6
  • Latest

ಮಲತಾಯಿ ಮಗನಿಂದ ಬಂಗಾರ ಮೋಸ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಲತಾಯಿ ಮಗನಿಂದ ಬಂಗಾರ ಮೋಸ!

AchyutKumar by AchyutKumar
in ಸ್ಥಳೀಯ

ಸಿದ್ದಾಪುರ: ಬೇಡ್ಕಣಿಯ ನಾಜೀಮಾ ಮಹಮದ್ ಪಾರುಕ್ ಸಾಬ್ ಎಂಬಾತರ ಮೇಲೆ ಅರ್ಪಾತ್ ಜಬ್ಬಾರ್ ಸಾಬ್ ಎಂಬಾತ ಹಲ್ಲೆ ನಡೆಸಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ.

ನಾಜೀಮಾ ಅವರ ಗಂಡನ ಮಲತಾಯಿ ಮಗನಾಗಿದ್ದ ಅರ್ಪಾತ್ ಆಗಾಗ ನಾಜೀಮಾ ಅವರ ಮನೆಗೆ ಬರುತ್ತಿದ್ದ. ರಂಜಾನ್ ಅವಧಿಯಲ್ಲಿ ನಾಜೀಮಾ ಅವರ ಮನೆಯಲ್ಲಿಯೇ ಉಳಿದು ಊಟ ಸೇವಿಸುತ್ತಿದ್ದ. ಎರಡು ವರ್ಷದ ಹಿಂದೆ ತುರ್ತು ಅಡಚಣೆ ಎಂದು ಹೇಳಿ ನಾಜೀಮಾ ಬಳಿ ಹಣ ಕೇಳಿದ್ದ. ಆಗ ಅವರು 43 ಗ್ರಾಂ ಬಂಗಾರದ ಬಳೆಗಳನ್ನು ನೀಡಿದ್ದರು. ಅದನ್ನು ಅಡವಿಟ್ಟು ಹಣ ಪಡೆಯುವಂತೆಯೂ ನಂತರ ಬಳೆ ಹಿಂತಿರುಗಿಸುವ0ತೆಯೂ ಸೂಚಿಸಿದ್ದರು.

ಆದರೆ, ಈವರೆಗೂ ಆತ ಬಳೆ ಹಿಂತಿರುಗಿಸಿರಲಿಲ್ಲ. ಹೀಗಾಗಿ ಅಕ್ಟೊಬರ್ 7ರಂದು ನಾಜಿಮಾ ತನ್ನ ಗಂಡ ಹಾಗೂ ಮಗಳ ಜೊತೆ ಅರ್ಪಾತ್ ಜಬ್ಬಾರ್ ಸಾಬ್ ಮನೆಗೆ ಹೋಗಿ ವಿಚಾರಿಸಿದ್ದರು. `ತನ್ನ ಬಳೆ ತನಗೆ ಕೊಡು’ ಎಂದು ನಾಜೀಮಾ ಪಟ್ಟು ಹಿಡಿದಾಗ ಅರ್ಪಾತ್ ನಾಜೀಮಾರ ತಲೆಯನ್ನು ಹಿಡಿದು ಗೋಡೆಗೆ ಜಜ್ಜಿದ್ದಾನೆ. ಅದಾದ ನಂತರ ತಲೆ, ಬೆನ್ನು, ಹೊಟ್ಟೆಗೆ ಹೊಡೆದು ನೋವುಂಟು ಮಾಡಿದ್ದಾನೆ.

`ಬಳೆಯನ್ನು ಕೊಡಲ್ಲ. ಹಣವು ಇಲ್ಲ’ ಎಂದಿರುವ ಆತ `ಮತ್ತೆ ಬಂದರೆ ಕೊಲೆ ಮಾಡುವೆ’ ಎಂದು ಬೆದರಿಸಿದ್ದಾನೆ.

ShareSendTweetShare
Previous Post

ಭಿಕ್ಷುಕಿ ಚಿಕಿತ್ಸೆಗೆ ಹಣ ಬೇಡಿದ ಸಿಬ್ಬಂದಿ: ದೂರಿನ ನಂತರ ಚೆಕ್ ನೀಡಿದ ವೈದ್ಯಾಧಿಕಾರಿ!

Next Post

ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋಣ್ ಹಾರಿಸಿದವರಾರು?

Next Post

ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋಣ್ ಹಾರಿಸಿದವರಾರು?

ಆಸ್ಪತ್ರೆ ಆವರಣವೂ ಸುರಕ್ಷಿತವಲ್ಲ!

ಹಬ್ಬಕ್ಕೆ ಹೊರಟ ಯುವತಿ ಕಣ್ಮರೆ: ಊರಿಗೆ ಬಂದವಳು ಮನೆಗೆ ಬರಲಿಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.