6
ಯಲ್ಲಾಪುರ: ಪ್ರವಾಸಕ್ಕಾಗಿ ಸಾತೊಡ್ಡಿ ಜಲಪಾತಕ್ಕೆ ಬಂದಿದ್ದ ಹುಬ್ಬಳ್ಳಿಯ ಹಸನ್ (೩೬ ವರ್ಷ) ಎಂಬಾತ ಜಲಪಾತದ ಸುಳಿಗೆ ಸಿಲುಕಿ ಸಾವನಪ್ಪಿದ್ದಾನೆ. ಹುಬ್ಬಳ್ಳಿ ಮೌಲಾಲಿ ದರ್ಗಾ ಬಳಿ ನಿವಾಸಿಯಾಗಿದ್ದ ಈತ...
Read moreಸಂಸದರಾಗಿ ಆಯ್ಕೆಯಾದ ನಂತರ ಮೊದಲ ಬಾರಿ ಯಲ್ಲಾಪುರಕ್ಕೆ ಆಗಮಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಘಟಕದವರು ಶ್ರೀರಾಮನ ಫೋಟೋ ನೀಡಿ ಗೌರವಿಸಿದ್ದು, ಆ ಫೋಟೋವನ್ನು ಸಾರ್ವಜನಿಕರಿಗೆ...
Read moreಭಟ್ಕಳ: ಕೋಕ್ತಿನಗರದ ಕೆರೆ ಪೂರ್ತಿ ಕೆಂಪು ಬಣ್ಣಕ್ಕೆ ತಿರುಗಿದ್ದು, ಕೆರೆ ನೀರಿಗೆ ರಕ್ತ ಮಿಶ್ರಣವಾಗಿದ್ದರಿಂದ ಈ ಬಣ್ಣ ಬಂದಿದೆ. ಬಕ್ರೀದ್ ಹಿನ್ನಲೆ ಪ್ರಾಣಿ ವಧೆ ನಡೆಸಿ ರಕ್ತವನ್ನು...
Read moreಶಿರಸಿ: ಬನವಾಸಿಯಲ್ಲಿ ವಾಸವಾಗಿದ್ದ ಮಹಾದೇವಿ ರೆಡ್ಡಿ (25 ವರ್ಷ) ಎಂಬಾಕೆ ಅತಿಯಾದ ಮದ್ಯ ಸೇವನೆಯಿಂದ ಸಾವನಪ್ಪಿದ್ದಾಳೆ. ಬನವಾಸಿ ಬಸ್ ನಿಲ್ದಾಣದ ಹಿಂದೆ ಈಕೆ ವಾಸವಾಗಿದ್ದಳು. ಕೂಲಿ ಕೆಲಸ...
Read moreಸಿದ್ದಾಪುರ: ಸಿ ಆರ್ ಪಿ ಎಫ್'ನಲ್ಲಿ ಸೇವೆ ಸಲ್ಲಿಸುತ್ತಿರುವ ಧಾರವಾಡದ ಮೂಲದ ಯೋಧ ತನ್ನ ನಾದಿನಿಯನ್ನು ಗದ್ದೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ...
Read moreಕುಮಟಾ: ಗದ್ದೆ ಹೊಂದಿದ ರೈತರು ಈ ಬಾರಿ `ಜಯಾ' ಭತ್ತ ಬಿತ್ತನೆಗೆ ಒತ್ತು ನೀಡಿದ್ದಾರೆ. ಕುಮಟಾ ಕೃಷಿ ಇಲಾಖೆ ಕುಮಟಾ, ಕೂಜಳ್ಳಿ, ಮಿರ್ಜಾನ, ಗೋಕರ್ಣ ಈ ನಾಲ್ಕು...
Read moreಮುಂಡಗೋಡ: `ಉತ್ತಮ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಕೃಷಿ ಇಲಾಖೆಯಿಂದ ಪೂರೈಸುವ ಬೀಜ, ಗೊಬ್ಬರದ ಕೊರತೆ ಆಗದಂತೆ ಕ್ರಮಹಿಸಬೇಕು. ರೈತರಿಗೆ ಸರಕಾರದಿಂದ ಸಿಗುತ್ತಿರುವ ಬೆಳೆ ವಿಮೆ...
Read moreಹೊನ್ನಾವರ: ಬಳ್ಳಾರಿ ಶಿರಗೊಪ್ಪದಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಬ್ಯಾಂಕ್ ಉದ್ಯೋಗಿ ಹಾಗೂ ಅವರ ಕುಟುಂಬದವರು ಚಲಿಸುತ್ತಿದ್ದ ಟೇಂಪೋಗೆ ಲಾರಿ ಗುದ್ದಿದ್ದು, ಮೂವರು ಮಕ್ಕಳು ಸೇರಿ ಎಂಟು ಜನ...
Read moreಜೊಯಿಡಾ: ರಾಮನಗರದ ಚಹಾ ಅಂಗಡಿಯಲ್ಲಿ ರಾಜಾರೋಷವಾಗಿ ಸರಾಯಿ ಮಾರಲಾಗುತ್ತದೆ. ಬೆಳಗ್ಗೆ 5 ಗಂಟೆಗೆ ಬಾಗಿಲು ತೆಗೆಯುವ ಈ ಅಂಗಡಿಯಲ್ಲಿ ಜೂ 17ರ ಮಧ್ಯಾಹ್ನದವರೆಗೂ ವ್ಯಾಪಾರ ಜೋರಾಗಿತ್ತು. ಆದರೆ,...
Read moreಶಿರಸಿ: ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ನಕಲಿ ದಾಖಲೆ ಹಂಚುವ ಆರೋಪ ಹೊಂದಿ ದುಬೈನಲ್ಲಿ ವಾಸವಾಗಿದ್ದ ಅಬ್ದುಲ್ ಎಂಬಾತ ಬಕ್ರೀದ್ ಹಬ್ಬಕ್ಕೆ ಊರಿಗೆ ಬಂದಾಗ ರಾಷ್ಟಿçÃಯ...
Read moreYou cannot copy content of this page

