6
  • Latest

ಗಂಡ ಹೆಂಡಿರ ಜಗಳ ಬೀದಿ ಹೊಡೆದಾಟ-ಪೊಲೀಸ್ ಠಾಣೆಯತನಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗಂಡ ಹೆಂಡಿರ ಜಗಳ ಬೀದಿ ಹೊಡೆದಾಟ-ಪೊಲೀಸ್ ಠಾಣೆಯತನಕ!

AchyutKumar by AchyutKumar
in ಸ್ಥಳೀಯ

ಭಟ್ಕಳ: ಬೈಲೂರು ಮಾರ್ಕಂಡೇಶ್ವರದ ಮುಕ್ತಾ ನಾಯ್ಕ (38) ಅವರಿಗೆ ಅವರ ಗಂಡ ದಿನೇಶ ನಾಯ್ಕ (41) ಹೊಡೆದ ಪರಿಣಾಮ ಮುಕ್ತಾ ನಾಯ್ಕ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುರುಡೇಶ್ವರ ಪೊಲೀಸರು ಮುಕ್ತಾ ನಾಯ್ಕ ಅವರ ಹೇಳಿಕೆ ಪಡೆದು ಪತ್ನಿ ಮೇಲೆ ಹಲ್ಲೆ ನಡೆಸಿದ ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

2009ರಲ್ಲಿ ಮುಕ್ತಾ ನಾಯ್ಕ ಅವರು ದಿನೇಶ ನಾಯ್ಕ ಅವರನ್ನು ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಿನೇಶ ನಾಯ್ಕ ನಿತ್ಯವೂ ಮುಕ್ತಾ ಅವರಿಗೆ ಹಿಂಸೆ ನೀಡುತ್ತಿದ್ದು, ಇಷ್ಟು ವರ್ಷಗಳ ಕಾಲ ಅದನ್ನು ಸಹಿಸಿಕೊಂಡು ಬಂದಿದ್ದರು.

ಅಕ್ಟೊಬರ್ 28ರಂದು ಮುಕ್ತಾ ಅವರು ಬೈಕಿನ ಸಾಲ ತೀರಿಸಲು ಬ್ಯಾಂಕಿಗೆ ಹೋಗುತ್ತಿದ್ದರು. ಆಗ ಸರಾಯಿ ಕುಡಿದ ನಶೆಯಲ್ಲಿ ಬಂದ ದಿನೇಶ ನಾಯ್ಕ ಅವರ ಬೆನ್ನಿಗೆ ಗುದ್ದಿ ಬೈದಿದ್ದಾರೆ. `ಬ್ಯಾಂಕಿಗೆ ಹೋಗುವುದು ಬೇಡ’ ಎಂದು ತಾಕೀತು ಮಾಡಿದ್ದಾರೆ. ಜೊತೆಗೆ ಮತ್ತೆ ಸಾಕಷ್ಟು ಹೊಡೆದಿದ್ದು, ಆಗ ಅಲ್ಲಿದ್ದ ಶ್ರೀಧರ ಹರಿಕಂತ್ರ ಬಂದು ಮುಕ್ತಾ ಅವರನ್ನು ರಕ್ಷಿಸಿದರು.

ಪತಿ ಏಟಿಗೆ ನೋವು ಅನುಭವಿಸಿದ ಮುಕ್ತಾ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ShareSendTweetShare
Previous Post

ವಿದೇಶಿ ಉಪನ್ಯಾಸಕನ ಮೇಲೆ ಹೆಜ್ಜೇನು ದಾಳಿ: ನಾಲ್ವರು ಅಸ್ವಸ್ಥ

Next Post

ನಗೆ ಶಾಲೆ ಮಕ್ಕಳ ಮೊಗದಲ್ಲಿ ಸಂತಸದ ನಗೆ!

Next Post

ನಗೆ ಶಾಲೆ ಮಕ್ಕಳ ಮೊಗದಲ್ಲಿ ಸಂತಸದ ನಗೆ!

ಕಾಲುದಾರಿಯಲ್ಲಿ ಒಂಟಿ ಪಯಣ: ಸಂತೋಷನ ಮೇಲೆ ಸತೀಶನ ಆಕ್ರಮಣ!

ಎಗ್‌ರೈಸ್ ಅರ್ಜುನನ ಮನೆಯಲ್ಲಿ ಕಳ್ಳರ ಕರಾಮತ್ತು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.