6
  • Latest

ಮಹಿಳೆಯರ ಮೊಬೈಲ್ ಮೇಲೆ ರಹಸ್ಯ ಕಣ್ಣು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಹಿಳೆಯರ ಮೊಬೈಲ್ ಮೇಲೆ ರಹಸ್ಯ ಕಣ್ಣು!

AchyutKumar by AchyutKumar
in ಸ್ಥಳೀಯ

ಸಿದ್ದಾಪುರ: ಮಹಿಳೆಯರು ರಿಪೇರಿಗೆ ನೀಡುವ ಮೊಬೈಲಿನಲ್ಲಿನ ಖಾಸಗಿ ಫೋಟೋ ಕದ್ದು ನಂತರ ಅವರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ಮೂವರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ತಿಮ್ಮಪ್ಪ ನಾಯ್ಕ ಸರ್ಕಲ್ ಬಳಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಸುರಗಾಲ ನಿವಾಸಿ ಓಂಕಾರ ನಾಯ್ಕ ಅಂಗಡಿಗೆ ಮಹಿಳೆಯೊಬ್ಬರು ಆಗಮಿಸಿದ್ದರು. ತಮ್ಮ ಮೊಬೈಲ್ ಹಾಳಾದ ಕಾರಣ ಅದನ್ನು ಅಲ್ಲಿ ರಿಪೇರಿಗೆ ನೀಡಿದ್ದರು. ಆ ಮೊಬೈಲಿನಲ್ಲಿದ್ದ ಫೋಟೋಗಳನ್ನು ಕದ್ದ ಅಂಗಡಿ ಮಾಲಕ ಅದನ್ನು ದುರುಪಯೋಗಪಡಿಸಿಕೊಂಡಿದ್ದು, 2 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಕೃತ್ಯಕ್ಕೆ ಕೊಂಡ್ಲಿಯ ದಿನೇಶ್ ಕೃಷ್ಣ ನಾಯ್ಕ, ಮಂಜುನಾಥ್ ಅಣ್ಣಪ್ಪ ಗೌಡ ಜೊತೆಯಾಗಿದ್ದರು.

ಈ ಮೂವರು ಪದೇ ಪದೇ ಫೋನ್ ಮಾಡಿ `ಫೋಟೋ ಡಿಲಿಟ್ ಮಾಡಲು ಹಣ ಕೊಡಬೇಕು’ ಎಂದು ಕಾಡಿಸುತ್ತಿದ್ದರು. ಆ ಮಹಿಳೆಯ ಪತಿ ಮೊಬೈಲ್ ಮಳಿಗೆಗೆ ಬಂದು ಈ ಬಗ್ಗೆ ಪ್ರಶ್ನಿಸಿದ್ದರು. ಆಗ ಸಹ `2 ಲಕ್ಷ ರೂ ಕೊಡಿ, ಕಾಡಿಸಲ್ಲ’ ಎಂದು ಹೇಳಿದ್ದರು. `ಹಣ ಕೊಡದೇ ಇದ್ದರೆ ಎಲ್ಲಾ ಫೋಟೋಗಳನ್ನು ಎಲ್ಲಡೆ ಹರಿಬಿಡುತ್ತೇವೆ’ ಎಂದು ಬೆದರಿಸಿದ್ದರು.

ದಿಕ್ಕು ತೋಚದ ದಂಪತಿ ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಪಿಎಸ್‌ಐ ಅನೀಲ್ ಎಂ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ShareSendTweetShare
Previous Post

ಅನಾಥ ಅಂಗವಿಕಲ ಬಾಲಕನಿಗೆ 40 ಸಾವಿರ ರೂ ಆದಾಯ!

Next Post

ಎಲ್ಲರಿಗಿಂತ ವಿಚಿತ್ರ ಈ ವೈದ್ಯ: ಅಂಗಡಿಯೊಳಗೆ ಬುರುಡೆ ಡಾಕ್ಟರ್!

Next Post

ಎಲ್ಲರಿಗಿಂತ ವಿಚಿತ್ರ ಈ ವೈದ್ಯ: ಅಂಗಡಿಯೊಳಗೆ ಬುರುಡೆ ಡಾಕ್ಟರ್!

ದಕ್ಷ ಪೊಲೀಸ್'ಗೆ ದೊರೆತ ದಕ್ಷತಾ ಪದಕ

ಹಬ್ಬದ ಖರೀದಿಗೆ ಹೋದವ ಕಣ್ಮರೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.