6
  • Latest
A yoga teacher by name: What he did was intoxicating!

ಬೀಡಿ ಎಂದರೆ ಬೇಜಾರು.. ಗಾಂಜಾ ಕಂಡರೆ ಖುಷಿ: ಜಡ್ಡಿಗದ್ದೆ ಭಟ್ಟರ ಜೊತೆ ಬಕ್ಕಳದ ಹೆಗಡೆರ ನಶೆ ಇಳಿಸಿದ ಪೊಲೀಸರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೀಡಿ ಎಂದರೆ ಬೇಜಾರು.. ಗಾಂಜಾ ಕಂಡರೆ ಖುಷಿ: ಜಡ್ಡಿಗದ್ದೆ ಭಟ್ಟರ ಜೊತೆ ಬಕ್ಕಳದ ಹೆಗಡೆರ ನಶೆ ಇಳಿಸಿದ ಪೊಲೀಸರು!

AchyutKumar by AchyutKumar
in ಸ್ಥಳೀಯ
A yoga teacher by name: What he did was intoxicating!

ಶಿರಸಿ: ಬಕ್ಕಳ ಕಾರೆಬೈಲ್ ಬಳಿಯ ರಾಜಾರಾಮ ಸುಬ್ರಾಯ ಹೆಗಡೆ (58) ಹಾಗೂ ಜಡ್ಡಿಗದ್ದೆಯ ಪರಮೇಶ್ವರ ನೀಲಕಂಠ ಭಟ್ಟ (38) ಎಂಬಾತರು ಗಾಂಜಾ ಸೇವಿಸುತ್ತಿರುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ದಮ್ಮಯ್ಯ ಹಾಕಿದರೂ ಬಿಡದ ಪೊಲೀಸರು ಅವರಿಬ್ಬರ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಅಮಲು ಪದಾರ್ಥ ಸೇವನೆ ದೃಢವಾದ ಕಾರಣ ಪ್ರಕರಣ ದಾಖಲಿಸಿದ್ದಾರೆ.

ಅಕ್ಟೊಬರ್ 24ರ ಮಧ್ಯಾಹ್ನ 3 ಗಂಟೆಗೆ ಈ ಇಬ್ಬರು ಹುಲೆಕಲ್ ರಸ್ತೆಯಲ್ಲಿ ನಿಂತಿದ್ದರು. ಕೆಂಗ್ರೆ ಹೊಳೆ ಬಳಿ ಅವರು ಬಾಯಿಂದ ಹೊಗೆ ಹಾರಿಸುತ್ತಿದ್ದರು. ಈ ವೇಳೆ ಪಿಎಸ್‌ಐ ದಯಾನಂದ ಜೋಗಳೆಕರ್ ಅವರನ್ನು ಮಾತನಾಡಿಸಿದರು. ಮಾತು ತೊದಲಿದ ಕಾರಣ ಅವರಿಬ್ಬರ ಮೇಲೆ ಅನುಮಾನಗೊಂಡರು.

ರಾಜಾರಾಮ ಸುಬ್ರಾಯ ಹೆಗಡೆ ಹಾಗೂ ಪರಮೇಶ್ವರ ನೀಲಕಂಠ ಭಟ್ಟ ಇಬ್ಬರನ್ನು ಆಸ್ಪತ್ರೆಗೆ ಕರೆತಂದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿದರು. ನಂತರ `ಅವರಿಬ್ಬರು ಗಾಂಜಾ ಸೇವಿಸಿದ್ದಾರೆ’ ಎಂದು ವರದಿ ನೀಡಿದರು. ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಗಾಂಜಾ ಸೇವಿಸಿದ ಕಾರಣ ಪೊಲೀಸರು ಆ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡರು.

 

ShareSendTweetShare
Previous Post

SBI ಎಟಿಎಂ ಕೇಂದ್ರದೊಳಗೆ ಅಪರಿಚಿತ: ಮಹಿಳೆಯ ಕಾಸು ಕಂಡವರ ಪಾಲು!

Next Post

ಬೈಕಿನ ಮೇಲೆ ಬಿದ್ದ ಮರದ ನಾಟಾ

Next Post

ಬೈಕಿನ ಮೇಲೆ ಬಿದ್ದ ಮರದ ನಾಟಾ

ಕಾಲು ತೊಳೆಯಲು ಕೆರೆಗೆ ಹೋದ ಕೂಲಿಯಾಳು: ನೀರಿನಲ್ಲಿ ಮುಳುಗಿ ಸಾವು!

ಶಿಕ್ಷಣ ಸಚಿವರ ಬಾಯಲ್ಲಿ ಸಂಸ್ಕಾರ ಇಲ್ಲದ ಮಾತು: ಬಿಜೆಪಿ ಎಂದರೆ ಬಕಾಸುರ ಪಕ್ಷ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.