೆಸಿಬಿ ಗುದ್ದಿದೆ. ಯಾಕೂಬ ಅಬ್ದುಲ್ ಖಾದರ್ ಎಂಬಾತ ತನ್ನ ಮಗಳು ಹಾಗೂ ಮೊಮ್ಮಗಳ ಜೊತೆ…

ಸ್ಥಳೀಯ

ಅಂಡಗಿಯಲ್ಲಿ ಅಕ್ರಮ ಸರಾಯಿ ಅಡ್ಡೆ

ಶಿರಸಿ: ಬನವಾಸಿ ಅಂಡಗಿಯ ಸಾಲುಮರದ ಹಕ್ಕಲು ಕ್ರಾಸ್ ಬಳಿ ಅಕ್ರಮ ಸರಾಯಿ ಅಡ್ಡೆಯಿದ್ದು, ಪೊಲೀಸರು ದಾಳಿ ನಡೆಸಿದ್ದಾರೆ. ಇಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶೆಡ್ ನಿರ್ಮಿಸಿ ರಾಜಾರೋಷವಾಗಿ ಸರಾಯಿ…

You cannot copy content of this page