6
  • Latest

ಒಂಟಿ ಮನೆ ಮೇಲೆ ದುಷ್ಕರ್ಮಿಗಳ ದಾಳಿ: ವೃದ್ಧರ ಮೇಲೆ ಹಲ್ಲೆ ಮಾಡಿ ಪರಾರಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಒಂಟಿ ಮನೆ ಮೇಲೆ ದುಷ್ಕರ್ಮಿಗಳ ದಾಳಿ: ವೃದ್ಧರ ಮೇಲೆ ಹಲ್ಲೆ ಮಾಡಿ ಪರಾರಿ!

AchyutKumar by AchyutKumar
in ಸ್ಥಳೀಯ

ಸಿದ್ದಾಪುರ: ಮನೆಯೊಂದರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಅಲ್ಲಿದ್ದ ಆರು ಜನರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾದವರಲ್ಲಿ ಬಹುತೇಕರು ವೃದ್ಧರು!

ಅಕ್ಟೊಬರ್ 22ರಂದು ನಸುಕಿನ 2.30ಕ್ಕೆ ದುಷ್ಕರ್ಮಿಗಳು ಹಂದ್ಯಾನೆ ಹೊಕ್ಕಳ್ಳಿ ಬಳಿಯ ತಂಡಾಗುoಡಿ ಶಿವಳೆಮನೆಯ ಬಾಗಿಲು ಬಡಿದಿದ್ದಾರೆ. ಮೊದಲು ಸಿಕ್ಕಿದ ಭಾಗೀರಥಿ ನಾರಾಯಣ ಭಟ್ಟ (83) ಅವರ ತಲೆ ಮತ್ತು ಹಣೆಗೆ ಹೊಡೆದಿದ್ದಾರೆ. ಅದಾದ ನಂತರ ಎದುರಿಗೆ ಸಿಕ್ಕಿದ ಗಣಪತಿ ನಾರಾಯಣ ಭಟ್ಟ (64) ಕಣ್ಣಿನ ಮೇಲೆ ಗುದ್ದಿದ್ದಾರೆ. ಅವರ ಕೆನ್ನೆಗೆ ಬಾರಿಸಿದ್ದರಿಂದ ಕಿವಿಗೂ ಪೆಟ್ಟಾಗಿದೆ. ಇದಾದ ಮೇಲೆ ದೇವರು ನಾರಾಯಣ ಭಟ್ಟ (61) ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ದೇವರು ಅವರಿಗೆ ಹಣೆ ಹಾಗೂ ಕಣ್ಣಿನ ಬಳಿ ಗಾಯವಾಗಿದೆ.

ನಂತರ ಅಲ್ಲಿದ್ದ ಮಹಾಬಲೇಶ್ವರ ನಾರಾಯಣ ಭಟ್ಟ (58) ಹಾಗೂ ಮಂಜುನಾಥ ನಾರಾಯಣ ಭಟ್ಟ (57) ಎಂಬಾತರ ಮೇಲೆಯೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಕಣ್ಣು ಹಾಗೂ ಕೆನ್ನೆಯ ಮೇಲೆ ಜಜ್ಜಿದ್ದರಿಂದ ಅವರು ನೋವಿನಿಂದ ಬಳಲುತ್ತಿದ್ದಾರೆ. ಆದರೆ, ಈ ಹಲ್ಲೆ ಮಾಡಿದವರು ಯಾರು? ಏತಕ್ಕಾಗಿ ಹೀಗೆ ಮಾಡಿದರು? ಎಂಬುದು ಮನೆಯವರಿಗೆ ಸಹ ಗೊತ್ತಾಗಿಲ್ಲ. ತಮಗಾದ ನೋವಿನ ಬಗ್ಗೆ ದೇವರು ಹೆಗಡೆ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

OTP ಕೊಟ್ಟು ಹಣ ಕಳೆದುಕೊಂಡ ರಿಕ್ಷಾ ಚಾಲಕ!

Next Post

ಹಸು ಕೊಂದು ಬಾವಿಗೆ ಎಸೆದ ದುರುಳರು!

Next Post

ಹಸು ಕೊಂದು ಬಾವಿಗೆ ಎಸೆದ ದುರುಳರು!

ಕರೆಂಟ್ ಬಿಲ್ ಕಟ್ಟಲು ಕಾಸಿಲ್ಲ: ಕಂದಾಯ ಕಚೇರಿಯ ಪವರ್ ಕಟ್!

ಕೊನೆಗೂ ಬದುಕದ ಕಾಡುಪ್ರಾಣಿ: ಕಡವೆ ಸಾವಿಗೆ ಕಾರಣ ಯಾರು?

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.