6
ಭಟ್ಕಳ: ಜನತಾ ಕಾಲೋನಿ ಬಳಿಯಿಂದ ರೈಲ್ವೆ ಸ್ಟೇಶನ್ ಕಡೆ ರಸ್ತೆ ದಾಡುತ್ತಿದ್ದ ಅಪರಿಚಿತನಿಗೆ ಕಾರು ಗುದ್ದಿದೆ. ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನಪ್ಪಿದ್ದು, ವಾರಸುದಾರರಿಗಾಗಿ ಹುಡುಕಾಟ ನಡೆದಿದೆ. ಡಿಸೆಂಬರ್...
Read moreಮುಂಡಗೋಡ: ಕೆಲಸ ಹುಡುಕಿ ಹುಬ್ಬಳ್ಳಿಗೆ ಹೋದ ಹುಲಿಯಪ್ಪ ಪೂಜಾರ್ ಕಾಣೆಯಾಗಿದ್ದಾರೆ. ಮುಂಡಗೋಡು ನೆಹರು ನಗರದ ಹುಲಿಯಪ್ಪ ಸಿದ್ರರಾಮಪ್ಪ ಪೂಜಾರ್ (53) ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು....
Read moreಹೊನ್ನಾವರ: ಭೂಮಿ ಸುತ್ತ ಹಾಕಿದ ಬೇಲಿ ತೆರವು ಮಾಡಿದ ಅರಣ್ಯಾಧಿಕಾರಿಗಳು ಬೇಲಿ ಒಳಗಿದ್ದ ಹಳೆಯ ತೆಂಗಿನ ಮರ ಸೇರಿ ಹಲವು 40ಕ್ಕೂ ಅಧಿಕ ತೆಂಗಿನ ಗಿಡ-ಮರಗಳನ್ನು ನಾಶ...
Read moreಸಿದ್ದಾಪುರ: ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುವ ಕಿರಣ್ ಫರ್ನಾಂಡಿಸ್ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಸಿದ್ದಾಪುರದ ಭಗತ್ ಸಿಂಗ್ ಸರ್ಕಲ್ ಬಳಿ ವಾಸಿಸುವ ಕಿರಣ್ ಆಗ್ನೇಲ್ ಫರ್ನಾಂಡಿಸ್...
Read moreಕುಮಟಾ: ಸೋದರ ಮಾವನ ಜೊತೆ ಸಂಬoಧಿಕರ ಮನೆಗೆ ಊಟಕ್ಕೆ ಹೋಗಿದ್ದ ಸಜ್ಜಾದ ಯೂಸೂಪ್ ಬೇಗ್ ಎಂಬಾತರಿಗೆ ಐವರು ಸೇರಿ ಥಳಿಸಿದ್ದಾರೆ. ಕುಮಟಾ ಹಳಕಾರಿನ ಸಜ್ಜಾದ ಯೂಸೂಪ್ ಬೇಗ್...
Read moreಕುಮಟಾ: ಕಾರವಾರದ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಸಕ್ರಿಯವಾಗಿರುವ ನ್ಯಾಯವಾದಿ ವೆಂಕಟೇಶ್ ಕರಿಯಪ್ಪ ಗೌಡ ಅವರನ್ನು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸನ್ಮಾನಿಸಿದರು. ವಕೀಲರ ದಿನಾಚರಣೆ...
Read moreಅಂಕೋಲಾ: ಪಿಗ್ಮಿ ಕಲೆಕ್ಟರ್ ದಯಾನಂದ ನಾಯಕ ಅವರ ಸ್ಕೂಟಿಗೆ ಬೈಕು ಗುದ್ದಿದೆ. ಪರಿಣಾಮ ಅವರು ಮೈ-ಕೈ ಗಾಯ ಮಾಡಿಕೊಂಡಿದ್ದಾರೆ. ಅoಕೋಲಾದ ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಬಳಿ ಈ...
Read moreಸಿದ್ದಾಪುರ: ಮನೆಗೆ ಬರುವ ಅತಿಥಿಗಳಿಗೆ ಮದ್ಯ ಕುಡಿಸಿ ಕಾಸು ಪಡೆಯುತ್ತಿದ್ದ ಗಣೇಶ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡೊಂಬೆ ಸರಕುಳಿಯ ಗಣೇಶ ನಾಯ್ಕ ಮನೆ ಮೇಲೆ...
Read moreಹೊನ್ನಾವರ: ಶಾಸಕ ದಿನಕರ ಶೆಟ್ಟಿ ಅವರು ಸಂಚರಿಸುತ್ತಿದ್ದ ಕಾರಿಗೆ ಬೈಕ್ ಗುದ್ದಿದೆ. ಪರಿಣಾಮ ಬೈಕ್ ಸವಾರನ ತಲೆಗೆ ಪೆಟ್ಟಾಗಿದೆ. ಭಾನುವಾರ ಶಾಸಕ ದಿನಕರ ಶೆಟ್ಟಿ ಅವರು ಹೊನ್ನಾವರದ...
Read moreಭಟ್ಕಳ: ಸಿವಿಲ್ ಇಂಜಿನಿಯರ್ ಆಗಿದ್ದ ಮಹಮದ್ ಪಹಾದ್ (37) ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಮಹಮದ್ ಪಹಾದ್ ಪಾರುಕ್ ಮೋಟಿಯಾ ಅವರು ಜಮಿಯಾಬಾದ್ ರಸ್ತೆಯ ಫಿರ್ದೋಸ್ ನಗರದಲ್ಲಿ ವಾಸವಾಗಿದ್ದರು. ಮೋಟಿಯಾ...
Read moreYou cannot copy content of this page

