6
ADVERTISEMENT
ADVERTISEMENT

ಸ್ಥಳೀಯ

ತಹಶೀಲ್ದಾರ್‌ ಕಚೇರಿ | ಜನರ ಎದುರೇ ಅಧಿಕಾರಿಗಳ ಹೊಡೆದಾಟ!

ಸಾರ್ವಜನಿಕರಿಗೆ ನೀಡುವ ಪ್ರಮಾಣ ಪತ್ರಗಳ ವಿಷಯವಾಗಿ ಇಬ್ಬರು ಅಧಿಕಾರಿಗಳ ನಡುವೆ ಹೊಡೆದಾಟ ನಡೆದಿದೆ. ಜಮಾಯಿಸಿದ ಜನರ ನಡುವೆಯೇ ಅಧಿಕಾರಿಗಳು ಹೊಡೆದಾಡಿಕೊಂಡಿದ್ದಾರೆ. ಮಂಗಳವಾರ ಮುಂಡಗೋಡು ತಹಶೀಲ್ದಾರ್ ಕಚೇರಿಯ ಕಂದಾಯ...

Read more

ಈ ಬಿಯರ್ ಬಲು ದುಬಾರಿ!

ಮಾರುಕಟ್ಟೆಯಲ್ಲಿ ಲಭ್ಯವಿರುವ ಬಿಯರ್ ಖರೀದಿಸಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಮಂಜುನಾಥ ಗುನಗಾ ವಿರುದ್ಧ ಪೊಲೀಸರು ಕಠಿಣ ಕ್ರಮ ಅನುಸರಿಸಿದ್ದಾರೆ. ಕಾರವಾರದ ಅಮದಳ್ಳಿ ಮಹದೇವವಾಡದಲ್ಲಿ ಮಂಜುನಾಥ...

Read more

ವಿಮಾನ ನಿಲ್ದಾಣ | ವೃದ್ಧೆಯ ಬದುಕಿಗೆ ಬೆಳಕಾದ ಪರಿಹಾರ ಆದೇಶ!

ಅಂಕೋಲಾ ತಾಲೂಕಿನ ಅಲಗೇರಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಅಲ್ಲಿ ತೋಟ-ಮನೆ ಹೊಂದಿದವರಿಗೆ ಸರ್ಕಾರ ಪರಿಹಾರ ವಿತರಿಸುತ್ತಿದೆ. ಆದರೆ, ಒಂಟಿಯಾಗಿ ವಾಸಿಸುತ್ತಿರುವ ಸರಸ್ವತಿ...

Read more

ರೈಲಿಗೆ ತಲೆಕೊಟ್ಟ ಕೂಲಿ ಕಾರ್ಮಿಕ

ಕೂಲಿ ಕೆಲಸ ಮಾಡಿಕೊಂಡಿದ್ದ ಅಮೀತ ಕವಳೆಕರ್ ರೈಲಿಗೆ ತಲೆಕೊಟ್ಟು ತಮ್ಮ ಜೀವ ಕಳೆದುಕೊಂಡಿದ್ದಾರೆ. ಕಾರವಾರದ ಅರವಾ ಪಂಟಲಭಾಗದಲ್ಲಿ ಅಮೀತ ಕವಳೆಕರ್ (34) ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು...

Read more

ಹುಲಿ ಹೊಂಡಕ್ಕೆ ಆನೆ ಆಗಮನ!

ಉತ್ತರ ಕನ್ನಡ ಜಿಲ್ಲೆಯಲ್ಲಿ ವನ್ಯಜೀವಿ ಹಾವಳಿ ಮುಂದುವರೆದಿದ್ದು, ಮುಂಡಗೋಡಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಆನೆ ದಾಳಿ ನಡೆದಿದೆ. ಕಾತೂರು ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಕೃಷಿ ಭೂಮಿಗಳಿಗೂ ಆನೆ ದಾಳಿ...

Read more

ಹಳ್ಳಕ್ಕೆ ಬಿದ್ದು ಕೊನೆಉಸಿರೆಳೆದ ಮೂರು ವರ್ಷದ ಕಂದಮ್ಮ

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗು ಹಳ್ಳದ ನೀರಿನಲ್ಲಿ ಬಿದ್ದು ಸಾವನಪ್ಪಿದೆ. ನೀರಿನಲ್ಲಿ ಬಿದ್ದಿದ್ದ ಮಗುವನ್ನು ಮೇಲೆತ್ತಿ ಉಪಚರಿಸಿದರೂ ಪ್ರಯೋಜನವಾಗಲಿಲ್ಲ. ಕುಮಟಾ ತಾಲೂಕಿನ ಎತ್ತಿನಬೈಲಿನ ಎಲೆಕ್ಟಿಶಿಯನ್...

Read more

ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ. ಗಾಯಗೊಂಡ ಮೂವರು ಮಕ್ಕಳು ಮುಂಡಗೋಡು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಭಾನುವಾರ...

Read more

ರಾಸಾಯನಿಕ ತುಂಬಿದ ಟ್ಯಾಂಕರ್ ಪಲ್ಟಿ

ಪೂಣೆಯಿಂದ ಕೇರಳಕ್ಕೆ ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಭಟ್ಕಳದ ಬಸ್ತಿಯಲ್ಲಿ ಭಾನುವಾರ ಪಲ್ಟಿಯಾಗಿದೆ. ಪರಿಣಾಮ ಹೆದ್ದಾರಿ ತುಂಬ ರಾಸಾಯನಿಕ ಚೆಲ್ಲಿದ್ದು, ಅಗ್ನಿಶಾಮಕ ಸಿಬ್ಬಂದಿ ಮುನ್ನಚ್ಚರಿಕೆಯಿಂದ ದೊಡ್ಡ ಪ್ರಮಾಣದ ಅನಾಹುತ...

Read more

ಹಂದಿ ಕಾಟಕ್ಕೆ ನಲುಗಿದ ಅಡಿಕೆ ತೋಟ

ಉತ್ತರ ಕನ್ನಡ ಜಿಲ್ಲೆಯಲ್ಲಿ ವನ್ಯಜೀವಿಗಳ ಕಾಟ ವಿಪರೀತವಾಗಿದೆ. ಅಡಿಕೆ, ಬಾಳೆ, ತೆಂಗು ಸೇರಿ ಇಲ್ಲಿನ ವಾಣಿಜ್ಯ ಬೆಳೆಗಳ ಜೊತೆ ಆಹಾರ ಬೆಳೆಗಳನ್ನು ಅವು ನಾಶ ಮಾಡುತ್ತಿವೆ. ಸಿದ್ದಾಪುರದ...

Read more

ಮೀನುಗಾರಿಗೆ ಮುಗಿಸಿ ಬಂದವನಿಗೆ ಹೃದಯಘಾತ!

ಮೀನುಗಾರಿಕೆಗೆ ತೆರಳಿ ಮನೆಗೆ ಮರಳಿದ ಅಶೋಕ ಅಂಬಿಗ ಆಯಾಸಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಹೃದಯ ಆಘಾತದಿಂದ ಸಾವನಪ್ಪಿದ್ದಾರೆ. ಹೊನ್ನಾವರ ಕಾಸರಕೋಡು ತೊಪ್ಪಲಕೇರಿಯ ಅಶೋಕ ಅಂಬಿಗೆ ಅವರು ಹೊಳೆಬದಿಕೇರಿಯ...

Read more
Page 113 of 372 1 112 113 114 372

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page