6
ಶಿರಸಿ ಬನವಾಸಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ರಘುಪತಿ ಹೆಗಡೆ ಅವರಿಗೆ ಅಪರಿಚಿತ ವಾಹನ ಗುದ್ದಿದೆ. ಗಾಯಗೊಂಡ ಅವರನ್ನು ಹುಬ್ಬಳ್ಳಿ ಕಿಮ್ಸ್'ಗೆ ಕರೆದೊಯ್ದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿದ್ದಾಪುರ ತಾಲೂಕಿನ...
Read moreಭಟ್ಕಳದ ಮಾರುತಿ ನಾಯ್ಕ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ರಸ್ತೆಯಲ್ಲಿದ್ದ ಗುಂಡಿ ತಪ್ಪಿಸುವ ಸಾಹಸ ಮಾಡಿರುವುದೇ ಅವರ ಸಾವಿಗೆ ಕಾರಣ! ಮುರುಡೇಶ್ವರದ ಬಸ್ತಿ ಕಾಯ್ಕಿಣಿ ಬಿದ್ರೆಮನೆ ರಸ್ತೆ...
Read moreಯಲ್ಲಾಪುರದಲ್ಲಿ 1ನೇ ತರಗತಿ ವಿದ್ಯಾರ್ಥಿಯನ್ನು ಫುಸಲಾಯಿಸಿ ಅತ್ಯಾಚಾರ ಮಾಡಿದ ಆರೋಪಿ ಅಪ್ರಾಪ್ತನಲ್ಲ. ಹೀಗಾಗಿ ಆತನ ಹೆಸರನ್ನು ಈ ದಿನ ಬಹಿರಂಗಪಡಿಸಲಾಗಿದೆ. ಏಪ್ರಿಲ್ 1ರಂದು ಯಲ್ಲಾಪುರ ತಾಲೂಕಿನ ಕಿರವತ್ತಿ...
Read moreಮುರುಡೇಶ್ವರದ ಗೌರೀಶ ನಾಯ್ಕ ಅವರ ಮೇಲೆ ಏಳಕ್ಕೂ ಅಧಿಕ ಜನ ಆಕ್ರಮಣ ನಡೆಸಿದ್ದಾರೆ. ಮಾರಕಾಸ್ತ್ರಗಳನ್ನು ಹಿಡಿದು ಬಂದ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಗೌರೀಶ ನಾಯ್ಕ ತಮ್ಮ ಜೀವ ಉಳಿಸಿಕೊಂಡಿದ್ದು,...
Read moreಹೊನ್ನಾವರ ಬಳಿಯ ರಾಮತೀರ್ಥ ಬಸ್ ನಿಲ್ದಾಣ ಪಡ್ಡೆ ಹುಡುಗರು ಹಾಗೂ ಮದ್ಯ ವ್ಯಸನಿಗಳಿಗೆ ಆಶ್ರಯತಾಣವಾಗಿ ಬದಲಾಗಿದೆ. ಸಂಪ್ರದಾಯಸ್ತ ಕುಟುಂಬದವರು ಇಲ್ಲಿ ತೆರಳಲು ಮುಜುಗರ ಅನುಭವಿಸುವ ಸ್ಥಿತಿ ಎದುರಾಗಿದೆ....
Read moreಆಡಳಿತಾತ್ಮಕ ದೃಷ್ಠಿಯಿಂದ ಉತ್ತರ ಕನ್ನಡ ಜಿಲ್ಲೆಯನ್ನು ಎರಡು ಹೋಳು ಮಾಡುವ ಹೋರಾಟ ಮುಂದುವರೆದಿದೆ. ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಮನೆ ಮನೆಗೂ ಭೇಟಿ ನೀಡಿ `ಸಾರ್ವಜನಿಕ...
Read moreದಾಂಡೇಲಿ ನಗರದಲ್ಲಿ ಸಂಚರಿಸುತ್ತಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಜೇನು ಹುಳ ದಾಳಿಯಿಂದ ತತ್ತರಿಸಿದ ಜನ ಬೆಟ್ಟದ ಕಡೆ ಓಡಿದ್ದು, ಅಲ್ಲಿಯವರೆಗೂ ಬೆನ್ನಟ್ಟಿದ ದುಂಬಿಗಳು ಮೂವರ ಮೇಲೆ...
Read moreಕಾರವಾರದ ಲಕ್ಷ್ಮಣ ಅಂಬಿಗ ಅರಬ್ಬಿ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದ ಅವರು ಮೀನು ಹಿಡಿಯುವ ವೇಳೆ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ....
Read moreಬಡವರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ಪೂರೈಸುವ ಅಕ್ಕಿಯಲ್ಲಿ ಕಲ್ಲು, ಮಣ್ಣು ಹಾಗೂ ಧೂಳು ಹೆಚ್ಚಾಗಿದೆ. ಶಿರಸಿ ಗಣೇಶನಗರದ ಪಡಿತರ ಅಂಗಡಿಯಲ್ಲಿ ಅಕ್ಕಿಪಡೆದವರು ಇದರಿಂದ...
Read moreಯಲ್ಲಾಪುರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಒಳಗೊಂಡ ಬೇಸಿಗೆ ಶಿಬಿರ ಶುರುವಾಗಿದೆ. ಏಪ್ರಿಲ್ 1ರ ಮೊದಲ ದಿನ 25ಕ್ಕೂ ಅಧಿಕ ಮಕ್ಕಳು ಪ್ರವೇಶ ಪಡೆದಿದ್ದಾರೆ....
Read moreYou cannot copy content of this page

